ಗುರುವಾರ, 5 ನವೆಂಬರ್ 2026

Interesting

ಬ್ಯಾಗೇಜ್ ಕನ್ವೇಯರ್ ಯಂತ್ರಕ್ಕೆ ಕೂದಲು ಸಿಲುಕಿ ಯುವತಿ ಸಾವು

ಬ್ಯಾಗೇಜ್ ಕನ್ವೇಯರ್ ಯಂತ್ರಕ್ಕೆ ಕೂದಲು ಸಿಲುಕಿ ಹಾಕಿಕೊಂಡು ಗಂಭೀರ ಗಾಯಗೊಂಡ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತ ಪಟ್ಟಿರುವಾಕೆ 26 ವರ್ಷದ ಜೆರ್ಮಾನಿ. ನ್ಯೂ ಓರ್ಲಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈಕೆ ಅದೇ ಅಂತರಾಷ್ಟ್ರೀಯ…

ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಕೆನರಾ ಬ್ಯಾಂಕ್​ ಸೆಕ್ಯುರಿಟೀಸ್​ ಲಿಮಿಟೆಡ್​ನಲ್ಲಿ (Canara Bank Securities Limited) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್ಹುದ್ದೆಯ ಹೆಸರು: ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರುಹುದ್ದೆಗಳ…

ವಾಸ್ತು ಪ್ರಕಾರ ನೀವೆಷ್ಟು ಎಚ್ಚರವಿದ್ದೀರಿ? | ಸ್ಥಳ ಮಹಾತ್ಮೆಯ ಸಂಕ್ಷಿಪ್ತ ವಿವರಣೆಯೇ ಇಲ್ಲಿದೆ !!!

‘ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು’ ಎಂಬ ಹಾಡಿನ ಸಾಲುಗಳು ಎಷ್ಟು ಅರ್ಥವನ್ನು ನೀಡುತ್ತದೆ ಎಂಬುದು ಹಾಡನ್ನು ಕೇಳಿದವರಿಗೆ ಗೊತ್ತೇ ಇರುತ್ತದೆ. ತಮ್ಮದೇ ಆದಂತಹ ಒಂದು ಸ್ವಂತ ಮನೆ ಇರಬೇಕು. ಅದು ಎಷ್ಟೇ ಸಣ್ಣದಾಗಿರಲಿ, ಅಚ್ಚುಕಟ್ಟಾಗಿ…

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿರಸ್ತೆ ಅಪಘಾತದಲ್ಲಿ ಮೃತ್ಯು

ಹೊಸದಿಲ್ಲಿ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ, ಉದ್ಯಮಿ ಸೈರಸ್ ಮಿಸ್ತ್ರಿ(Cyrus Mistry) ರವಿವಾರ ಪಾಲ್ಟರ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಿಸ್ತ್ರಿ ಅವರು ಸಂಚರಿಸುತ್ತಿದ್ದ ಕಾರು ಮಹಾರಾಷ್ಟ್ರದ ಪಾಲ್ಮರ್ ಸಮೀಪ ಡಿವೈಡರ್‌ಗೆ ಢಿಕ್ಕಿ ಹೊಡೆದ…

ಭಾರತದ ಫೇಮಸ್ ತಿಂಡಿಯ ಹೆಸರನ್ನು ತಮ್ಮ ಮಗುವಿಗಿಟ್ಟ ಫಾರಿನ್ ದಂಪತಿಗಳು

ಭಾರತದಲ್ಲಿ ಮಗು ಹುಟ್ಟಿದ ಕೂಡಲೇ ಹೆಸರನ್ನಿಡುವುದಿಲ್ಲ. ಶಾಸ್ತ್ರ, ಜಾತಕ, ನಕ್ಷತ್ರಗಳನ್ನು ನೋಡಿ, ಎರಡು ತಿಂಗಳ ನಂತರವೋ ಅಥವಾ 15 ದಿನ, ಮೂರು ತಿಂಗಳು ಹೀಗೆ ಒಳ್ಳೆಯ ಸಮಯ ನೋಡಿ ಮಗುವಿಗೆ ಹೆಸರಿಡುತ್ತಾರೆ. ಆದರೆ ಇಲ್ಲೊಂದು ಕಡೆ ದಂಪತಿಗಳು ಭಾರತದ…

Shocking News | ಶಾಲೆಯಲ್ಲಿ ಓದುವುದರಲ್ಲಿ ಮಗನಿಗೆ ಕಾಂಪಿಟೇಷನ್ ನೀಡಿದ್ದಕ್ಕೆ ಮಗನ ಸಹಪಾಠಿಗೆ ವಿಷ ಕೊಟ್ಟು ಸಾಯಿಸಿದ ಖತರ್ನಾಕ್ ಮಹಿಳೆ

