ಸೋಮವಾರ, 2 ನವೆಂಬರ್ 2026

Interesting

ಅವನಲ್ಲಿ ಇವಳಿಲ್ಲಿ ; ಮದುವೆಯಾಗಲು ಪರದಾಡಿದ ಈ ಜೋಡಿಗೆ ಆನ್ಲೈನ್ ನಲ್ಲಿ ಮದುವೆಗೆ ಗ್ರೀನ್ ಸಿಗ್ನಲ್

ಆಕೆ ಅಲ್ಲೊಂದು ಕಡೆ ಈತ ಇನ್ನೊಂದು ಕಡೆ. ಆದ್ರೆ ಇಬ್ಬರ ಹೃದಯ ಮಿಡಿಯುತ್ತಿದೆ ಒಂದೇ. ನೀನು ನನ್ನವ ಎಂದು. ಹೀಗಾಗಿ, ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದಾರೆ. ಹೌದು. ಇದು ಭಾರತ ಮತ್ತು ಅಮೆರಿಕದ ಯುವಕ- ಯುವತಿಯರ ನಡುವಿನ ಪ್ರೇಮ್​…

ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮೃತದೇಹಕ್ಕೆ ನೀರು ಕುಡಿಸಲು ಮುಂದಾದ ಕೋತಿ

ಬೆಳಗಾವಿ: ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಮೃತದೇಹಕ್ಕೆ ಮಂಗವೊಂದು ನೀರು ಕುಡಿಸಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ಆದ್ರೆ, ಈ ಘಟನೆ ಏನೂ ಹೊಸತೇನಲ್ಲ. ಈ ಹಿಂದೆಯೂ ಮಹಿಳೆಯೊಬ್ಬರ ಅಂತ್ಯಕ್ರಿಯೆ ವೇಳೆ ಮಂಗ ಸುಮಾರು ಹೊತ್ತಿನವರೆಗೂ ಕೂತಲ್ಲಿಂದ ಕದಡದೇ ನೋಡುತ್ತಾ ಕೂತಿದ್ದ…

ಸಮಾಧಿ ಮೇಲೆ ಬೃಹತ್ ಆಕಾರದ “ಶಿಶ್ನ” ನಿರ್ಮಿಸಿದ ಕುಟಂಬಸ್ಥರು | ಅಜ್ಜಿಯ ವಿಚಿತ್ರ ಆಸೆ ಈಡೇರಿಸಿದ ಮನೆಮಂದಿ

ಎಷ್ಟೋ ಜನರಿಗೆ ಎಷ್ಟೋ ಆಸೆಗಳಿರುತ್ತದೆ. ಏನೇನೋ ಸಾಧಿಸಬೇಕು ಹೀಗೆ…ಬೆಳೆತಾನೇ ಹೋಗುತ್ತೆ ಪಟ್ಟಿ. ಆದರೆ ಕೆಲವರು ಸಾಯುವ ಮೊದಲು ಕೆಲವೊಂದು ಆಸೆಗಳನ್ನು ಹೇಳುತ್ತಾರೆ. ಹಾಗಾಗಿ ಕುಟುಂಬದ ಮಂದಿಯೆಲ್ಲಾ ಅದನ್ನು ಈಡೇರಿಸೋಕೆ ಶತಪ್ರಯತ್ನ ಮಾಡುತ್ತಾರೆ. ಅಂತಹುದೇ ಒಂದು ಆಸೆ ಇಲ್ಲೊಂದು ಅಜ್ಜಿಗೆ…

ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರಿನಲ್ಲಿದ್ದ ಹೆತ್ತವರನ್ನು ಕಳೆದುಕೊಂಡ ಮಗ

ಕಾರಿನಲ್ಲಿ ಹೋಗುತ್ತಿದ್ದಾಗ ಹಸುವೊಂದು ಅಡ್ಡ ಬಂದಿದೆ. ಈ ವೇಳೆ ಹಸುವನ್ನು ರಕ್ಷಿಸಲು ಹೋಗಿ ಕಾರಿನಲ್ಲಿ ಚಲಿಸುತ್ತಿದ್ದ ತಂದೆ-ತಾಯಿ ಮೃತಪಟ್ಟು, ಮಗ ಗಾಯಗೊಂಡ ಘಟನೆ ನಡೆದಿದೆ. ಅಂಕುರ್ ಅಗರ್ವಾಲ್ ಎಂಬ 27 ವರ್ಷದ ಯುವಕ ತನ್ನ ತಂದೆ ಶಯಮ್ ಲಾಲ್…

ಮ್ಯಾಟ್ರಿಮೋನಿ ಸೈಟ್ ನಲ್ಲಿ ಎಂಥ ಗಂಡ ಬೇಕು ? ಹೆಚ್ಚು ಸರ್ಚ್ ಮಾಡೋದೇನು? ಡಾಕ್ಟರ್, ಇಂಜಿನಿಯರ್,… ಅವರ್ಯಾರು ಅಲ್ಲ..ಇವರೇ…ನೋಡಿ

ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿದ್ದರೆ ಹೆಚ್ಚಾಗಿ ಎಲ್ಲರೂ ಕೇಳುವ ಪ್ರಶ್ನೆ ನಿನಗೆಂಥ ಹುಡುಗ ಬೇಕಮ್ಮಾ? ಎಂದು. ಥಟ್ ಅಂತ ಬರೋ ಉತ್ತರ ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್, ಶ್ರೀಮಂತ…ಹೀಗೆ ಹೇಳ್ತಾ ಹೋಗ್ತಾರೆ. ಅಲ್ಲೋ ಇಲ್ಲೋ ಕೆಲವರು ಮಾತ್ರ…

