ಗುರುವಾರ, 5 ನವೆಂಬರ್ 2026

Interesting

ಈ ‘ ಭೀಮ’ನ ಬೆಲೆ ಬರೋಬ್ಬರಿ 10 ಕೋಟಿ!!!

ದಸರಾ ಅಂಗವಾಗಿ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಶಿವಮೊಗ್ಗದಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ರವಿವಾರ ನಡೆದ ಶ್ವಾನ ಪ್ರಿಯರ ಆಕರ್ಷಣೆಯ ತಾಣವಾಗಿದ್ದ ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಉಡುಪಿ, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಭದ್ರಾವತಿಯಿಂದ ಹಲವು ಜನರು ತಮ್ಮ ನಾಯಿಗಳೊಂದಿಗೆ ಭಾಗವಹಿಸಿದ್ದರು.ಹಲವಾರು…

200 ವರ್ಷದ ಹಳೆಯ ಹಲಸಿನ ಮರ | ಎಲ್ಲಿದೆ ಗೊತ್ತೇ?

ಹಲವಾರು ಮರಗಳು ನಾವು ಕಂಡಿರುತ್ತೇವೆ. ಅವುಗಳಿಗೆ ಆಯಸ್ಸು ಕೂಡ ಇರುತ್ತದೆ. ತುಂಬಾ ವರ್ಷಗಳ ತನಕ ಬಾಳುವ ಮರವೆಂದರೆ ಆಲದ ಮರ. ಇದು ಜನರಿಗೆ ನೆರಳನ್ನು ಹಿಡಿಯುವ ಮೂಲಕ ತುಂಬಾ ಉಪಕಾರವಾಗಿದೆ. ಇದೀಗ ಇನ್ನೊಂದು ಮರವು ಇನ್ನೂರು ವರ್ಷಗಳಷ್ಟು ಹಳೆಯವ…

ಬಾಲ್ಯದಲ್ಲಿ ಎತ್ತಿ ಆಡಿಸಿದ ಆಯಾಳನ್ನು ನೋಡಲು 45 ವರ್ಷಗಳ ಬಳಿಕ ಬಂದ ವ್ಯಕ್ತಿ ಅಮ್ಮನಷ್ಟೇ ಪ್ರೀತಿಕೊಟ್ಟು ಸಾಕಿದ ಮಹಿಳೆ ಈತನನ್ನು ಕಂಡು ಮಾಡಿದ್ದಾದರೂ ಏನು?

ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿರುವಂತಹ ಕಾಲವಿದು. ನಮ್ಮನ್ನು ಹೆತ್ತು ಸಾಕಿ ಸಲಹಿದ ಪೋಷಕರನ್ನೇ ತಿರಸ್ಕಾರದಿಂದ ನೋಡಿಕೊಂಡು ಹಣದ ಹಿಂದೆ ಇಲ್ಲವೇ ಹೆಂಡತಿಯ ಗುಲಾಮರಂತೆ ವರ್ತಿಸುವ ಕಾಲವಿದು.ಈ ನಡುವೆ ಮಕ್ಕಳು ಹೆತ್ತ ಪೋಷಕರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಪ್ರಕರಣದ ನಿದರ್ಶನಗಳು ಬೇಕಾದಷ್ಟಿದೆ. ಅದರಲ್ಲೂ…

Jio best offer |84GB ಹೆಚ್ಚಿನ ವೇಗದ ಡೇಟಾ, ಉಚಿತ ಕರೆಗಳೊಂದಿಗೆ Disney+Hotstar ಪ್ಲಾನ್

ಜಿಯೋ ತನ್ನ ಗ್ರಾಹಕರಿಗೆ ಒತ್ತಮವಾದ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಎಲ್ಲಾ ಭಾರತೀಯ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿದೆ. ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ಯೋಜನೆಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ಯೋಜನೆಯು ಡಿಸ್ನಿ+ ಹಾಟ್ಸ್ಟಾರ್ನ ಪ್ರಮುಖ…

ನಾಗರ ಹಾವಿಗೆ ಮುತ್ತೇ? ಮುತ್ತು ನೀಡಲು ಬಂದ ಉರಗ ತಜ್ಞನಿಗೇ ಕಚ್ಚಿದ ನಾಗರಾಜ | ವ್ಯಕ್ತಿ ಆಸ್ಪತ್ರೆಗೆ ದಾಖಲು

ನಾಯಿ, ಬೆಕ್ಕು, ಹೀಗೆ ಸಾಕು ಪ್ರಾಣಿಗಳಿಗೆ ಮುತ್ತಿಕ್ಕಿ ಮುದ್ದು ಮಾಡುವುದನ್ನು ನೋಡಿರುತ್ತಿರಾ!! ಆದರೆ ಹಾವಿಗೆ ಮುತ್ತಿಕುವ ವ್ಯಕ್ತಿಯನ್ನು ನೋಡಿದ್ದೀರಾ? ಹಲವು ಮಂದಿ ಈ ಸಾಹಸಕ್ಕೆ ಮುಂದಾಗುತ್ತಾರೆ. ಕೆಲವರ ಅದೃಷ್ಟ ಚೆನ್ನಾಗಿದ್ದರೆ ಏನೂ ಅನಾಹುತ ನಡೆಯಲ್ಲ. ಆದರೂ ಕೆಲವೊಮ್ಮೆ ಗ್ರಹಚಾರ…

Big Boss ಮನೆಯಲ್ಲಿ ನಡೆದಿದೆಯಾ ಲವ್ ಜಿಹಾದ್ ? । ಹಿಂದೂ ಹುಡುಗಿಗೆ ‘ ಬಾ ಮಕ್ಳು ಮಾಡ್ಕೊಳ್ಳೋಣ ‘ ಅನ್ನಲು ನವಾಜ್ ಯಾರು ?

