ಸೋಮವಾರ, 2 ನವೆಂಬರ್ 2026

Interesting

ಪೇಟಿಎಂನಲ್ಲಿ ಗ್ಯಾಸ್ ಬುಕ್ ಮಾಡಿ, ಈ ಕ್ಯಾಶ್ ಬ್ಯಾಕ್ ಆಫರ್ ನಿಮ್ಮದಾಗಿಸಿಕೊಳ್ಳಿ

ಇಂದು ಯಾವುದೇ ಒಂದು ಪೇಮೆಂಟ್ ಗಳನ್ನು ಮನೆಯಲ್ಲೇ ಕುಳಿತುಕೊಂಡು ಮಾಡಬಹುದು. ಇದಕ್ಕೆಲ್ಲ ಕಾರಣ ಆನ್ಲೈನ್ ಟೆಕ್ನಾಲಜಿ. ಹೌದು. ಗೂಗಲ್ ಪೇ, ಫೋನ್ ಪೇ , ಪೇಟಿಎಂ ನಂತಹ ಅಪ್ಲಿಕೇಶನ್‌ಗಳಿಂದಲೂ ವಿವಿಧ ಬಿಲ್‌ಗಳನ್ನು ಪಾವತಿಸಬಹುದು. ಇದೀಗ ಒಂದು ಹೆಜ್ಜೆ ಮುಂದೆ…

ಹೋಟೆಲ್ ಗಳ ಬಾತ್ ರೂಂನಲ್ಲಿ ಎರಡು ಗಾಜಿನ ಲೋಟ ಇಡುವುದೇಕೆ?

ಐಷರಾಮಿ ಹೋಟೆಲ್ ಎಂದರೆ ಒಂದು ರೀತಿಯ ಸ್ವರ್ಗವಿದ್ದಂತೆ. ಕ್ಲೀನಿಂಗ್, ಮೈಂಟೆನೆನ್ಸ್ ವಿಷಯದಲ್ಲಿ ಈ ಹೈ ಫೈ ಹೋಟೆಲ್ ಗಳು ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ. ಅಂದ ಹಾಗೆ ನಿಮಗೆ ಗೊತ್ತೇ?ಈ ಐಷರಾಮಿ ಹೋಟೆಲ್ ಕೊಠಡಿಗಳಲ್ಲಿನ ಸ್ನಾನಗೃಹದಲ್ಲಿ ಎರಡು ಕುಡಿಯುವ ಲೋಟಗಳನ್ನು…

ಸುಮಾರು 35 ಕೆಜಿ ತೂಕದ ಹೆಬ್ಬಾವಿನ ಗ್ರಿಲ್ ತಯಾರಿಸಿದ ಯುವಕ!

ಹೆಸರಾಂತ ಫುಡ್ ವ್ಲಾಗರ್ ಫಿರೋಜ್ ಚುಟ್ಟಿಪ್ಪಾರ ಅವರು ತಮ್ಮ ಅತ್ಯಂತ ಜನಪ್ರಿಯವಾದ ಯುಟ್ಯೂಬ್ ಚಾನೆಲ್‌ನಲ್ಲಿ ವಿಭಿನ್ನ ರೀತಿಯಲ್ಲಿ ವೀಡಿಯೊ ಅಪ್ಲೋಡ್ ಮಾಡುತ್ತಲೇ ಬಂದಿದ್ದು, ಈ ಬಾರಿ ಹಾವನ್ನು ಗ್ರಿಲ್ ಮಾಡುವ ವೀಡಿಯೊ ಹಂಚಿಕೊಂಡಿದ್ದು ಎಲ್ಲರಿಗೂ ಒಮ್ಮೆ ದಿಗ್ಬ್ರಮೆಗೊಳಿಸಿದೆ. ಹೆಬ್ಬಾವನ್ನು…

ಭೀಕರ ಕಾರು ಅಪಘಾತದಲ್ಲಿ ದುರಂತ ಸಾವು ಕಂಡ ಕಾಂಗ್ರೆಸ್​ ನಾಯಕನ ಮಗಳು

ಹೈದರಾಬಾದ್​: ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್​ ನಾಯಕನ ಮಗಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಮುಂಜಾನೆ ಹೈದರಾಬಾದ್​​ ಹೊರವಲಯದ ಶಂಶಾಬಾದ್​ನಲ್ಲಿ ನಡೆದಿದೆ. ಮೃತಳನ್ನು ಕಾಂಗ್ರೆಸ್​ ನಾಯಕ ಮೊಹಮ್ಮದ್​ ಫಿರೋಜ್ ಖಾನ್​ ಅವರ ಮಗಳು ತಾನ್ಯಾ ಕಾಕಡೆ (25) ಎಂದು…

ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ 7,000 ಬಸ್​ಗಳು ಬುಕ್; ವಿವಿಧೆಡೆ ಬಸ್ ಸಂಚಾರದಲ್ಲಿ ವ್ಯತ್ಯಯ

ದಾವಣಗೆರೆ: ದಾವಣಗೆರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಯ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕಾಗಿ ಭಾನುವಾರದವರೆಗೆ 325ಕ್ಕೂ ಹೆಚ್ಚು ವಾಯುವ್ಯ ರಸ್ತೆ ಸಾರಿಗೆ ಬಸ್‌ಗಳು ಸೇರಿದಂತೆ ಒಟ್ಟು 7,000 ಬಸ್​ಗಳು ಬುಕ್ ಆಗಿವೆ. ಆಗಸ್ಟ್ 3ರಂದು ಸಿದ್ದರಾಮಯ್ಯ ಅವರ…

ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿತ್ತು ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು!

