ಗುರುವಾರ, 5 ನವೆಂಬರ್ 2026

Interesting

ಫುಟ್ಬಾಲ್ ಪಂದ್ಯದ ಟಿಕೆಟ್ ಮಾರಾಟ ವಿವಾದ ; 10 ಜನರನ್ನು ಚಾಕುವಿನಿಂದ ಇರಿದು ಕೊಂದ ದಾಳಿಕೋರರು

ಫುಟ್ಬಾಲ್ ಪಂದ್ಯವೊಂದರ ಟಿಕೆಟ್ ಮಾರಾಟದ ವಿವಾದದಲ್ಲಿ 10 ಜನರನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ವರದಿಯಾಗಿದೆ. ಕೆನಡಾದ ಸಸ್ಕಾಚೆವಾನ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.…

ಮದುವೆಯಾಗಲು ನಿರಾಕರಿಸಿದಾಕೆಯನ್ನು ಗುಂಡಿಕ್ಕಿ ಕೊಂದದಲ್ಲದೆ ತಾನೂ ಸ್ವತಃ ಗುಂಡು ಹಾರಿಸಿಕೊಂಡ ಯುವಕ!

ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ಆಕೆಯ ಮನೆ ಬಳಿಯೇ ಕಾದುಕೂತು ಗುಂಡು ಹಾರಿಸಿ ಕೊಂದದ್ದಲ್ಲದೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಅಮಾನಿ ಅಲ್ ಜಝಾರ್ ಎಂಬ 19 ವರ್ಷದ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿ ಯನ್ನು ಅಹ್ಮದ್…

900 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಶೀಘ್ರವೇ ಅರ್ಜಿ ಆಹ್ವಾನ – ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಖಾಲಿ ಇರುವಂತ 900 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಶೀಘ್ರವೇ ಅರ್ಜಿಯನ್ನು ಕರೆಯಲಾಗುತ್ತದೆ ಎಂಬುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ( Home Minister Araga Jnanendra ) ಘೋಷಣೆ ಮಾಡಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ…

ಫೋನ್, ಇಂಟರ್ನೆಟ್ ಇಲ್ಲದೆಯೂ ಬಳಸಬಹುದು ವಾಟ್ಸಪ್ | ಹೇಗೆ ಅನ್ನೋ ಟ್ರಿಕ್ ನಿಮಗೆ ಗೊತ್ತಾ?

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ವಾಟ್ಸಪ್ ಫೋನ್ ಇಲ್ಲದೆ ಅಥವಾ ಇಂಟರ್ನೆಟ್ ಇಲ್ಲದೆ ನಿಮ್ಮ ಸ್ನೇಹಿತರು, ಕುಟುಂಬದವರು ಅಥವಾ ಯಾರ…

ಮಠಗಳಲ್ಲಿ ಲೈಂಗಿಕ ಹಗರಣದ ಆಡಿಯೋ ವೈರಲ್ ಆದ ಬೆನ್ನಲ್ಲೇ ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ ; ಅಷ್ಟಕ್ಕೂ ಆ ಆಡಿಯೋದಲ್ಲಿ ಇದ್ದಿದ್ದೇನು?

ಮುರುಘಾ ಮಠದ ಸ್ವಾಮೀಜಿಗಳ ಲೈಂಗಿಕ ಹಗರಣ ಪ್ರಕರಣ ರಾಜ್ಯಕ್ಕೆ ರಾಜ್ಯವೇ ಸುದ್ದಿಯಲ್ಲಿದೆ. ಇದರ ನಡುವೆಯೇ ಮಹಿಳೆಯರಿಬ್ಬರು ಮಾತನಾಡುವ ಆಡಿಯೋ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೇ ಬೆಳಗಾವಿಯ ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ…

ಕಸಗುಡಿಸುತ್ತಾ ಜೀವನ ಸಾಗಿಸುತ್ತಿದ್ದವನ ಖಾತೆಯಲ್ಲಿತ್ತು 70 ಲಕ್ಷ ರೂ. ; ಆತ ಸತ್ತ ಮೇಲೆನೇ ಸತ್ಯ ಹೊರಕ್ಕೆ ಗೊತ್ತಾಗಿದ್ದು!

ಮುಂದಿನ ಉತ್ತಮವಾದ ಜೀವನಕ್ಕೆ ಪ್ರತಿಯೊಬ್ಬರೂ ಕೂಡ ಹಣವನ್ನು ಸೇವ್ ಮಾಡುತ್ತಾರೆ. ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ ಕಷ್ಟ ಕಾಲಕ್ಕೆ ಎಂದು ಕೂಡಿಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಕಸ ಗುಡಿಸುವ ಕೆಲಸದಾಳುವಿನ ಅಕೌಂಟ್‌ನಲ್ಲಿ 70 ಲಕ್ಷ ರೂ. ಹಣ…

Women health tip : ಬ್ರಾ ಧರಿಸಿದರೆ ಬೆನ್ನು ನೋವು ಹೆಚ್ಚುತ್ತಾ ? ಸತ್ಯಾಸತ್ಯತೆ ಏನು?

ಮಹಿಳೆಯರ ಒಳ ಉಡುಪುಗಳಲ್ಲಿ ಒಂದಾಗಿರುವಂತಹ ಬ್ರಾ ಇದನ್ನು 1914ರಲ್ಲಿ ಪರಿಚಯಿಸಲಾಯಿತು. ಇದರ ಬಳಿಕ ಬ್ರಾ ಅದ್ಭುತವಾದ ಜನಪ್ರಿಯತೆ ಪಡೆದುಕೊಂಡು, ಇಂದು ವಿವಿಧ ರೂಪ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿದೆ. ಹೀಗಾಗಿ ಬ್ರಾ ಮಹಿಳೆಯ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಮಹಿಳೆಯರು…

ಇನ್ಸ್ಟಾಗ್ರಾಮ್ ರೀಲ್ಸ್ ಗಾಗಿ ರೈಲನ್ನೇ ಬ್ಯಾಗ್ರೌಂಡ್ ಮಾಡಿಕೊಂಡ ಬಾಲಕ ; ಮುಂದೆ ಸೆರೆಯಾದ್ದು ಸೂಪರ್ ದೃಶ್ಯ!

ಅಯ್ಯೋ… ಇಂದು ಇನ್ಸ್ಟಾಗ್ರಾಮ್ ರೀಲ್ಸ್ ಹುಚ್ಚು ಇರದವರು ಸಿಗೋದೇ ಕಮ್ಮಿ. ಹೆಚ್ಚಿನವರು ರೀಲ್ಸ್ ಮಾಡೋದ್ರಲ್ಲೇ ಟೈಮ್ ಪಾಸ್ ಮಾಡುತ್ತಾರೆ. ಆದ್ರೆ, ಕೆಲವೊಂದಷ್ಟು ಜನ ಮಾತ್ರ ಈ ರೀಲ್ಸ್ ಗಾಗಿ ತನ್ನ ಜೀವವನ್ನೇ ಪಣಕ್ಕಿಡುತ್ತಾರೆ. ಅದೇ ರೀತಿ ಈ ಹಿಂದೆ…

‘ ಈಗ ಹಿಟ್ಟು ಲೀಟರ್ ಗೆ 40 ರೂಪಾಯಿ ಆಗಿದೆ ‘ ಎಂದ ರಾಹುಲ್ ಗಾಂಧಿ | ‘ ನಿಮಗೆ ಮಂಡೆ ಸರಿ ಉಂಟಾ ‘ ಅಂತ ವ್ಯಾಪಕ ಟ್ರೊಲ್ ಆಗುತ್ತಿರುವ ಖ್ಯಾತ ಕಾಮಿಡಿಯನ್ ರಾಹುಲ್ ಗಾಂಧಿ !

ಮತ್ತೆ ರಾಹುಲ್ ಗಾಂಧಿ ಮಾಸ್ ಎಂಟರ್ಟೈನ್ ಮೆಂಟ್ ಕೊಡಲು ರೆಡಿಯಾಗಿದ್ದಾರೆ. ಬಾಲಿವುಡ್ನ ಸಾಲು ಸಾಲು ಚಿತ್ರಗಳು ನೆಲಕ್ಕುರುಳಿದ ಹಾಗೆ, ಉತ್ತರ ಭಾರತದಲ್ಲಿ ಉಂಟಾದ ಮನರಂಜನೆಯ ವ್ಯಾಕ್ಯೂಮ್ ಅನ್ನು ತುಂಬಲು ರಾಹುಲ್ ಗಾಂಧಿಯವರು ರೆಡಿಯಾದಂತಿದೆ. ನಿನ್ನೆ ಅಗತ್ಯ ವಸ್ತುಗಳ ಬೆಲೆ…

ಯೋಗಿ ಆದಿತ್ಯನಾಥ್ ಅವರು ಮುಂದಿನ ಭಾರತದ ಪ್ರಧಾನಿ | 2013 ರಲ್ಲಿ ರಾಮ ಮಂದಿರ ನಿರ್ಮಾಣ ಆಗತ್ತೆ ಅಂದಿದ್ದ ಖ್ಯಾತ ಜ್ಯೋತಿಷಿ ಅನಿರುದ್ದ ಮಿಶ್ರಾ ಅವರಿಂದ ಇನ್ನೊಂದು ಭವಿಷ್ಯ

ಹಿಂದುತ್ವವಾದಿಗಳ ಆಶಯ ನಿಜವಾಗುವ ಕಾಲ ಸನ್ಹಿತವಾಗಿದೆ ಅನ್ನಿಸುತ್ತಿದೆ. ಭವಿಷ್ಯದಲ್ಲಿ ಯೋಗಿ ಆದಿತ್ಯ ನಾಥ್ ಭಾರತದ ಬಲಿಷ್ಠ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಖ್ಯಾತ ಜೋತಿಷಿ ಭವಿಷ್ಯ ನುಡಿದಿದ್ದಾರೆ. ಖ್ಯಾತ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರ ಈ ಹಿಂದೆ 2023ರ ವೇಳೆಗೆ ರಾಮಮಂದಿರ…