ಕಲರ್ಸ್ ಕನ್ನಡ ವಾಹಿನಿಯಲ್ಲಿನ ‘ಲವ್ ಜಿಹಾದ್’ ವಿವಾದ ಸಣ್ಣಗೆ ಕಾವು ಪಡೆದುಕೊಳ್ಳುತ್ತಿದೆ. ಹಿಂದೂ ಯುವತಿಯೋರ್ವಳಿಗೆ ಮುಸ್ಲಿಂ ಯುವಕನೋರ್ವ ಟಿ.ವಿ ಪ್ರೋಗ್ರಾಮ್ ನಲ್ಲೇ ಪ್ರೊಪೋಸ್ ಮಾಡಿದ್ದು, ದೊಡ್ಡದಾಗಿ ಪ್ರೀತಿ ಮಾಡೋಣ, ಮದುವೆಯಾಗೋಣ, ಮಕ್ಕಳು ಮಾಡೋಣ, ಸಂಸಾರ ನಡೆಸೋಣ ಎಂಬಿತ್ಯಾದಿ ಮಾತುಗಳ…

World Heart day | ನಾನು ನಿಮಗಾಗಿ ಇಷ್ಟು ದಿನ ಬಡಿದಾಡಿದ್ದೇನೆ, ನನಗಾಗಿ ನೀವು ಇಂತಿಷ್ಟು ನಡೆದಾಡಿ !!

ಅವತ್ತು ಅಪ್ಪ ಅಮ್ಮನ ಸಮ್ಮಿಲನದ ನಂತರ ಅಂಡ ವೀರ್ಯಾಣುಗಳ ಸಮ್ಮೇಳನ. ಅದಾಗಿ ಅವೆರಡೂ ತಮ್ಮ ತಮ್ಮ ಪ್ರೀತಿಯ ಹೃದಯಗಳನ್ನು ಪರಸ್ಪರರಿಗಾಗಿ ಮಿಡಿದುಕೊಂಡ ಕೇವಲ 5 ರಿಂದ 6 ವಾರಕ್ಕೆ ಹೊಸ ಹೃದಯ ಹಠಾತ್ ಆಗಿ ಬಡಿದುಕೊಳ್ಳಲು ಶುರುಮಾಡುತ್ತದೆ. ಅದೇ…

ಪ್ರವಾಸಿಗರಿಗಾಗಿಯೇ ತಯಾರಾಗಿದೆ ಚಲಿಸುವ ಮನೆ!

ಪ್ರವಾಸ ಹೋಗೋರ ಸಂಖ್ಯೆ ಹೆಚ್ಚೆ ಇದೆ. ಆದ್ರೆ, ಹೆಚ್ಚಿನವರು ಹೋದ ಜಾಗದಲ್ಲಿ ನೆಲೆಯಲು ಏನು ವ್ಯವಸ್ಥೆ ಇರುತ್ತೋ ಏನೋ ಎಂದು ಹಿಂದೇಟು ಹಾಕುತ್ತಾರೆ. ಆದ್ರೆ, ಇನ್ಮುಂದೆ ಈ ಚಿಂತೆ ಇಲ್ಲ. ಯಾಕಂದ್ರೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ…

Mobile offer : 5 G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ | 12,000 ಕ್ಕೆ ದೊರಕಲಿದೆ ಈ ಫೋನ್

ಮೊಬೈಲ್ ಎಂಬ ಮಾಯಾವಿಯ ವೈಶಿಷ್ಟ್ಯ ಕ್ಕೆ ಮನಸೋಲದೆ ಇರುವವರೆ ಇಲ್ಲ .ಪ್ರತಿ ಕ್ಷಣವು ಸಂಗಾತಿಯಂತೆ ಬಿಟ್ಟಿರಲಾರದಷ್ಟು ಜನರು ಹಚ್ಚಿಕೊಂಡಿ ರುವುದರಿಂದ ದಿನದಿಂದ ದಿನಕ್ಕೆ ನವೀನ ಮಾದರಿಯಲ್ಲಿ ಮಾರುಕಟ್ಟೆ ತಲುಪಿ ಜನರ ಮನ ಸೆಳೆಯುವ ಪ್ರಯತ್ನವನ್ನೂ ಎಲ್ಲ ಮೊಬೈಲ್ ಕಂಪನಿಗಳು…

ಬಾಯಿತೆರೆದು ಕಿರುನಿದ್ದೆಗೆ ಜಾರಿದ ಮಹಿಳೆಯ ಮುಖಕ್ಕೆ ಮಲ ವಿಸರ್ಜಿಸಿದ ನಾಯಿ | ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲು

ವಿಶ್ವಾಸಾರ್ಹ ಪ್ರಾಣಿಗಳಲ್ಲಿ ಅಗ್ರಸ್ಥಾನದಲ್ಲಿರುವ ನಾಯಿಗಳು ಜನರೊಂದಿಗೆ ಬೆರೆತು, ಮನೆಯ ಸದಸ್ಯರಂತೆ ಜೀವಿಸುವುದು ಸಾಮಾನ್ಯ. ಮನುಷ್ಯರ ಭಾವನೆಗಳಿಗೆ ಸ್ಪಂದಿಸುವ ಜೊತೆಗೆ ತನ್ನನ್ನು ಸಾಕಿದವರಿಗೆ ಬೇರೆಯವರಿಂದ ತೊಂದರೆ ಎದುರಾದರೆ ತಾನೇ ಎದುರು ನಿಂತು ನಿಭಾಯಿಸುವ ಮಟ್ಟಿಗೆ ನಾಯಿ ಎಂಬ ಸಾಕು ಪ್ರಾಣಿ…