ಗುರುವಾರ, 5 ನವೆಂಬರ್ 2026

Interesting

Queen Elizabeth : ರಾಣಿ ಬರೆದ ರಹಸ್ಯ ಪತ್ರ | 63 ವರ್ಷಗಳ ಬಳಿಕ ಹೊರತೆಗೆಯಲಾಗುವುದು | ಗೌಪ್ಯ ಪತ್ರದಲ್ಲಿ ಬರೆದಿರುವುದಾದರೂ ಏನು?

ಜಗತ್ತು ಕಂಡ ಅಪ್ರತಿಮ ಆಡಳಿತಗಾರ್ತಿಯಾದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಅತ್ಯಂತ ಸುದೀರ್ಘ ಕಾಲ ಆಡಳಿತ ನಡೆಸಿದ ರಾಣಿ ಎಲಿಜಬೆತ್‌ ರ ಜೀವನದುದ್ದಕ್ಕೂ ಜನರ ಏಳಿಗೆಗೆ ಚಿತ್ತ ವಹಿಸುತ್ತಿದ್ದರು. ಅವಿಸ್ಮರಣೀಯ ಸಾಧನೆಗಳ ಮೂಲಕ ಬ್ರಿಟನ್ ಜನತೆಯ…

ನೀವೂ ಕೂಡ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ? | ಹಾಗಿದ್ರೆ ನಿಮಗಿದೆ ಬಂಪರ್ ಆಫರ್

ಎಸ್ ಬಿಐ ತನ್ನ ಗ್ರಾಹಕರಿಗೆ ಉತ್ತಮವಾದ ಆಫರ್ ಒಂದನ್ನ ನೀಡುತ್ತಿದ್ದು, ನೀವೂ ಕೂಡ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಈ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ನಿಮ್ಮ ಬಳಿ SBI ಕ್ರೆಡಿಟ್ ಕಾರ್ಡ್ ಇದ್ದರೆ ಈ ಆಫರ್ʼಗಳನ್ನ ಮಿಸ್ ಮಾಡಿಕೊಳ್ಳಬೇಡಿ. ಮೇಲಾಗಿ…

ಕಾಸ್ಲಿ ಆಗಿದೆ ಸ್ವಾಮಿ ‘ಕೊತ್ತೆಮಿರಿ ಸೊಪ್ಪು’!! ಈರುಳ್ಳಿ ಬದಲು ಕ್ಯಾಬೇಜ್ ಹಾಕಿದ್ರು-ಕೊತ್ತೆಮಿರಿ ಬದಲಿಗೆ…..?

ಕಾಸ್ಟ್ಲಿ ಆಗಿದೆ ಸ್ವಾಮಿ ಕೊತ್ಮೀರಿ !!. ಹಿಂದೆ ತರಕಾರಿ ಪರ್ಚೆಸ್ ಮಾಡಿದ ಮೇಲೆ ಚಿಲ್ಲರೆ ಉಳಿದದ್ದರಲ್ಲಿ 5 ರೂಪಾಯಿಗೋ ಅಥವಾ ಹತ್ತಕ್ಕೊ ರೆಟ್ಟೆ ಗಾತ್ರಕ್ಕೆ ಸಿಗುತ್ತಿದ್ದ ಕೊತ್ತಂಬರಿ ಸೊಪ್ಪು ಯಾನೆ ಕೊತ್ತೆಂಬ್ರಿ ಸೊಪ್ಪು ಅಲಿಯಾಸ್, ಸಿಂಪ್ಲಾಗಿ ಹೇಳ್ಬೇಕಂದ್ರೆ ಕೊತ್ಮೀರಿ…

ರೂಪೇಶ್ ಶೆಟ್ಟಿ ಈಗ ‘ಮಂಕು ಭಾಯ್’ | ಇಲ್ಲಿದೆ ನೋಡಿ ಹೊಸ ಗೆಟ್ ಅಪ್

ವಿಭಿನ್ನ ಶೀರ್ಷಿಕೆಯ ‘ ಮಂಕು ಭಾಯ್ ಫಾಕ್ಸಿ ರಾಣಿ ‘ ಎಂಬ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮಾ ಉತ್ಸಾಹಿಗಳ ತಂಡ ಸೇರಿ ತಯಾರಿಸಿದ ಈ ಚಿತ್ರ ಸೆನ್ಸಾರ್…

ಕದಿಯಲು ಹೋಗಿ ಪೇಚಿಗೆ ಸಿಕ್ಕ ಕಳ್ಳ | 10 ಕಿ.ಮೀ ಕಿಟಕಿಯಲ್ಲಿ ಜೋತಾಡುತ್ತಾ ಬರಬೇಕಾದ ಫಜೀತಿ ಸೃಷ್ಟಿ

