ಗುರುವಾರ, 5 ನವೆಂಬರ್ 2026

Interesting

ಮುಸ್ಲಿಂ ಪಿಎಸೈನಿಂದ ಪೊಲೀಸ್ ಠಾಣೆಯಲ್ಲಿ ಪೂಜೆ | ಮದುಮಗಳಂತೆ ಕಂಗೊಳಿಸಿದ ಪೊಲೀಸ್ ಠಾಣೆ

ಹಿಂದೂ..ಮುಸಲ್ಮಾನ..ಕ್ರೈಸ್ತ ..ಎಂಬ ಜಾತಿ ..ಎಂಬ ಕಟ್ಟುಪಾಡಿನ ನಡುವೆ ನಾವೆಲ್ಲರೂ ಒಂದೆ.. ಒಂದೇ ತಾಯಿಯ ಮಕ್ಕಳು ಎಂಬ ಸಂದೇಶವನ್ನು ಸಾರುವ ಘಟನೆಯೊಂದು ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಜಾತಿ ಎಂಬ ವಿಷಯವನ್ನೇ ಕೇಂದ್ರವಾಗಿಸಿ ಕೊಲೆ, ಗಲಾಟೆ ವೈಷಮ್ಯಗಳೇ…

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಓರ್ವ ಯುವಕ, ಯಾರದು ?! | 21 ಅಡಿ ಎತ್ತರದ ಬಿಲ್ಲಿನ ಮೇಲೆ ನಿಂತು ಭವಿಷ್ಯವಾಣಿ ಗೊರವಯ್ಯ !

ಹಾವೇರಿ: ಮಾಲತೇಶ ದೇವರ ಕಾರ್ಣಿಕ ಎಂದರೆ ಅದು ಹೇಳಿದ ಸುದ್ದಿ ಸತ್ಯವಾಗುವ ಖಚಿತ ನುಡಿ. ಅದು ವರ್ಷದ ಪಕ್ಕಾ ಭವಿಷ್ಯವಾಣಿ ಅಂತಲೆ ಜನಜನಿತ. ದಸರಾ ಹಬ್ಬದ ಸಮಯದಲ್ಲಿ ನಡೆಯುವ ಈ ಕಾರ್ಣಿಕವಾಣಿಯ ಆಧಾರದ ಮೇಲೆ ರೈತರ ಮಳೆ, ಬೆಳೆ…

ಹೊಸ ವಿಶ್ವದಾಖಲೆ ಬರೆದ ಕುರಿ | ಅಂಥ ವಿಶೇಷ ಸಾಧನೆ ಏನು ಮಾಡಿತ್ತು ಆ ಕುರಿ ಮರಿ ?!

ಕುರಿಯೊಂದು ಹೊಸ ವಿಶ್ವ ದಾಖಲೆ ಬರೆದಿದೆ. ಈ ವಿಶ್ವದ ಅತ್ಯಂತ ದುಬಾರಿ ಕುರಿ ಆಸ್ಟ್ರೇಲಿಯಾದಲ್ಲಿ 2 ಕೋಟಿ ರೂ.ಗೆ ಮಾರಾಟವಾಗಿದೆ ಇದನ್ನು ನಂಬಿ ಅಥವಾ ಬಿಡಿ, ಆಸ್ಟ್ರೇಲಿಯಾದ ಕೆಲವು ಹುಡುಗರು ವಿಶ್ವದ ಅತ್ಯಂತ ದುಬಾರಿ ಕುರಿಗಳನ್ನು ಫ್ಯಾನ್ಸಿ ಮೊತ್ತ…

ವಾಲ್ನಟ್ಸ್ ನಿಂದ ಇಷ್ಟೆಲ್ಲಾ ಪ್ರಯೋಜನ ಗಳಿದ್ಯಾ?

