ಭಾನುವಾರ, 1 ನವೆಂಬರ್ 2026

Interesting

ಆಫ್ ಆದದ್ದು ಜನರೇಟರ್, ನಿಂತು ಹೋದದ್ದು ಮದುವೆ

ಮದುವೆಯೆಂದರೆ ಅಲ್ಲಿ ಅಡೆತಡೆಗಳು ಇದ್ದೇ ಇರುತ್ತದೆ. ಕೆಲವೊಂದು ಕುಟುಂಬಗಳು ಇದನ್ನು ಸರಿಪಡಿಸಿಕೊಂಡು ಮದುವೆಯನ್ನು ಮುಗಿಸಿಕೊಂಡರೆ, ಇನ್ನೂ ಕೆಲವು ಕುಟುಂಬಗಳು ಇದನ್ನೇ ದೊಡ್ಡ ವಿಷಯವಾಗಿಸಿಕೊಂಡು ಮದುವೆಯನ್ನು ನಿಲ್ಲಿಸುವಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿದೆ. ವರ ಚೆನ್ನಾಗಿಲ್ಲ, ವಯಸ್ಸಾಗಿದೆ ಇಂತಹ ಅದೆಷ್ಟೋ…

ದುರ್ಗಾದೇವಿ ಅವತಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಕಾರಣ?

ನಮ್ಮ ಸಮಾಜದಲ್ಲಿ ಎಂತೆಂತಹ ಘಟನೆಗಳು ನಡೆಯುತ್ತದೆ ಎಂದರೆ, ಇಂತಹ ಜನರು ಕೂಡ ಇದ್ದಾರಾ ಎಂದು ಪ್ರಶ್ನೆ ಮಾಡುವ ಮಟ್ಟಿಗೆ. ಹೌದು. ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವೈರಲ್ ಆಗುತ್ತಲೇ ಇದ್ದು, ಇದೀಗ ಬಿಹಾರದಲ್ಲಿ ನಡೆದಂತಹ ಒಂದು…

ಮಳೆರಾಯನ ಆರ್ಭಟ | ಸೂರು ಕಳೆದುಕೊಂಡ ಅಮ್ಮ ಮಗಳ ರೋದನೆ

ಚಿಕ್ಕಮಗಳೂರು : ಮಳೆರಾಯನ ಆರ್ಭಟಕ್ಕೆ ಇಡೀ ರಾಜ್ಯದ ಜನತೆಯೇ ಕಂಗಾಲಾಗಿ ಕೂತಿದ್ದಾರೆ. ಒಂಚೂರು ಬಿಡದೆ ಮಳೆ ಬರುತ್ತಿರುವುದರಿಂದ ಅಪಾರ ಸಾವು-ನೋವು, ಮನೆ ಹಾನಿ ಸಂಭವಿಸಿದೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಐದಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಮನೆ ಕುಸಿದುಕೊಂಡು ತಾಯಿ ಮಗಳು…

ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಯಿಂದ 15 ಮಂದಿ ಸಾವು

ದಕ್ಷಿಣ ಆಫ್ರಿಕಾದ ಜೋಹಾಸ್ಸ್ ಬರ್ಗ್ ಸಮೀಪದ ಸೋವೇಟೋ ಪಟ್ಟಣದ ಬಾರ್ ಒಂದರಲ್ಲಿ ಭಾರಿ ಶೂಟ್ ಔಟ್ ನಡೆದಿದ್ದು, ಕನಿಷ್ಠ 15 ಮಂದಿ ಮೃತ ಪಟ್ಟ ಘಟನೆಯೊಂದು ನಡೆದಿದೆ. ಮಿನಿಬಸ್ಸಿನಲ್ಲಿ ಬಂದ ಕೆಲವು ಜನರು ಬಾರಿನಲ್ಲಿ ಇದ್ದ ವ್ಯಕ್ತಿಗಳಿಗೆ ಮನಬಂದಂತೆ…

ಅರ್ಧ ರಾತ್ರಿ ನಿದ್ದೆಗಣ್ಣಿನಲ್ಲಿ ಮಾಲ್ ಗೆ ಓಡೋಡಿ ಬಂದ ಜನಸಾಗರ!

ಅಲ್ಲ, ಯಾರಾದರೂ ಫ್ರೀಯಾಗಿ ಅಥವಾ ಭಾರಿ ರಿಯಾಯಿತಿ ಬೆಲೆಯಲ್ಲಿ ಏನಾದರೂ ಸಿಗುತ್ತೆ ಎಂದರೆ ಜನ ಬಿಡುತ್ತಾರಾ ಹೇಳಿ? ಜನರು ಮಧ್ಯರಾತ್ರಿ ನಿದ್ದೆಗೆಟ್ಟು ಬೇಕಾದರೆ ಮಳಿಗೆಗಳಿಗೆ ಧಾವಿಸಲು ತಯಾರಿದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಕೇರಳದ ಲುಲು ಮಾಲ್ ಮಧ್ಯರಾತ್ರಿಯ…

33ರ ಹರೆಯದ ಪುರುಷನೋರ್ವನಿಗೆ ಮುಟ್ಟಿನ ಸಮಸ್ಯೆ| ಪರೀಕ್ಷೆಗೊಳಗಾದಾಗ ಗೊತ್ತಾಯ್ತು ಒಂದು ಭೀಕರ ಸತ್ಯ!