ಓದುವುದರಲ್ಲಿ ತನ್ನ ಮಗನಿಗೆ ಸ್ಪರ್ಧೆ ನೀಡುತ್ತಿದ್ದ ಸಹಪಾಠಿಗೆ ಮಹಿಳೆಯೊಬ್ಬಳು ವಿಷ ನೀಡಿ ಹತ್ಯೆಗೈದಿರುವ ಕಳವಳಕಾರಿ ಘಟನೆ ನಡೆದಿದೆ ಆ ಬಾಲಕ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಆತ ಓದುವುದರಲ್ಲಿ ಮುಂದಿದ್ದ. ಅಂದು ಬಾಲಾ ಮಣಿಕಂದನ್ ಎಂಬ ಈ…

ಕೊನೆಗೂ ನೆರವೇರಿತು ಆರು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿಯ ಮದುವೆ | ಇದು ಅಂತಿಂತಹ ಮದುವೆಯಲ್ಲ ಎರಡು ಹುಡುಗಿಯರ ಅಪರೂಪದ ಮದುವೆ

ಮದುವೆ ಎಂಬುದು ಅದ್ಭುತವಾದ ಬಂಧನ. ಇಂತಹ ಬಂಧವನ್ನು ಭಗವಂತ ಮೊದಲೇ ಸೃಷ್ಟಿಸಿರುತ್ತಾನೆ. ಇವರಿಗೆ ಇವರೇ ಜೋಡಿ ಎಂದ ಮೇಲೆ ಅದೆಷ್ಟೇ ವಿರೋಧ ಎದುರಾದರು ಆ ಜೋಡಿ ಒಂದಾಗುವುದಂತೂ ಖಚಿತ. ಅದೇ ರೀತಿ ಇಲ್ಲೊಂದು ಜೋಡಿ ಪೋಷಕರ ಒಪ್ಪಿಗೆ ಇಲ್ಲಿದೆ…

ಆರೋಪಿಗೆ ಜೀವಾವಧಿ ಶಿಕ್ಷೆಗಿಂತ ಕಡಿಮೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ – ಸುಪ್ರೀಂಕೋರ್ಟ್

ನವದೆಹಲಿ : ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆಗಿಂತ ಕಡಿಮೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು, ‘ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ…

‘ಜಗತ್ತಿನ ಸರ್ವನಾಶ ಸನಿಹದಲ್ಲಿದೆ’ ಎಂದ ಎಲನ್ ಮಸ್ಕ್ | ಪ್ರಪಂಚದ ನಾಶಕ್ಕೆ ಮುನ್ಸೂಚನೆಯಾಗಲಿದೆಯಾ ಈ ವಾದ?

ಆರ್ಡಿನರಿ ಮನುಷ್ಯರಿಗೆ ಎಲಾನ್ ಮಸ್ಕ್ ಒಬ್ಬ ಹುಚ್ಚನಂತೆಯೇ ಕಾಣಿಸುತ್ತಾರೆ. ಏಕೆಂದರೆ ಅವರ ಕನಸುಗಳು, ಕೆಲಸಗಳು ಆ ರೀತಿಯಿವೆ. ಜಗತ್ತು ಅಸಾಧ್ಯವೆಂದು ನಂಬಿದ್ದ ಹಲವು ಸಂಗತಿಗಳನ್ನು ಅವರು ಸಾಧ್ಯವಾಗಿಸಿದ್ದಾರೆ. ಅವರು ಯಾವುದೇ ಹೇಳಿಕೆ ನೀಡಿದರೂ ಅದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿಲ್ಲ.…

ಊಟಕ್ಕಿಂತ ಹೆಚ್ಚಾಗಿದ್ಯಂತೆ ಸೆಕ್ಸ್ ಹಸಿವು | ಕಾಂಡೋಮ್ ಸೇಲ್ ರಿಪೋರ್ಟ್ ಬಗ್ಗೆ ಸ್ವಿಗ್ಗಿ ಸಮೀಕ್ಷೆಯಲ್ಲೇನಿದೆ ಗೊತ್ತೇ ?

ಊಟ ನಮ್ಮ ಪ್ರತಿ ಗಳಿಗೆಯ ಅಗತ್ಯ. ಇಂದಿನ ಪೀಳಿಗೆ ಬಹುಶಃ ಊಟ ಬೇಕಾದ್ರೆ ಬಿಟ್ಟೀತು ಆದರೆ, ಅದನ್ನು ಬಿಡಲಿಕ್ಕಿಲ್ಲ. ಮನೆ ಮನೆಗೆ ಊಟವನ್ನು ಹಂಚುವ ಸ್ವಿಗ್ಗಿ ಕಂಪನಿ ತೆರೆದಿಟ್ಟ ರಿಪೋರ್ಟ್ ನಲ್ಲಿದೆ ಈ ಸತ್ಯ. ಲೈಫ್ ಸ್ಟೈಲ್ ತುಂಬಾ…