ಶನಿವಾರ, 31 ಅಕ್ಟೋಬರ್ 2026

Interesting

ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿದ ಬಸ್, ಬಸ್ ನಡಿಗೆ ಸಿಲುಕಿ ಬೈಕ್ ಸವಾರ ಸಾವು

ಕುಂಬಳೆ : ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಒಂದು ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದ ಪರಿಣಾಮ, ಹಿಂದಿನಿಂದ ಬಂದ ಬೈಕ್ ಗೆ ಬಸ್‌ ಡಿಕ್ಕಿ ಹೊಡೆದು ಬೈಕ್ ಸವಾರ ಬಸ್‌ನ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಕೇರಳದ…

ಮಿನುಗಾರರ ಬಲೆಗೆ ಬಿದ್ದ ಅಪರೂಪದಲ್ಲಿ ಅಪರೂಪದ ನೀಲಿ ಸಿಗಡಿ

ನೀರೊಳಗಿನ ಪ್ರಪಂಚವು ಅತ್ಯಂತ ವೈವಿಧ್ಯಮಯವಾಗಿದೆ. ಹೆಚ್ಚು ಹೆಚ್ಚು ಹೊಸ ಜಾತಿಯ ಸಮುದ್ರ ಮೀನುಗಳು ಮತ್ತು ಪ್ರಾಣಿಗಳನ್ನು ನಿರಂತರವಾಗಿ ಕಂಡುಹಿಡಿಯಲಾಗುತ್ತಿದೆ. ಭೂಮಿಯ ಮೇಲೆ 30,000 ಕ್ಕೂ ಹೆಚ್ಚು ಮೀನುಗಳಿವೆ, ಮೀನುಗಾರರ ಬಲೆಗೆ ದಿನಕ್ಕೊಂದು ಎಂಬಂತೆ ವಿಚಿತ್ರ ಮೀನುಗಳು ಬೀಳುತ್ತಿದೆ. ಸಾಮಾನ್ಯವಾಗಿ…

ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬೀಗ ಹಾಕಿ ಮನೆಗೆ ತೆರಳಿದ ಶಿಕ್ಷಕರು!

ಇತ್ತೀಚೆಗೆ ಶಾಲಾ ಸಿಬ್ಬಂದಿಗಳ ನಿರ್ಲಕ್ಷ, ಅದೆಷ್ಟೋ ಮಕ್ಕಳ ಪ್ರಾಣವನ್ನೇ ಹಿಂಡಿದೆ. ಮಕ್ಕಳನ್ನು ಜೋಪಾನವಾಗಿ ನೋಡಿಕೊಂಡು ಮತ್ತೆ ಮನೆಗೆ ಕಳುಹಿಸಬೇಕಾದ ಶಿಕ್ಷಕರು, ಮಕ್ಕಳನ್ನು ಗಮನಿಸದೇ ಇರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ. ಇದೀಗ ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದ ಬಲ್ಲಿಯಾ…

‘ಮಧುಮೇಹ’ದ ಚಿಹ್ನೆ, ತಡೆಗಟ್ಟುವಿಕೆಯ ಕುರಿತ ಮಾಹಿತಿ ಇಲ್ಲಿದೆ!

ಮಧುಮೇಹ ಮೊದಲೆಲ್ಲಾ ತುಂಬಾ ಕಡಿಮೆ ಕಂಡು ಬರುತ್ತಿತ್ತು. ನಂತರದ ದಿನಗಳಲ್ಲಿ ವಯಸ್ಸು ನಲ್ವತ್ತು ದಾಟುತ್ತಿದ್ದಂತೆ ಮಧುಮೇಹ ಸಮಸ್ಯೆ ಬರತೊಡಗಿದರಿಂದ, ವಯಸ್ಸು ನಲ್ವತ್ತು ದಾಟಿದೆಯೇ ಮಧುಮೇಹ ಸಾಮಾನ್ಯ ಎಂಬಂತೆ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಧುಮೇಹ ತುಂಬಾ ಚಿಕ್ಕ ಪ್ರಾಯದವರಲ್ಲೂ…

ಮೇಘಸ್ಪೋಟ ಆಯ್ತು ಅನ್ನೋದನ್ನು ಕೇಳಿದ್ದೇವೆ : ಮೇಘಸ್ಪೋಟಕ್ಕೂ ಮಳೆಗೂ ಏನು ವ್ಯತ್ಯಾಸ ಗೊತ್ತಾ ?

ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇಗುಲದ ಬಳಿ ಸಂಭವಿಸಿದ ಸಾವುಗಳು ಮತ್ತು ಪ್ರವಾಹ ವಿನಾಶಕ್ಕೆ ಅತಿಯಾದ ಮಳೆ ಕಾರಣವೇ ಹೊರತು, ಮೇಘಸ್ಫೋಟವಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಹೇಳಿದೆ. ಮಳೆಗೂ ಮೇಘಸ್ಪೋಟಕ್ಕೂ ಏನು ವ್ಯತ್ಯಾಸ ?…

Big News | ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಪಲಾಯನ, ಅಧ್ಯಕ್ಷರ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜು ಹೊಡೆಯುತ್ತಿರುವ ಪ್ರತಿಭಟನಾ ನಿರತರು

ಶ್ರೀಲಂಕಾದಲ್ಲಿ ಪ್ರತಿಭಟನೆ ಮತ್ತೆ ತೀವ್ರಗೊಂಡಿದ್ದು, ಶನಿವಾರ ಕೊಲಂಬೊದ ತಮ್ಮ ಮನೆಯನ್ನು ಪ್ರತಿಭಟನಾಕಾರರು ಹಾಕಿದ್ದಾರೆ. ಸುತ್ತ ಸುತ್ತುವರಿದ ಜನ ಪ್ರವಾಹ ಕಂಡ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಓಟ ಕಿತ್ತಿದ್ದಾರೆ. ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳ ಕೊರತೆಯಿಂದಾಗಿ…

ನಿವೃತ್ತ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ ರಾಜ್ಯಸರ್ಕಾರ

ರಾಜ್ಯ ಸರ್ಕಾರ ನಿವೃತ್ತ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದ್ದು, ಸರ್ಕಾರಿ ನೌಕರರಿಗೆ ನೀಡುತ್ತಿರುವ ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆಯನ್ನು ನಿವೃತ್ತರಿಗೂ ವಿಸ್ತರಿಸಲಿದೆ. ಶುಕ್ರವಾರದಂದು ಬೆಂಗಳೂರಿನ ವಿಜಯನಗರದ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನಿವೃತ್ತ…

ಇನ್ನೇನು ವರ ಹಾರ ಹಾಕಬೇಕು ಅನ್ನುವಷ್ಟರಲ್ಲಿ ಜೋಡಿಯ ನಡುವೆ ನುಸುಳಿದ ಪ್ರಿಯಕರ, ಮುಂದೆ ಆಗಿದ್ದು!?

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ. ಹೀಗಾಗಿ ಒಂದೊಂದು ಹೆಜ್ಜೆಯೂ ನೂರು ಜನ್ಮಗಳವರೆಗೆ ನೆನಪಿಸಿಕೊಳ್ಳುವಂತಹ ದೃಶ್ಯ. ಪ್ರತೀ ಹುಡುಗ-ಹುಡುಗಿಗೂ ತನ್ನ ಸಂಗಾತಿ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಯೋಚಿಸಿರುತ್ತಾರೆ. ಹೀಗಾಗಿ, ಮೊದಲೇ ಮೊದಲೇ ತನ್ನ ಜೋಡಿಯನ್ನು…

‘ಹಸುವನ್ನು ತಿನ್ನದಿದ್ದರೆ ನೀವೇನು ಸತ್ತು ಹೋಗಲ್ಲ, ಗೋಹತ್ಯೆ ಮಾಡದೆ ಬಕ್ರೀದ್ ಹಬ್ಬ ಆಚರಿಸೋಣ’ ಎಂದ ಮುಸ್ಲಿಂ ಸಂಸದ

ಈ ಭಾರಿ ಬಕ್ರೀದ್ ಆಚರಣೆ ವೇಳೆ ಹಿಂದೂಗಳ ಭಾವನೆ, ಸಂಪ್ರದಾಯಗಳನ್ನು ಗೌರವಿಸೋಣ. ಗೋವುಗಳನ್ನ ಹತ್ಯೆ ಮಾಡದಿರೋಣ ಎಂದು ಅಸ್ಸಾಂ ಸಂಸದ ಮತ್ತು ಆಲ್ ಇಂಡಿಯಾ ಡೆಮೋಕ್ರ್ಯಾಟಿಕ್ ಪ್ರಾಂಟ್ (AIUDF)ಮುಖ್ಯಸ್ಥರು ಮೌಲನ ಬದ್ರುದಿನ್ ಅಜ್ಮಿಲ್ ಅವರು ಮುಸ್ಲಿಂರಲ್ಲಿ ಮನವಿ ಮಾಡಿದ್ದಾರೆ.…

‘ಪಬ್ ಜಿ’ ಗಾಗಿ ಅಜ್ಜ-ಅಜ್ಜಿಯನ್ನೇ ಜೈಲಿಗೆ ಕಳುಹಿಸಲು ಮುಂದಾದ ಮೊಮ್ಮಗ, ಅಷ್ಟಕ್ಕೂ ಆತನ ಮಾಸ್ಟರ್ ಪ್ಲಾನ್ ಏನೆಂದು ನೀವೇ ನೋಡಿ..

ಆನ್ಲೈನ್ ಗೇಮ್ ಆದ ‘ಪಬ್ ಜಿ’ ಅದೆಷ್ಟೋ ಅಮಾಯಕರ ಪ್ರಾಣವನ್ನೇ ಹಿಂಡಿದೆ. ಈ ಆಟದ ಹುಚ್ಚಿಗೆ ಪುಟ್ಟ ಮಕ್ಕಳಿಂದ ಹಿಡಿದು ಯುವಕರು ವ್ಯಸನಿಯಾಗಿದ್ದಾರೆ. ಪೋಷಕರು ಮಕ್ಕಳಿಗೆ ಪಬ್ ಜಿ ಆಡದಂತೆ ಹೇಳಿದಾಗ ಅವರನ್ನೇ ಕೊಂದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ…