ಗುರುವಾರ, 5 ನವೆಂಬರ್ 2026

Interesting

UPI Limit : ಯುಪಿಐ ಟ್ರಾನ್ಸಾಕ್ಶನ್ ಲಿಮಿಟ್ ಮುಗಿಯಿತೇ? ಟೆಂಶ್ಶನ್ ಬಿಡಿ, ಈ ರೀತಿ ಪೇಮೆಂಟ್ ಮಾಡಿ!!!

ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಡಿಜಿಟಲ್ ಮಯವಾಗಿದೆ.ಎಲ್ಲೆ ಹೋದರೂ ಮುಂಚಿನಂತೆ ಪರ್ಸ್ನಲ್ಲಿ ಹಣ ಹಿಡಿದೇ ಹೋಗಬೇಕಾದ ಅವಶ್ಯಕತೆ ಇಲ್ಲ. ಮೊಬೈಲ್ ಇಲ್ಲವೇ ಕಾರ್ಡ್ ಇದ್ದರೆ ಸಾಕು ಹಾಗೆಂದು ಹಳ್ಳಿಗಳಿಗೆ ಹೀಗೆ ಹೋದರೆ ಖಂಡಿತ ತಾಪತ್ರಯವಾಗಬಹುದು. ಮನೆಯಲ್ಲಿಯೇ ಕುಳಿತು ಹಣ ವರ್ಗಾವಣೆ,…

ಒಟ್ಟೊಟ್ಟಿಗೆ ಬಂತು ಎರಡು ಮದುವೆಯ ದಿಬ್ಬಣ | ಊಟ ನೀಡುವ ಮೊದಲು ಆಧಾರ್ ಕಾರ್ಡ್ ಕಡ್ಡಾಯ ಎಂದ ಮದುವೆ ಮನೆ ಜನ!!!

ಭಾರತದಲ್ಲಿ ಅತಿಥಿ ದೇವೋಭವ ಎಂಬ ಮಾತಿನಂತೆ ಸತ್ಕಾರ ಮಾಡುವ ಪರಿಪಾಠವಿದೆ. ಮದುವೆ, ಮುಂಜಿ ಇನ್ನಿತರ ಶುಭ ಕಾರ್ಯ ಮಾಡುವಾಗ ಅತಿಥಿಗಳನ್ನು ತುಂಬಾ ಆದರಣೀಯವಾಗಿ ನೋಡುವ, ಸತ್ಕಾರದಿಂದ ಬರಮಾಡಿಕೊಳ್ಳುವ ಕ್ರಮ ಮುಂಚಿನಿಂದಲೂ ನಡೆದುಕೊಂಡು ಬರುತ್ತಿದೆ.ದೊಡ್ಡ ಸೆಲೆಬ್ರಿಟಿಗಳ ಮದುವೆಗೆ ತೆರಳುವಾಗ ಮದುವೆ…

ರಾಜ್ಯದಲ್ಲಿ ಎದುರಾದ ಆಂಬ್ಯುಲೆನ್ಸ್ ತಾಂತ್ರಿಕ ಸಮಸ್ಯೆ ನಿವಾರಣೆ | ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

ಬೆಂಗಳೂರು: ಜನರ ಪಾಲಿಗೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಹಳಷ್ಟು ಸಹಾಯ ಮಾಡಿ ಜೀವ ಉಳಿಸುವ ಜೀವ ರಕ್ಷಕ ಆಂಬ್ಯುಲೆನ್ಸ್ ಸೇವೆಯು ರಾಜ್ಯಾದ್ಯಂತ ನಿನ್ನೆ (ಸೆ.24) ರಾತ್ರಿಯಿಂದಲೇ ಸೇವೆ ಸ್ಥಗಿತಗಗೊಂಡಿದ್ದು , ಜನರು ಪರದಾಡುವಂತಾಗಿತ್ತು. ಇದೀಗ ರಾಜ್ಯದಲ್ಲಿ 108 ಆಯಂಬುಲೆನ್ಸ್ ತಾಂತ್ರಿಕ…

Viral Video: ಕುಂಟುತ್ತಾ ಹೋಗುತ್ತಿದ್ದ ವ್ಯಕ್ತಿಯನ್ನು ಗೇಲಿ ಮಾಡಿದ ನಾಟಿ ಕೋಳಿ | ನಗದವರ ಮೊಗದಲ್ಲೂ ನಗು ಮೂಡಿಸುವ ವೀಡಿಯೋ ಸಖತ್ ವೈರಲ್!!!

