ಶುಕ್ರವಾರ, 6 ನವೆಂಬರ್ 2026

Interesting

ಪತ್ನಿ ರಮ್ಯಾ ತನ್ನನ್ನು ಕೊಳ್ಳಲು ಸುಪಾರಿ ಕಿಲ್ಲರ್’ನ್ನು ನೇಮಿಸಿದ್ದಾಳೆ – ಎಂದು ತೆಲುಗು ನಟ ನರೇಶ್ ಆರೋಪ, ರಕ್ಷಣೆಗಾಗಿ ಬೇಡಿಕೆ !

ಮತ್ತೆ ಪವಿತ್ರಾ ಲೋಕೇಶ್ ಪ್ರಿಯಕರ ರಮ್ಯಾ ರಘುಪತಿ ಗಂಡ ನರೇಶ್, ಮಾಧ್ಯಮಗಳಲ್ಲಿ ಪ್ರತ್ಯಕ್ಷಳಾಗಿದ್ದಾರೆ. ತೆಲುಗು ನಟ ವಿಜಯ ಕೃಷ್ಣ ಅವರ ಪುತ್ರ ನರೇಶ್ ಅವರು ತಮ್ಮ ವಿಚ್ಛೇದಿತ ಪತ್ನಿ ರಮ್ಯಾ ರಘುಪತಿ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ…

Nivedita Gowda : ನಿವಿ ಹೊಸ ಡ್ರೆಸ್ ಟ್ರೆಂಡ್ | ಪೇಪರ್ ಡ್ರೆಸ್ಸಿನಲ್ಲಿ ಮಿಂಚಿಂಗ್ !

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿ ಎಂದರೆ ತಪ್ಪಾಗದು. ಇತ್ತೀಚೆಗಷ್ಟೇ  ನಿವೇದಿತಾ ಸೋಲೋ ಟ್ರಿಪ್ ಕೂಡ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ರು. ಈ ನಡುವೆ ಗಿಚ್ಚಿ ಗಿಲಿಗಿಲಿ ಸೀಸನ್…

ಅವಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಭಾರತೀಯರು ಹೆಚ್ಚಾಗಿ ಅವಲಕ್ಕಿ ಅಥವಾ ಪೋಹಾವನ್ನು ಹಿಂದಿನಿಂದಲೂ ತಮ್ಮ ಉಪಾಹಾರದಲ್ಲಿ ಬಳಸಿಕೊಂಡು ಬಂದಿದ್ದಾರೆ. ಅವಲಕ್ಕಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಅದ್ಭುತ ರುಚಿ ಹೊಂದಿರುವಂತಹ ಅವಲಕ್ಕಿ ಉಪಾಹಾರಕ್ಕೆ ಆರೋಗ್ಯಕಾರಿ ಆಯ್ಕೆ ಆಗಿದೆ. ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಗಳನ್ನು…

ಉಡುಪಿ Viral Video | ಬಾನೆತ್ತರಕ್ಕೆ ಚಿಮ್ಮಿದ ಸುಳಿಗಾಳಿ, ಪ್ರಾಕೃತಿಕ ವೈಚಿತ್ರ್ಯಕ್ಕೆ ಜನ ನಿಬ್ಬೆರಗು

ಅಪರೂಪದ ಪ್ರಾಕೃತಿಕ ವಿದ್ಯಮಾನ ಒಂದಕ್ಕೆ ಉಡುಪಿ ಜಿಲ್ಲೆ ಇವತ್ತು ಸಾಕ್ಷಿಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದು ಜನರ ಆಕರ್ಷಣೆಗೆ ಒಳಗಾಗಿತ್ತು. ಇದೀಗ ಅದರ ವಿಡಿಯೋ ವೈರಲ್ ಆಗಿದೆ. ಮೈದಾನದ ಮಧ್ಯೆ ಧೂಳಿನ…

ಮನೆಯೊಳಗೆ ಕೂದಲು ಬಾಚುವ ಅಭ್ಯಾಸ ನಿಮಗಿದೆಯೇ? | ಹಾಗಿದ್ರೆ ನಿಮಗೆ ಈ ಪರಿಸ್ಥಿತಿ ಎದುರಾಗೋದು ಗ್ಯಾರಂಟಿ

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳು…

11 ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ ಈ ಸಿನಿಮಾ | ಯಾವ ಸಿನಿಮಾ ಗೊತ್ತಾ? ಅಂಥದ್ದೇನಿದೆ ಆ ಚಿತ್ರದಲ್ಲಿ?

ಆಸ್ಕರ್ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಓರಿಜಿನಲ್ ಸಾಂಗ್ ನಾಮ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರಗಳ ಜೊತೆ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು‘ ಸಾಂಗ್ ಕೂಡ ಸೇರಿಕೊಂಡಿದೆ. ತೆಲುಗಿನ ‘ನಾಟು ನಾಟು’ ಬೆಸ್ಟ್…

Diamond ring: ವಜ್ರ ದುಂಗುರ ಧರಿಸುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ!!

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ ಇರುವುದು ಸಹಜ. ನಾವು ಧರಿಸುವ ಉಡುಪಿನ ಬಣ್ಣ, ಧರಿಸುವ ಆಭರಣಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದರದ್ದೇ ಆದ ಮಹತ್ವ ಪಡೆದುಕೊಂಡಿದೆ. ಕೆಲ ಹರಳುಗಳು ಜ್ಯೋತಿಷ್ಯ ರಾಶಿ ಫಲದ ಅನುಸಾರ ಶ್ರೇಯಸ್ಸಿಗೆ ಕಾರಣವಾದರೆ, ಮತ್ತೆ ಕೆಲ…

Crassula Plant Tips : ಮನಿ ಪ್ಲಾಂಟ್‌ಗಿಂತ ಸಾವಿರ ಪಟ್ಟು ಮೇಲು ಈ ಗಿಡ | ನೆಗೆಟಿವ್‌ ಎನರ್ಜಿ ಹೋಗಿ ಪಾಸಿಟಿವ್‌ ಎನರ್ಜಿಗೆ ದಾರಿ ಮಾಡಿ ಕೊಡುತ್ತೆ, ಜೊತೆಗೆ ನಿಮ್ಮ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸುತ್ತಾಳೆ!

ಪ್ರತಿಯೊಬ್ಬ ವ್ಯಕ್ತಿಯು ಮನೆಯನ್ನು ಅಲಂಕರಿಸಲು ಮನೆಯ ಒಳಗೆ ಮತ್ತು ಹೊರಗೆ ಮರಗಳು ಮತ್ತು ಗಿಡಗಳನ್ನು ನೆಡುತ್ತಾರೆ. ಸದ್ಯ ವಾಸ್ತು ಶಾಸ್ತ್ರದಲ್ಲಿ ಅನೇಕ ಅದೃಷ್ಟದ ಸಸ್ಯಗಳನ್ನು ಉಲ್ಲೇಖಿಸಲಾಗಿದೆ. ಈ ಗಿಡಗಳನ್ನು ನೆಟ್ಟರೆ ಮನೆಯಿಂದ ನೆಗೆಟಿವ್ ಎನರ್ಜಿ ನಾಶವಾಗಿ ಮನೆಯಲ್ಲಿ ಪಾಸಿಟಿವ್…

ಮಗುವಿನೊಂದಿಗೆ ಮಗುವಾಗಿ ಆಟ ಆಡಿದ ಕಾಂತೇರಿ ದೈವ | ವೈರಲ್ ಆಗಿದೆ Video

ಕರ್ನಾಟಕದ ಕರಾವಳಿ ತುಳುನಾಡು ಎಂದೇ ಪ್ರಸಿದ್ಧಿ. ಇಲ್ಲಿ ನಡೆಯುವ ಪ್ರಮುಖ ಆಚರಣೆಯ ದೈವಾರದ ದಿನ ಅಥವಾ ಭೂತಾರಾಧನೆ. ಕಾಂತಾರ ಚಿತ್ರ ಬಂದ ಮೇಲೆಯಂತೂಮೇಲೆಯಂತೂ ಕರಾವಳಿಯ ಪ್ರಸಿದ್ಧ ಭೂತಾರಾಧನೆ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಿದೆ. ಈಗ ಭೂತದ ಮತ್ತು ಪುಟ್ಟ ಮಗು…

ರೊಟ್ಟಿ ತಟ್ಟುತ್ತಾ ಹಾಡಿದ ಮಹಿಳೆ! ನಟ ಸೋನು ಸೂದ್ ಫುಲ್ ಫಿದಾ ಜೊತೆಗೆ ಬಿಗ್ ಆಫರ್

ತೆರೆಮರೆಯಲ್ಲಿ ಇರುವ ಹಲವಾರು ಕಲಾವಿದರಿಗೆ ಸರಿಯಾದ ಅವಕಾಶ ಸಿಗದೇ ಇರುವ ಕಾರಣ ತಮ್ಮ ಪ್ರತಿಭೆಯ ಅನಾವರಣ ಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇಲ್ಲೊಬ್ಬಳು ರೊಟ್ಟಿ ಮಾಡುತ್ತಾ ಹಾಡಿದ ಹಾಡು ನಟ ಸೋನು ಸೂದ್ ಅವರ ಮನಸು ಗೆದ್ದಿದೆ. ಟ್ವಿಟರ್‌ನಲ್ಲಿ ಮುಖೇಶ್…