ಮುಟ್ಟು ಸಾಮಾನ್ಯವಾಗಿ ಹೆಣ್ಮಕ್ಕಳಿಗೆ ಆಗುವುದು ಇದು ಎಲ್ಲರಿಗೂ ಗೊತ್ತೇ ಇದೆ. ಪ್ರಕೃತಿದತ್ತ ಪ್ರಕ್ರಿಯೆಯೊಂದು ಹೆಣ್ಣು ಮಕ್ಕಳಿಗೆ ವರದಾನ ಎಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಪುರುಷನೋರ್ವನಿಗೆ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ಮುಟ್ಟಿನ ಎಲ್ಲಾ ಸಮಸ್ಯೆಗಳು ಕಂಡು ಬಂದಿದ್ದು,…

ಹೆತ್ತಬ್ಬೆಯ ಹೆಣವನ್ನು ಮನೆಯಲ್ಲಿರಿಸಿ ದೇವಸ್ಥಾನದಲ್ಲಿ ಮದುವೆಯಾದ ಮಗ, ಈತನ ಈ ನಿರ್ಧಾರದ ಹಿಂದಿದೆ ತಾಯಿಯ ಕನಸು

ಅಮ್ಮ ಮಗನ ಬಾಂಧವ್ಯ ಎಲ್ಲಾ ಸಂಬಂಧಗಿಂತಲೂ ಮಿಗಿಲಾದದ್ದು. ಅದೆಷ್ಟೇ ಕೋಪ, ಮನಸ್ತಾಪಗಳಿದ್ದರೂ ತಾಯಿಗೆ ಮಗನ ಮೇಲೆ ಒಂಚೂರು ಪ್ರೀತಿ ಕಡಿಮೆಯಾಗದು. ಆದರೆ, ಇಂದು ಅದೆಷ್ಟೋ ಮಕ್ಕಳು ತಮ್ಮ ಹೆತ್ತಬ್ಬೆಯನ್ನು ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ಆದರೆ ಕೆಲವೊಂದು ಮಕ್ಕಳು ತಾಯಿಗೆ…

ತಮಿಳುನಾಡಿನ ರೈತನೊಬ್ಬನ ಕೈ ಚಳಕ : ಭತ್ತದ ಗದ್ದೆಯಲ್ಲಿ ಮೂಡಿ ಬಂತು ತಿರುವಳ್ಳುವರ್ ಚಿತ್ರ

ತಂಜಾವೂರು : ಇಲ್ಲಿನ ಮಲೈಪ್ಪ ನವೂರಿನಲ್ಲಿ ರೈತ ಇಳಂಗೋವಾನ್ ಎನ್ನುವವರು ಭತ್ತದ ಗದ್ದೆಯಲ್ಲಿ ತನ್ನ ಕೈ ಚಳಕ ತೋರಿಸಿ, ತಮಿಳು ಕವಿ ತಿರುವಳ್ಳುರವರ ಚಿತ್ರ ಮೂಡಿ ಬರುವಂತೆ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ. ಹಲವು ವರ್ಷಗಳಿಂದ ನಾನು ಸಾವಯವ ಕೃಷಿ…

ಕಾಣಿಯೂರು: ನದಿಗೆ ಬಿದ್ದ ಕಾರು ಪ್ರಕರಣ ! ತಡರಾತ್ರಿ ಮನೆಗೆ ಕರೆ ಮಾಡಿದ್ದ ಆ ಇಬ್ಬರು ಯುವಕರು ಗಾಬರಿಯಿಂದ ಹೇಳಿದ್ದೇನು ?!

ಕಾಣಿಯೂರು: ಇಲ್ಲಿನ ಬೈತ್ತಡ್ಕ ಮಸೀದಿ ಸಮೀಪವೇ ಹರಿಯುತ್ತಿರುವ ನದಿಯೊಂದರ ಸೇತುವೆಗೆ ಡಿಕ್ಕಿ ಹೊಡೆದು ಕಾರೊಂದು ಹೊಳೆಗೆ ಬಿದ್ದ ಘಟನೆ ಜುಲೈ 09 ರ ಮಧ್ಯರಾತ್ರಿ ನಡೆದಿದ್ದು, ಮಾರನೇ ದಿನ ಘಟನೆ ಬೆಳಕಿಗೆ ಬಂದ ಕೂಡಲೇ ಮುಳುಗಡೆಯಾದ ಕಾರಿನ ಪತ್ತೆಗಾಗಿ…

ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿ‌ದ ಜನ, ಕಾರಣ ಮಾತ್ರ ವಿಚಿತ್ರ!!

ಮಳೆಯ ಅಬ್ಬರಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಕಂಗಾಲಾಗಿದ್ದು, ಎಂದು ಮಳೆ ಕಡಿಮೆಯಾಗುತ್ತದೆ ಎಂದು ಕಾದು ಕೂತಿದ್ದಾರೆ. ಆದರೆ ಇಲ್ಲೊಂದು ಕಡೆ ಮಳೆಗಾಗಿ ವಿಶೇಷ ಪೂಜೆಯೊಂದನ್ನು ಮಾಡಿದ್ದಾರೆ. ಒಂಚೂರು ಬಿಡದೆ ಸುರಿಯುತ್ತಿರುವ ಮಳೆಯ ನಡುವೆ, ವಿಜಯಪುರ ನಗರದ ಈ…