ಮನುಷ್ಯ ಮನುಷ್ಯನನ್ನು ಗೇಲಿ ಮಾಡುವುದು ಸಹಜ. ಆದರೆ ಕೋಳಿಯೊಂದು ಮನುಷ್ಯನ ದುರ್ವಸ್ಥೆಯನ್ನು ಕಂಡು ಗೇಲಿ ಮಾಡಿದ್ದನ್ನು ನೀವು ನೋಡಿದ್ದೀರಾ ? ಕೇಳಿದ್ದೀರಾ ? ನಾವು ನಿಮಗೆ ಇಲ್ಲಿ ಇದರ ಬಗ್ಗೆ ತಿಳಿಸುತ್ತೇವೆ. ಅಂದ ಹಾಗೆ ಇದೊಂದು ಬುದ್ಧಿವಂತ ಕೋಳಿ…

ಹುಡುಗಿ ರೂಮ್ ಮೇಟ್ ಬೇಕಾಗಿದ್ದಾಳೆ | ಕಂಡೀಷನ್ಸ್ ಅಪ್ಲೈ | ಫೇಸ್ಬುಕ್ ನಲ್ಲಿ ನೀಡಿದ ವ್ಯಕ್ತಿಯೋರ್ವನ ಜಾಹೀರಾತು ವೈರಲ್

ಎಲ್ಲರಿಗೂ ತಿಳಿದಿರುವ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಧವಿಧವಾದ ಜಾಹೀರಾತುಗಳು ಪ್ರಕಟವಾಗುತ್ತದೆ. ಅಂದರೆ, ಮಾಧ್ಯಮಗಳಲ್ಲಿ ಕೆಲಸ ಖಾಲಿ ಇದೆ, ಪಿಜಿ ಖಾಲಿ ಇದೆ, ಕೆಲಸಕ್ಕೆ ಜನ ಬೇಕಾಗಿದ್ದಾರೆ ಇತ್ಯಾದಿ. ಆದರೆ ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಜಾಹೀರಾತು…

Bigboss season-9 ಗೆ ಎಂಟ್ರಿ ಕೊಟ್ಟ 19ರ ಯುವ ತರುಣ | ರಿವ್ಯೂ ನವಾಜ್ ಎಂದೇ ಫೇಮಸ್ ಆಗಿರುವ ಈತನ ಸ್ಟೋರಿ ಇಲ್ಲಿದೆ ನೋಡಿ..

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೊ ಬಿಗ್ ಬಾಸ್ ಸೀಸನ್ 9 ನಿನ್ನೆ ಆರಂಭವಾಗಿದ್ದು, ದೊಡ್ಮನೆಯಲ್ಲಿ ಒಂಭತ್ತು ಜನ ಪ್ರವೀಣರ ಜೊತೆಗೆ 9 ಜನ ನವೀನರಿಂದ ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ.…

ಹುಡುಗಿಯನ್ನ ದಪ್ಪಗಾಗಿಸಿ ಪುಷ್ಟಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು, ದೇವರಿಗೆ ಪತ್ರ ಬರೆದ ಭಕ್ತ…!

