ಶನಿವಾರ, 31 ಅಕ್ಟೋಬರ್ 2026

Interesting

ಜಿಯೋ ಗ್ರಾಹಕರಿಗಾಗಿ ಜಾರಿಗೊಳಿಸಿದೆ 84 ದಿನಗಳ ಸಿಂಧುತ್ವದ ಯೋಜನೆ!

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ರಿಚಾರ್ಜ್ ಪ್ಲಾನ್  ಕೂಡ ಜಾರಿಗೊಳಿಸುತ್ತಿದ್ದು, ಇದೀಗ  84 ದಿನಗಳ ಸಿಂಧುತ್ವದೊಂದಿಗೆ…

ನೂಪುರ್ ಶರ್ಮಾ ವಿರುದ್ಧ ಸೂರ್ಯ ಕಾಂತ್ ಮತ್ತು ಪರ್ದಿವಾಲಾ ಇದ್ದ ಪೀಠ ಮಾಡಿದ ಟೀಕೆಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ

ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅವರ ವಿರುದ್ಧ ಸುಪ್ರೀಂ ಪೀಠ ಮಾಡಿದ ಪ್ರತಿಕೂಲ ಹೇಳಿಕೆಗಳನ್ನು ಹಿಂಪಡೆಯುವಂತೆ ಕೋರಿ ಮುಖ್ಯ…

ಇನ್ಮುಂದೆ ವಿಮಾನ ರೈಲುಗಳಲ್ಲೂ ದೊರೆಯಲಿದೆ ಥರಾವರಿ ನಂದಿನಿ ಪ್ರಾಡಕ್ಟ್ಸ್ !

ಬೆಂಗಳೂರು : ಇನ್ಮುಂದೆ ಕಾಮಧೇನು ವಿಮಾನ ಏರಲಿದ್ದಾಳೆ. ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇನ್ಮುಂದೆ ಕೆಎಂಎಫ್‌ನಿಂದ ಫ್ಲೈಟ್‌ ಕ್ಯಾಟರಿಂಗ್‌ ಮೂಲಕ ವಿಮಾನ, ರೈಲಿನಲ್ಲೂ ನಂದಿನಿ ಲಸ್ಸಿ ಉತ್ಪನ್ನಗಳು ದೊರಕಲಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಮತ್ತು ಹಾಸನ…

ಕನಸಲ್ಲಿ ಕಂಡ ನಂಬರ್ ಮೂಲಕ ಲಾಟರಿ ಟಿಕೆಟ್ ಖರೀದಿಸಿದ ವ್ಯಕ್ತಿ, ಅದೃಷ್ಟದಾಟ ಹೇಗಿತ್ತು ಗೊತ್ತಾ?

ಅದೃಷ್ಟ ಎಂದರೆ ಇದೇ ಅಂತ ಹೇಳಬಹುದಾ? ಹೌದು ಅಂತ ಈ ಘಟನೆಯಿಂದ ಈ ರೀತಿಯಲ್ಲೂ ಅದೃಷ್ಟ ಒಲಿಯುತ್ತೆ ಅಂತ ಹೇಳಬಹುದು. ಏಕೆಂದರೆ ಇಲ್ಲೊಬ್ಬ ವ್ಯಕ್ತಿಗೆ ಕನಸಲ್ಲಿ ನಂಬರೊಂದು ಕಂಡಿದ್ದು, ಅದೇ ನಂಬರಿನ ಲಾಟರಿ ಟಿಕೆಟ್ ಖರೀದಿಸಿದ್ದಾನೆ. ಆಶ್ಚರ್ಯಕರ ಸಂಗತಿ…

ಮದುವೆ ಮಂಟಪದಲ್ಲಿ ವರನನ್ನು ನೋಡಿ ದಿಢೀರನೆ ಅತ್ತ ವಧು!!! ಕಾರಣವೇನು ಗೊತ್ತೇ?

ಮದುವೆ ಎನ್ನುವುದು ಎಲ್ಲರ ಬಾಳಲ್ಲಿ ಒಂದು ಹೊಸ ಕಲ್ಪನೆ, ಒಂದು ನವನವೀನ ಆಸೆಗಳನ್ನು ಹುಟ್ಟಿಸೋ ಸಂದರ್ಭ ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಗಂಡು ಹೆಣ್ಣಿನ ಭಾವನೆ ಇದೇ ರೀತಿ ಇರುತ್ತದೆ. ಅವರ ಕಲ್ಪನೆಗೆ ತಕ್ಕ ಹುಡುಗ, ಹುಡುಗಿ ಸಿಕ್ಕರೆ…

ಇಂಥ ಮಹಿಳೆಯರನ್ನು ಎಂದೂ ನಂಬಬೇಡಿ ಎಂದು ಚಾಣಕ್ಯನ ನೀತಿ ಹೇಳುತ್ತದೆ!