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಹೌದು. ಇಂತಹುದೊಂದು ಘಟನೆ ರಾಜಸ್ಥಾನದ ಜೋಧ್ ‍ಪುರದಲ್ಲಿ ನಡೆದಿದೆ. 36 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 1…

ನಿಮಗೆ ಗೊತ್ತೇ..” ಶೂನ್ಯ” ರೂಪಾಯಿ ನೋಟು? ನಮ್ಮ ದೇಶದಲ್ಲಿ ಮುದ್ರಣವಾಗಿತ್ತು ಈ ನೋಟು…ಇದರ ರಹಸ್ಯವೇನು ಗೊತ್ತೇ ?

ಎಲ್ಲರಿಗೂ 1 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗಿನ ನೋಟುಗಳ ಬಗ್ಗೆ ಗೊತ್ತು. ದಿನನಿತ್ಯದ ಬಳಕೆಗೆ ಇವುಗಳನ್ನು ನಾವು ಬಳಕೆ ಮಾಡುತ್ತಲೇ ಇರುತ್ತೇವೆ. ಭಾರತೀತಯರ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನೋಟುಗಳನ್ನು ಮುದ್ರಿಸುತ್ತವೆ. ಆದರೆ ನಿಮಗೆ…

ಪೆನ್ಸಿಲ್, ಮ್ಯಾಗಿ ಕೇಳಿದ್ರೆ ಅಮ್ಮ ಬೈಯುತ್ತಾಳೆ, ನಾನೇನು ಮಾಡ್ಲಿ ಎಂದು ಮೋದಿಗೆ ಪತ್ರ ಬರೆದ ಪುಟ್ಟ ಬಾಲಕಿ

ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲಾ ಜನತೆಗೂ ತಟ್ಟಿದೆ. ಹಿರಿಯರು ಕಿರಿಯರು ಎನ್ನದೆ ಪ್ರತಿಯೊಬ್ಬರಿಗೂ ಬೇಸರ ತಂದಿದೆ. ಯಾವುದೇ ಒಂದು ವಸ್ತು ಖರೀದಿಸಬೇಕಾದರೂ ತಲೆ ಕೆಡಿಸುವಂತೆ ಆಗಿದೆ. ಹೌದು. ಇದೀಗ ಪುಟ್ಟ ಪೋರಿ ಬೆಲೆ ಏರಿಕೆಯಿಂದ ತನಗಾದ…

ವಾಷಿಂಗ್ ಮಿಷನ್ ನಲ್ಲಿ ಶವವಾಗಿ ಪತ್ತೆಯಾದ ಬಾಲಕ!!

ಏಳು ವರ್ಷದ ಬಾಲಕ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ವಾಷಿಂಗ್ ಮಿಷನ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಬಾಲಕನನ್ನು ಟ್ರಾಯ್ ಖೋಲಿಯಾರ್ ಎಂದು ಗುರುತಿಸಲಾಗಿದೆ. ಬಾಲಕ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಹೆತ್ತವರು ದೂರು ಕೊಟ್ಟಿದ್ದು, ದೂರು…

ಅಜ್ಜಂದಿರು ಬಳಸುವ ಪಟ್ಟಾಪಟ್ಟಿ ಚಡ್ಡಿಯ ಬೆಲೆ ಇಂಟರ್ನೆಟ್ ನಲ್ಲಿ ಕೇವಲ 15,450 ರೂಪಾಯಿ !ಹಾಗೇ,ಅಮೆಜಾನ್‌ನಲ್ಲಿ ಪ್ಲಾಸ್ಟಿಕ್ ಬಕೆಟ್ ರೇಟ್ ಎಷ್ಟು ಎಂದು ತಿಳಿದ್ರೆ ಬೆಚ್ಚಿ ಬೀಳ್ತಿರಾ !

ಸಾಮಾನ್ಯವಾಗಿ ಹಳ್ಳಿಯ ಕಡೆ ಅಜ್ಜಂದಿರು ಹಾಕುವ ಪಟ್ಟಾಪಟ್ಟಿ ಚಡ್ಡಿಯ ದರ ಎಷ್ಟಿರಬಹುದು? ಬಹುಶ: ಅತ್ಯಂತ ಚೀಪಾಗಿ ಸಸ್ತಾ ಬಟ್ಟೆ ಅಂದರೆ ಅದೇ ಇರಬಹುದೇನೋ ?ಹೆಚ್ಚೆಂದರೆ 100 ರಿಂದ 200 ರೂಪಾಯಿಗಳು. ಆದರೆ ಆನ್‌ಲೈನ್‌ನಲ್ಲಿ ಅದಕ್ಕೆ 15,450 ರೂಪಾಯಿ ದರ…