ಪ್ರಾರ್ಥಿಸಲು ಪ್ರತಿಯೊಬ್ಬರಿಗೂ ಕಾರಣಗಳಿವೆ. ದೇವರ ಬಳಿ ಕೇಳಿಕೊಳ್ಳಲು ಅನಂತ ಸಮಸ್ಯೆಗಳಿವೆ. ಬುದ್ದಿ ಕೊಡು ಶಕ್ತಿ ಕೊಡು ಆರೋಗ್ಯ ಕೊಡು ದುಡ್ಡು ಕೊಡು, ಹೀಗೆಲ್ಲಾ ಕೇಳಿಕೊಳ್ತಾರೆ. ಆದರೆ, ಅಲ್ಲೊಬ್ಬ ಮಹಾನ್ ಭಕ್ತ ಸಂಬಳ ತಂದು ನನ್ನ ಕೈಗೆ ಕೊಡು, ಹುಡುಗಿನ…

Eyebrow Shape Personality Test | ನಿಮ್ಮ ಹುಬ್ಬುಗಳೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ!!!

ಜನರು ಏನೇ ಒಳ್ಳೆಯ ಘಟನೆ, ಇಲ್ಲವೇ ಕೆಟ್ಟದ್ದು ಸಂಭವಿಸಿದರೂ ಕೂಡ ದೇವರ ಇಲ್ಲವೇ, ಪಂಡಿತರ ಮೊರೆ ಹೋಗುವುದು ವಾಡಿಕೆ. ಜೋತಿಷ್ಯ ಶಾಸ್ತ್ರದ ಮೂಲಕ ಜಾತಕ ನೋಡಿ ಭವಿಷ್ಯದಲ್ಲಿ ನಡೆಯುವ ವಿಚಾರಗಳ ಬಗ್ಗೆ, ಸಂಖ್ಯಾಶಾಸ್ತ್ರ, ಹಸ್ತ ಸಾಮುದ್ರಿಕಾ ಹೀಗೆ ಅನೇಕ…

ಗನ್ ತೋರಿಸಿದ ಯುವಕನನ್ನು ಫಾಲೋ ಮಾಡಿದ ಪೊಲೀಸರು | ಆದ್ರೆ, ಆತ ವಶ ಆದಾಗ ಬಿದ್ದು ಬಿದ್ದು ನಕ್ಕ ಸಿಬ್ಬಂದಿಗಳು!

ಸಾಮಾನ್ಯವಾಗಿ ಕಳ್ಳನನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಪ್ರಾಬ್ಲಮ್ ಕಡಿಮೆ ಆಗೋದು ಕಾಮನ್. ಆದ್ರೆ ಇಲ್ಲೊಂದು ಕಡೆ ಮ್ಯಾಟರ್ ಯೇ ಉಲ್ಟಾ ಆಗಿದೆ. ಹೌದು. ಗನ್ ಹಿಡಿದುಕೊಂಡಿದ್ದ ಯುವಕನ ಬೆನ್ ಹತ್ತಿದ ಪೊಲೀಸರಿಗೆ ಆತ ಸಿಕ್ಕಿದ ಮೇಲೆ ದೊಡ್ಡ…

Eye Blinking : ನಿಮಗೂ ಕಣ್ಣಿನ ರೆಪ್ಪೆ ಪದೇ ಪದೇ ಬಡಿದುಕೊಳ್ಳುತ್ತಾ ? ಇದಕ್ಕೆ ಕಾರಣವೇನು? ಇದು ಸೂಚಿಸುವುದಾದರೂ ಏನು?

ಪ್ರತಿಯೊಬ್ಬರಿಗೂ ಅವರದ್ದೇ ಆದ ಆಚರಣೆಗಳು, ನಂಬಿಕೆಗಳು ಇರುವುದು ಸಹಜ. ನಮ್ಮ ಜೀವ ಹಾಗೂ ಜೀವನ ನಿಂತಿರುವುದೇ ಪ್ರಮುಖ ನಂಬಿಕೆಗಳ ಆಧಾರದ ಮೇಲೆ ಎಂದರೆ ತಪ್ಪಾಗಲಾರದು. ಯಾವುದೋ ಒಳ್ಳೆಯ ಕಾರ್ಯಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ, ಅಪಶಕುನವೆಂದು, ಸಾಧು, ಸಂತರ…