ವಾಲ್ನಟ್ಸ್ ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ಉಪಯೋಗಿಸಲಾಗುತ್ತದೆ. ಆದರೆ ವಾಲ್‌ನಟ್ಸ್ ವಿವಿಧ ಪೋಷಕಾಂಶಗಳಲ್ಲಿ  ಉತ್ತಮ ಫುಡ್ ಎಂದು ಕೆಲ ಜನರಿಗೆ ಗೊತ್ತು.  ಇದು ಕಬ್ಬಿಣ, ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ. ಇದನ್ನು ತಿಂದರೆ ಮೆದುಳು ಕೂಡ ಚುರುಕಾಗುತ್ತದೆ.  ರಾತ್ರಿಯಲ್ಲಿ  ದ್ರಾಕ್ಷಿ,…

ನಿಮ್ಮ ಫ್ರಿಡ್ಜ್ ಹಳೆದಾಗಿದೆಯಾ? ಹಾಗಾದರೆ ಹೀಗೆ ಕ್ಲೀನ್ ಮಾಡಿ , ರಿಸಲ್ಟ್ ನಿಮ್ಮ ಕಣ್ಣಮುಂದೆ!!!

ಫ್ರಿಡ್ಜ್ ನಲ್ಲಿ ತರಕಾರಿ,ಐಸ್ ಕ್ರೀಮ್ , ಆಹಾರ ಸಂಗ್ರಹಣೆ ಮಾಡಿ ಇಡುತ್ತೇವೆ. ಕಾಲ ಕಾಲಕ್ಕೆ ಫ್ರಿಡ್ಜ್‌ನ್ನು ಶುಚಿಗೊಳಿಸದಿದ್ದರೆ ಖಂಡಿತ ನಿಮ್ಮ ಫ್ರಿಡ್ಜ್‌ ಹಾಳಾಗೋದು ಗ್ಯಾರಂಟಿ.. ಹೌದು, ನಿಮ್ಮ ಫ್ರಿಡ್ಜ್ ನ್ನು ಸರಿಯಾಗಿ ಸ್ವಚ್ಛವಾಗಿ ಇಡು ವುದು ಮುಖ್ಯವಾಗಿರುತ್ತದೆ. ಹಾಗಾಗಿ…

Video viral : ಬಾನಂಚನ್ನು ಮುಟ್ಟಲು ಹಾರಿದ ನವಿಲು | ಅಪರೂಪದಲ್ಲಿ ಅಪರೂಪ ಈ ಮಯೂರದ ವೀಡಿಯೋ ವೈರಲ್

ನವಿಲೇ …ಪಂಚರಂಗಿ.. ನವಿಲೇ…ಹಚ್ಚ ಹಸಿರಿನ ವನಸಿರಿಯ ನಡುವೆ ಗರಿ ಬಿಚ್ಚಿ ನಲಿಯುವ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಸೊಗಸು. ಚೈತ್ರ ಮಾಸದಲ್ಲಿ ಚಿಗುರೆಲೆಗಳ ನಡುವೆ ವರ್ಷ ವೃಷ್ಟಿಯಾಗುವ ಮುನ್ಸೂಚನೆ ದೊರೆತಂತೆ ಸಂತೋಷದಿಂದ ನಲಿದಾಡುವ ಮಯೂರದ ವರ್ಣನೆ ಮಾಡಿದಷ್ಟೂ ಮುಗಿಯದು. ಭಾರತವನ್ನು ಹೊರತುಪಡಿಸಿದರೆ…

ಮಗನಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಪೂಜೆ ಮಾಡಿದ ಅರ್ಚಕನಿಗೆ ಹಿಗ್ಗಾಮುಗ್ಗ ಥಳಿತ !!!