ಈ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಖಂಡಿತವಾಗಿಯೂ ನಾವು ದೂರವಿಡಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.  ಮಹಿಳೆಯರಲ್ಲಿ ಇರಬಾರದ ಈ ಗುಣಗಳಾವುವು..? ಚಾಣಕ್ಯನ ಪ್ರಕಾರ  ಮಹಿಳೆಯರಲ್ಲಿ ಯಾವ ಗುಣವಿರಬಾರದು..? ದುರಾಸೆಯ ಮಹಿಳೆಯರ ಬಗ್ಗೆ ಎಚ್ಚರದಿಂದಿರಿ:ದುರಾಸೆಯ ಮಹಿಳೆಯರು ತಮ್ಮ ಆಸಕ್ತಿಯ ಮುಂದೆ…

ಉದ್ಯೋಗಾಕಾಂಕ್ಷಿಗಳೇ ಎಚ್ಚರ, ಸರ್ವಶಿಕ್ಷಾ ಅಭಿಯಾನದ ಹೆಸರಲ್ಲಿ ನಕಲಿ ವೆಬ್ ಸೈಟ್!

ಬೆಂಗಳೂರು: ಉದ್ಯೋಗಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿದ್ದು, ಇದನ್ನೇ ಟಾರ್ಗೆಟ್ ಆಗಿಸಿಕೊಂಡು ಅದೆಷ್ಟೋ ವಂಚಕರು ನಕಲಿ ವೆಬ್ ಸೈಟ್ ಮೂಲಕ ಕೆಲಸ ಕೊಡಿಸುವುದಾಗಿ ಮೋಸ ಮಾಡುತ್ತಾರೆ. ಇದೀಗ ಸರ್ವಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಮೂಲಕ ವಂಚನೆಗೆ ಇಳಿದಿದೆ.…

ವಿಚಿತ್ರ ಮದುವೆ | ಮೊಸಳೆಯ ಜೊತೆ ಸಪ್ತಪದಿ ತುಳಿದ ಮೇಯರ್!!!

ಈ ಜಗತ್ತಲ್ಲಿ ಯಾವ ಯಾವ ಮದುವೆಗಳನ್ನು ನೋಡಿದ್ದೇವೆ. ಮೇಕೆ ಜೊತೆ, ಕಪ್ಪೆ ಮದುವೆ ಹೀಗೆ ಅನೇಕ. ಈಗ ಅದರ ಪಾಲಿಗೆ ಇನ್ನೊಂದು ವಿಶೇಷ ಮದುವೆಯೊಂದು ಸೇರಿಕೊಂಡಿದೆ. ಅದುವೇ ಮೊಸಳೆ ಮದುವೆ. ಇದರ ವಿಶೇಷ ಏನು ಅಂತೀರಾ ? ಇಲ್ಲಿದೆ…

ಸಾರ್ವಜನಿಕ ರಜಾದಿನ ಭಾನುವಾರವೇ ಏಕೆ?

ಅದು ಯಾವುದೇ ಕೆಲಸ ಇರಲಿ, ಒತ್ತಡ ಇರಲಿ. ಇದೆಲ್ಲದರಿಂದ ರಿಲೀಫ್ ಪಡೆಯಲು ಪ್ರತಿಯೊಬ್ಬ ಉದ್ಯೋಗಿಯೂ ರಜೆಗಾಗಿ ಕಾಯುತ್ತಾನೆ. ಹೀಗಾಗಿ ಭಾನುವಾರಕ್ಕಾಗಿ ಕಾಯೋದು ಖಾಯಂ. ಉದ್ಯೋಗಿಗಳು ಮಾತ್ರವಲ್ಲದೆ ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಸಹ ಭಾನುವಾರ ರಜಾ ದಿನವಾಗಿರುತ್ತೆ. ಆದರೆ…

Viral Video: ಕೋತಿಯನ್ನು ಬೇಟೆಯಾಡಿದ ಚಿರತೆಯ ಸ್ಕಿಲ್ ನೋಡಿ ಇಂಟರ್ನೆಟ್ ಶಾಕ್

ವನ್ಯ ಲೋಕವೇ ವಿಚಿತ್ರ ಮತ್ತು ಭಯಾನಕ ಕೂಡ. ಕಾಡು ಪ್ರಾಣಿಗಳು ತಮ್ಮ ಬೇಟೆಯಾಡುವುದನ್ನು ನೋಡಲು ರೋಮಾಂಚನವಾಗುತ್ತದೆ. ಅಂತಹಾ ಒಂದು ಅಪರೂಪದ ದೃಶ್ಯ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಯಾಗಿದ್ದು, ಚಿರತೆಯೊಂದು ಮರಿ ಕೋತಿಯನ್ನು ಬೇಟೆಯಾಡುತ್ತಿರುವುದು ಕಂಡುಬಂದಿದೆ. ಬೇಟೆಯ…