ಕಳವು ಮಾಡಲು ಹೋದ ಕಳ್ಳನೋರ್ವ10 ಕಿ.ಮೀವರೆಗೂ ಜೋತಾಡುತ್ತಾ ಬರಬೇಕಾದ ಫಜೀತಿ ನಿರ್ಮಾಣ ಆಗಿ ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿ ಮಾಡಿಕೊಂಡಿದ್ದಾನೆ. ಇದೀಗ ಈ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.…

ಕಚ್ಚಾತೈಲ ಪೂರೈಕೆಯಲ್ಲಿ ಮತ್ತೆ ಅರಬ್ ದೇಶಗಳ ಅಬ್ಬರ!
ರಷ್ಯ ತೈಲ ಪ್ರವಾಹಕ್ಕೆ ಸೌದಿ ತಡೆ

ಉಕ್ರೇನ್ ಆಕ್ರಮಣದ ಬಳಿಕ ಭಾರತದೊಳಕ್ಕೆ ಪ್ರವಾಹದಂತೆ ನುಗ್ಗಲು ಆರಂಭಿಸಿದ್ದ ರಷ್ಯಾದ ಕಚ್ಚಾ ತೈಲಕ್ಕೆ ತಡೆಹುಟ್ಟುವಲ್ಲಿ ಅರಬ್ ದೇಶಗಳು ಸಫಲವಾಗಿದೆ. ಈ ಮೂಲಕ ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶದಲ್ಲಿ ಮಧ್ಯ ಪ್ರಾಚ್ಯ ದೇಶಗಳು ತಮ್ಮ ಪ್ರಾಬಲ್ಯವನ್ನು…

ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ಶೀಘ್ರ ನೇಮಕಾತಿ – ಬೊಮ್ಮಾಯಿ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಪಿಡಿಓ ಕಾರ್ಯದರ್ಶಿ ಎಸ್ ಡಿಎ ಸೇರಿದಂತೆ 90% ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ರಾಜ್ಯದ ಗ್ರಾಮಗಳಲ್ಲಿ ಖಾಲಿ ಇರುವ…

ಮದುವೆಯ ಗುಟ್ಟನ್ನು ರಟ್ಟು ಮಾಡಿದ ಧನು | ಯಾವಾಗ ಮದ್ವೆ ಆಗ್ತೀನಿ ಅಂತ ಬಾಯಿ ಬಿಟ್ಟ ಡಾಲಿ

ಜಯನಗರ ಫೋರ್ಥ್ ಬ್ಲಾಕ್ ಎಂಬ ಯು ಟ್ಯೂಬ್ ಕಂಟೆಂಟ್ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು ಧನಂಜಯ್. ವಿಲನ್ ಆಗಿ ತಾನು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹದಾಸೆಯನ್ನಿಟ್ಟ ಡಾಲಿ ಟಗರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಸಖತ್ತಾಗಿ ನಟಿಸಿದ್ದಾರೆ. ‘ಡಾಲಿ’ ಖ್ಯಾತಿಯ…

ಮಹಿಳೆಯ ಬರ್ಬರ ಹತ್ಯೆ | ಈ ಪ್ರಕರಣವೇ ವಿಚಿತ್ರವಾಗಿದೆ

ಕೊಡಗು ಜಿಲ್ಲೆಯ ವಿಷಯಗಳನ್ನು ಕೇಳುವುದೇ ಒಂದು ರೀತಿಯ ಚೆಂದ. ಅಲ್ಲಿನ ಸುಂದರವಾದಂತಹ ಪರಿಸರ ಮತ್ತು ಆಗು ಹೋಗುಗಳ ಘಟನೆಗಳನ್ನು ಕೇಳುವುದೇ ಸುಂದರ. ಆದರೆ ಇಲ್ಲೊಂದು ವಿಷಯ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಇದನ್ನ ಕೇಳುತ್ತಲೇ ಮೈ ನಡುಗುತ್ತದೆ. ಹೌದು. ಕೊಡಗು…

ಲವರ್ ಬೆನ್ನಿಗೆ ಜೋತು ಬಿದ್ದು ಪತ್ನಿಯ ಜಾಲಿ ರೈಡ್ | ಸ್ಕೂಟಿ ಚೇಸ್ ಮಾಡಿ ಪ್ರಿಯಕರನಿಗೆ ಏಟು ನೀಡಿದ ಪತಿ

ತನ್ನ ಪ್ರಿಯಕರನೊಂದಿಗೆ ಓಡಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ನಡುರಸ್ತೆಯಲ್ಲಿ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಆ ದಂಪತಿಗೆ ಮದುವೆಯಾಗಿ ಈಗಾಗಲೇ 10 ವರ್ಷಗಳಾಗಿದೆ. ಅವರಿಬ್ಬರ ದಾಂಪತ್ಯಕ್ಕೆ ಓರ್ವ ಮಗಳು ಕೂಡಾ ಇದ್ದಾಳೆ. ಭಾನುವಾರ ಆತನ…