ಪೂಜೆ ಎಂದಾಗ ಅದರದ್ದೇ ಆದ ವಿಧಿ ವಿಧಾನಗಳು ರೂಢಿ ಸಂಪ್ರದಾಯಗಳು ಇದ್ದೇ ಇದೆ. ಪೂಜಾ ವಿಧಾನಗಳು ಮಂತ್ರಗಳು ಕೆಲವೊಂದು ಕಡೆ ಬೇರೆಯಾದರು ಸಹ ಉದ್ದೇಶ ಒಂದೇ ಆಗಿರುತ್ತದೆ. ಹಾಗೆಯೇ ಪೂಜೆ ಮಾಡುವ ಬ್ರಾಹ್ಮಣ ವ್ಯಕ್ತಿಗಳನ್ನು ಸಹ ಅಪಾರ ಗೌರವ…

ಪತಿಯ ಸಂಬಳ ಎಷ್ಟೆಂದು ತಿಳಿಯಲು ಪತ್ನಿ ಮಾಡಿದಳು ಖತರ್ನಾಕ್ ಐಡಿಯಾ | ಅದೇನೆಂದು ಗೊತ್ತೇ?

ಗಂಡ ಹೆಂಡತಿಯ ಮಧ್ಯೆ ಎಷ್ಟೇ ಹೊಂದಾಣಿಕೆಗಳು ಇದ್ದರೂ ಸಹ ಒಂದಲ್ಲ ಒಂದು ವಿಷಯದಲ್ಲಿ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಹಾಗೆಯೇ ಇಬ್ಬರ ನಡುವೆ ಯಾವುದೇ ಮುಚ್ಚು ಮರೆ ಇರಬಾರದು ಎಂಬ ಭಾವನೆಗಳು ಇರುತ್ತೆ. ಅದಕ್ಕೂ ಮೀರಿ ಕೆಲವೊಂದು ವಿಷಯಗಳನ್ನು…

Periods : ಮಹಿಳೆಯರೇ ನಿಮಗೊಂದು ಮಹತ್ವದ ಮಾಹಿತಿ ಮುಟ್ಟಿನ ಸಮಯದಲ್ಲಿ ಈ ಆಹಾರ ತಿಂದರೆ ಒಳ್ಳೆಯದು !!!

ತಿಂಗಳ ಆ ದಿನಗಳು ಹತ್ತಿರ ಬಂತೆಂದಾದರೆ ಮಹಿಳೆಯರಿಗೆ ಅದೇಕೋ ಬೇಜಾರು, ಟೆನ್ಶನ್.. ಗೊಂದಲದ ವಾತಾವರಣ ಸೃಷ್ಟಿಯಾಗುವುದು. ಮುಟ್ಟಿನ ಆ 3 ದಿನಗಳನ್ನು ಕಳೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ರಕ್ತಸ್ರಾವದ ಜೊತೆಗೆ ಕಿಬ್ಬೊಟ್ಟೆಯ ನೋವು, ಸುಸ್ತು, ತಲೆ ತಿರುಗುವುದು, ಕಾಲಿನ ಸ್ನಾಯುಗಳ…

ಏನ್ ಕಾಲ ಬಂತಪ್ಪ | ಫೋಟೋ ಸೆಷನ್ ನಲ್ಲಿ ವರನ ಜೊತೆ ನಾದಿನಿ ಮಾಡಿದ್ದಾದರೂ ಏನು ? ಮದುಮಗಳು ಶಾಕ್!!! ವೀಡಿಯೊ ವೈರಲ್

ಮದುವೆ ಎಂದರೆ ಎರಡು ಜೋಡಿಗಳ ನಡುವೆ ನಡೆಯುವುದಷ್ಟೇ ಅಲ್ಲ. ಇಲ್ಲಿ ಎರಡು ಕುಟುಂಬಗಳ ನಡುವೆ ಸಂಬಂಧ ಬೆಸೆಯುವ ಘಟನೆ ಇದು. ಹಾಗೆನೇ ಮದುವೆಯ ಕ್ಷಣಗಳು ಎಲ್ಲರಿಗೂ ಅವಿಸ್ಮರಣೀಯ. ಇತ್ತೀಚೆಗೆ ಹಲವು ಮದುವೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ…