ಗುರುವಾರ, 5 ನವೆಂಬರ್ 2026

Interesting

ಕಂಠ ಪೂರ್ತಿ ಕುಡಿದು ಶಾಲೆಯೊಳಗೆ ನುಗ್ಗಿದ ಕುಡುಕ ಮಾಡಿದ್ದೇನು ಗೊತ್ತಾ?

ಮದ್ಯ ಹೊಟ್ಟೆ ಒಳಗೆ ನುಸುಳುತ್ತಿದ್ದಂತೆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ಮರೆಯುತ್ತಾನೆ. ಎಲ್ಲಿದ್ದೇನೆ ಹೇಗಿದ್ದೇನೆ ಎಂಬುದನ್ನೇ ಮರೆತು ತನ್ನದೇ ಪ್ರಪಂಚದಲ್ಲಿ ತೇಲುತ್ತಾನೆ. ಅದೇ ರೀತಿ ಇಲ್ಲೊಬ್ಬ ಕುಡುಕ ಕಂಠ ಪೂರ್ತಿ ಕುಡಿದು ನುಗ್ಗಿದ್ದು ಮಾತ್ರ ಶಾಲೆಗೆ. ಹೌದು. ಸರಕಾರಿ ಶಾಲೆಗೆ…

ಬರೋಬ್ಬರಿ 300 ಚಕ್ರಗಳ ಮ್ಯಾರಥಾನ್ ಉದ್ದದ ಈ ಬೃಹತ್ ಲಾರಿಯ ಮೈಲೇಜ್ ಕೇಳಿದ್ರೆ ನೀವ್ ಸುಸ್ತಾಗ್ತೀರಿ!

ವಿಶ್ವದ ಬೃಹತ್ ಉದ್ದವಾಗಿರುವ ಟ್ರೈಲರ್ ನ ವಿಚಾರ ಇದೀಗ ಬಾರಿ ಟ್ರೆಂಡಿಂಗ್ ನಲ್ಲಿದ್ದು, ಈ ಅದ್ಭುತ ದೈತ್ಯ ವಾಹನವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.ಅತಿ ಉದ್ದದ ಟ್ರಕ್ ಎಂದಾಗ ನೀವು ಊಹಿಸಲು ಹೊರಟರೆ, ಜಾಸ್ತಿ ಎಂದರೆ ಒಂದು 10ಲಾರಿಗಳನ್ನು ನಿಲ್ಲಿಸಿದಾಗ…

ಈ ಬಾರಿಯ ಸೈಮಾ ಅವಾರ್ಡ್ ಬೆಸ್ಟ್ ನಟ-ನಟಿ ಪ್ರಶಸ್ತಿ ಯಾರಿಗೆ?

ಈ ಬಾರಿಯ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ನಮ್ಮ ಬೆಂಗಳೂರಿನಲ್ಲೇ ನಡೆಯಿತು. ಇದೇ ಮೊದಲ ಬಾರಿಗೆ ಇತರೆ ಚಿತ್ರರಂಗದ ಕಲಾವಿದರು ತಾವು ಗೆದ್ದ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ದಿನ ಕನ್ನಡ…

SBI ನಿಂದ ಸಾಲ ಪಡೆದವರಿಗೆ ಬಿಗ್ ಶಾಕ್!

ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಾಲದ ಬಡ್ಡಿ ದರಗಳನ್ನು ಬುಧವಾರ ಹೆಚ್ಚಿಸಿದೆ. ಇದರಿಂದ ಸಾಲದ ಇಎಂಐ ಕಂತುಗಳು ದುಬಾರಿಯಾಗುವ ಸಾಧ್ಯತೆಗಳಿವೆ. ತನ್ನ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್) ಅನ್ನು 70…

ದುಬಾರಿ ಬೆಲೆಯ ಕಾರಿಗೆ ಬೆಂಕಿ ಇಟ್ಟ ಗಾರೆ ಕೆಲಸದವ! ; ಯಾಕಾಗಿ ಗೊತ್ತೇ?

ಒಂದು ಕಾರು ಖರೀದಿಸಬೇಕಾದರೆ ಅದಕ್ಕೆ ಪಡಬೇಕಾದ ಶ್ರಮ ಖರೀದಿದಾರನಿಗೆ ಮಾತ್ರ ತಿಳಿದಿರುತ್ತದೆ. ಅಂತದರಲ್ಲಿ ಇಲ್ಲೊಬ್ಬ ಗಾರೆ ಕೆಲಸದವ ದುಬಾರಿ ಬೆಲೆಯ ಮರ್ಸಿಡೆಸ್​ ಕಾರಿಗೆ ಬೆಂಕಿ ಇಟ್ಟಿದ್ದಾನೆ. ಅಷ್ಟಕ್ಕೂ ಈತನ ಈ ವರ್ತನೆಗೆ ಕಾರಣವೇನು? ಎಂಬುದನ್ನು ಮುಂದೆ ಓದಿ.. ಈ…

ಏನೇ ಆದ್ರೂ ಫುಲ್ ಸ್ಟಡಿ ಈತ | ಹಾವಲ್ಲ ಇನ್ನೊಂದು ಬಂದ್ರೂ ನಾನು ಹೆದರಲ್ಲ ಅಂತಾನೆ ಇವನು

ಹಾವು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ಕುಡಿದ ಮತ್ತಿನಲ್ಲಿ ಹಾವನ್ನು ಹೇಗೆ ಆಟ ಆಡಿಸ್ತಿದ್ದಾನೆ ಗೊತ್ತಾ? ಈ ಫೋಟೋ ಫುಲ್ ವೈರಲ್ ಆಗಿದೆ. ಇದು ಬೆಳಗಾವಿಯಲ್ಲಿ ನಡೆದ ಒಂದು ಘಟನೆಯಾಗಿದ್ದು, ನಾಲ್ಕು ಬಾರಿ…

210 ನಿಮಿಷ ಹೃದಯ ಕೆಲಸ ಮಾಡದೇ ನಿಂತರೂ ಬದುಕುಳಿದ ಮಹಿಳೆ | ವೈದ್ಯಕೀಯ ಲೋಕದಲ್ಲೇ ತಲ್ಲಣ ಮೂಡಿಸಿದ ಘಟನೆ

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಅಸಾಧ್ಯ ಎನಿಸುವ ಅದೆಷ್ಟೋ ಘಟನೆಗಳು ಸಾಧ್ಯವಾಗುತ್ತದೆ. ಕೆಲವೊಂದು ಸಲ ಅರಗಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಇಂತಹ ಅನೇಕ ಉದಾಹರಣೆಗಳು ಮನುಷ್ಯನ ಸಾವು-ಬದುಕಿನ ಹಂತದಲ್ಲಿ ನೋಡಬಹುದಾಗಿದೆ. ಅವರು ಬದುಕುವುದೇ ಅಸಾಧ್ಯ ಅಂದುಕೊಂಡಾಗ ಆರೋಗ್ಯವಾಗಿ ಎದ್ದು…

ಈ ಗೊಂಬೆಗಳನ್ನು ನೋಡಿದ್ರೆ ನಿಜಕ್ಕೂ ಭಯ ಆಗುತ್ತೆ | ಇಂತ ಗೊಂಬೆಗಳು ಇರ್ತಾವ?

ಸಣ್ಣ ಮಕ್ಕಳು ಹಠ ಮಾಡುವಾಗ ಅಥವಾ ಜಾತ್ರೆಗೆ ಹೋದಾಗ ಗೊಂಬೆ ಕೊಡಿಸುವುದು ಸಾಮಾನ್ಯ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಾರ್ಬಿ, ಮಗು, ಟೆಡ್ಡಿ ಹೇಗೆ ಕ್ಯೂಟ್ ಆಗಿರೋ ಗೊಂಬೆಗಳನ್ನು ಕೊಡಿಸುವುದು ಗೊತ್ತೇ ಇದೆ. ಗೊಂಬೆಗಳು ನೋಡಲು ತುಂಬಾ ಚೆಂದ. ಮಕ್ಕಳು…

ವಿದ್ಯಾರ್ಥಿ ನಿಲಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್!

ಬೆಂಗಳೂರು : ವಿದ್ಯಾರ್ಥಿ ನಿಲಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದ ವಿದ್ಯಾರ್ಥಿನಿಯರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದ್ದು, ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಾತಿ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಕುರಿತು ಸಚಿವ ಕೋಟಾ ಶ್ರೀನಿವಾಸ ಪೂಜಾರಿ…

ನೀವೂ ಕೂಡ ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೀರಾ? | ಹಾಗಿದ್ರೆ ನಿಮ್ಮ ಮೇಲೂ ಕ್ರಮ ಕೈಗೊಳ್ಳುತ್ತೆ ಐಟಿ ಕಂಪನಿ!

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಉದ್ಯೋಗಿಗಳು ಮೂನ್‌ಲೈಟಿಂಗ್‌ ಮೇಲೆ ಹೆಚ್ಚು ಅವಲಂಬಿಸಿದ್ದರು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂತೆ ಎರಡೆರಡು ಉದ್ಯೋಗ ಮಾಡಿ ಸಂಪಾದಿಸುತ್ತಿದ್ದರು. ಆದರೆ, ಇದಕ್ಕೆಲ್ಲಾ ಈಗ ಕತ್ತರಿ ಹಾಕಲು ಕಂಪನಿಗಳು ಮುಂದಾಗಿವೆ. ‘ಮೂನ್ ಲೈಟಿಂಗ್’…