ಸಾಮಾಜಿಕ ಜಾಲತಾಣದಲ್ಲಿ ‘ತ್ರಿವರ್ಣ ಧ್ವಜ’ವನ್ನು ಪ್ರೊಫೈಲ್ ಆಗಿ ಬಳಸಿ : ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು 91 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಕುರಿತು ಮಾತನಾಡಿದ್ದಾರೆ. ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಆರಂಭದಲ್ಲಿಯೇ ಆಜಾದಿ ಕಿ ಅಮ್ರತ್…

ಬೈಕ್ ನಲ್ಲಿ ಹೋಗುತ್ತಿದ್ದವರಿಗೆ ಎದುರಾಯ್ತು ಕೂದಲು ಕೆದರಿಕೊಂಡು ಬಿಳಿ ಸೀರೆಯುಟ್ಟ ದೆವ್ವ! – ವೀಡಿಯೋ ವೈರಲ್

ಪ್ರಪಂಚ ಎಷ್ಟೇ ಮುಂದುವರಿದರೂ ಪುರಾತನದ ನಂಬಿಕೆಗಳು, ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಷ್ಟು ಜನ ಮೂಢ ನಂಬಿಕೆಗಳನ್ನು ನಂಬಿದರೆ, ಇನ್ನೂ ಕೆಲವಷ್ಟು ಜನ ಅದೆಲ್ಲ ಸುಮ್ಮನೆ ಎಂದು ಹೇಳಿ ಹೋಗುತ್ತಾರೆ. ಅದರಲ್ಲೂ ಮುಖ್ಯವಾಗಿರುವುದು ದೆವ್ವ. ಹೌದು. ಹಿರಿಯರು ಹೇಳುವ ಪ್ರಕಾರ…

ಪುತ್ರನ ಲಗ್ನಪತ್ರಿಕೆಯಲ್ಲಿ ಮೂಡಿ ಬಂದಿದೆ ರವಿಚಂದ್ರನ್ ಕಲಾಕೃತಿ | ವೈರಲ್ ಆಗಿರುವ ಕಾರ್ಡ್ ಬೆಲೆ ಎಷ್ಟು ಗೊತ್ತಾ?

ರಸಿಕರ ರಾಜ ಕ್ರೇಜಿ ಸ್ಟಾರ್’ ರವಿಚಂದ್ರನ್ ಮನೆಯಲ್ಲಿ ಈಗ ಮತ್ತೊಮ್ಮೆ ಮಂಗಳವಾದ್ಯ ಮೊಳಗಲಿದೆ. ಮೂರು ವರ್ಷದ ಹಿಂದೆ ಕ್ರೇಜಿ ಸ್ಟಾರ್ ಅವರ ಮನೆಯಲ್ಲಿ ಪುತ್ರಿ ಗೀತಾಂಜಲಿ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಮಗಳ ಮದುವೆ ನಂತರ ಈಗ ರವಿಚಂದ್ರನ್…

ಕಾ…ಕಾ… ಕಾಟಕ್ಕೆ ಬೇಸತ್ತ ಹಳ್ಳಿ ಮಹಿಳೆ…ಮನೆ ಹೊರಗೆ ಬಂದರೆ‌ ಸಾಕು ತಲೆಗೆ ಕುಕ್ಕೋ ಕಾಗೆ | ಅಷ್ಟಕ್ಕೂ ಈಕೆ ಮಾಡಿದ್ದಾದರೂ ಏನು ಗೊತ್ತೇ?

ನಮಗೆಲ್ಲ ಗೊತ್ತಿರುವ ಹಾಗೇ ಹಾವಿಗೆ ಮಾತ್ರ ದ್ವೇಷ ಇದೆ ಎಂದು. ಆದರೆ ಇತ್ತೀಚೆಗೆ ಕಾಣುವ ಬೆಳವಣಿಗೆಯಲ್ಲಿ ಹಾವು ಮಾತ್ರ ಅಲ್ಲಾ ಪ್ರಾಣಿ ಪಕ್ಷಿಗಳು ಮನುಷ್ಯನ ವಿರುದ್ಧ ತಿರುಗಿ ಬೀಳುತ್ತಿದೆ. ಹೌದು ಇಲ್ಲಿ ಈಗ ನಾವು ಹೇಳ ಹೊರಟಿರೋದು ಕಾಗೆಯ…

ಆಟದಲ್ಲಿ ಕಳ್ಳನಾಗಿದ್ದ ಬಾಲಕನಿಗೆ ನಿಜವಾಗಿ ಗುಂಡು ಹಾರಿಸಿ ಕೊಂದೇ ಬಿಟ್ಟ ಪೊಲೀಸ್!

ಕಳ್ಳ ಪೊಲೀಸ್ ಆಟವಾಡುತ್ತಿದ್ದಾಗ ಕಳ್ಳನ ಪಾತ್ರದಲ್ಲಿದ್ದ ಪಕ್ಕದ ಮನೆಯ ಬಾಲಕನನ್ನು ಬಿಜೆಪಿ ಮುಖಂಡನ ಮಗ ನಿಜವಾಗಿ ಗುಂಡು ಹಾರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್​ ಜೈಸ್ವಾಲ್​ ಅವರ 10…