ಇನ್ಮುಂದೆ ಇಲ್ಲ ನೆಟ್ವರ್ಕ್ ಸಮಸ್ಯೆ – ಭಾರತದಲ್ಲೂ ಶುರು 5G ಸೇವೆ | ಅಕ್ಟೊಬರ್ 1ರಂದೇ ಚಾಲನೆ ನೀಡಲಿದ್ದಾರೆ ನರೇಂದ್ರ ಮೋದಿ
ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ “5G ನೆಟವರ್ಕ್”. ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಈ ಸೇವೆ ಯಾವಾಗ ಭಾರತಕ್ಕೆ ಬರಬಹುದೆಂದು ಕಾತುರದಿಂದ ಕಾಯುತ್ತಿರುವ ಜನರಿಗೆ ಉತ್ತರ ಸಿಕ್ಕಿದ ಸಂಭ್ರಮ.…










