ಶುಕ್ರವಾರ, 6 ನವೆಂಬರ್ 2026

Interesting

ಬೆಂಗಳೂರಿನಲ್ಲಿ ವಿಭಿನ್ನ ಶೈಲಿಯ ವಾಹನದ ಓಡಾಟ | ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಂಡ ವಾಹನ | ಇದರ ಬಗ್ಗೆ ಮಾಹಿತಿ ಕೇಳಿದ್ರೆ ಹುಬ್ಬೇರಿಸ್ತೀರಾ!!

ತಂತ್ರಜ್ಞಾನಗಳಿಂದ ಜಗತ್ತು ಭಾರೀ ವೇಗದಲ್ಲಿ ಮುನ್ನುಗುತ್ತಿದೆ. ಅದಕ್ಕೆ ತಕ್ಕಂತೆ ಹೊಸ ಹೊಸ ಆವಿಷ್ಕಾರಗಳೂ ಆಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳಂತು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಹಾಗೇ ವಾಹನಗಳಲ್ಲೂ ಪೆಟ್ರೋಲ್, ಡೀಸೆಲ್ ಹಾಗೂ ಎಲೆಕ್ಟ್ರಿಕ್ ಸೇರಿದಂತೆ ಹಲವು…

Bats : ಬಾವಲಿಯ ಶುಭ ಅಶುಭದ ಬಗೆಗಿನ ಕಿರು ಮಾಹಿತಿ | ಮನೆಯೊಳಗೆ ಬಾವಲಿ ಬಂದರೆ ಒಳ್ಳೆಯದೋ ಕೆಟ್ಟದೋ?

ನಮ್ಮಲ್ಲಿ ಶುಭ, ಅಶುಭಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಂಬಿಕೆ, ಮೂಢ ನಂಬಿಕೆಗಳಿವೆ. ಮಾನವ ಹಾಗೂ ಈ ಪ್ರಾಣಿ- ಪಕ್ಷಿಗಳ ನಡುವೆ ಒಂದಕ್ಕೊಂದು ಸಂಬಂಧವಿದೆಯಂತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಾಣಿಗಳು ಮತ್ತು ಪಕ್ಷಿಗಳ ಹಠಾತ್ ಆಗಮನವು ಮಾನವನ ಭವಿಷ್ಯದ ಘಟನೆಗಳ ಆಗು-ಹೋಗುಗಳ…

Urfi Javed-Shah Rukh Khan: ಕಿಂಗ್‌ ಖಾನ್‌ಗೆ ಎರಡನೇ ಪತ್ನಿಯಾಗಲು ಹೊರಟ ಉರ್ಫಿ ಜಾವೇದ್‌ | ಬಾಲಿವುಡ್‌ ಬಾದ್ ಶಹ ನೀಡಿದ ಉತ್ತರವೇನು ?

ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ಉರ್ಫಿ ಜಾವೇದ್ (Urfi Javed) ಅವರ ಕ್ರಷ್ ಯಾರು…

ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಒಂದೇ ಒಂದು ಹಲ್ಲಿ ಕೂಡಾ ಕಾಣೋಕೆ ಸಿಗಲ್ಲ!

ಹಲ್ಲಿ ಎಂದಾಕ್ಷಣ ಹೆದರುವವರೇ ಹೆಚ್ಚು. ಮನೆಯ ಗೋಡೆಯ ಮೇಲೆ, ಮೇಲ್ಛಾವಣಿಯ ಮೇಲೆ ಎಲ್ಲೆಂದರಲ್ಲಿ ಹಲ್ಲಿ ಇರುವುದು ಸರ್ವೇ ಸಾಮಾನ್ಯ. ಹಲ್ಲಿಗಳು ತುಂಬಾ ವಿಷಪೂರಿತವಾದುದು. ಆದ್ದರಿಂದ ಯಾರೇ ಆದರೂ ಅದರ ಸಂಪರ್ಕಕ್ಕೆ ಬಂದ ಕೂಡಲೇ ಸ್ನಾನ ಮಾಡಬೇಕು ಎನ್ನುತ್ತಾರೆ.ಹಲ್ಲಿ, ಜಿರಳೆ…

Twinkling Stars : ಬಾನಂಗಳದಲ್ಲಿ ಕಡಿಮೆಗೊಳ್ಳುತ್ತಿದೆ ನಕ್ಷತ್ರಗಳ ಸಂಖ್ಯೆ! ಸಂಶೋಧಕರು ಹೇಳೋದೇನು?

ಬಾಲ್ಯ ಮತ್ತು ನಕ್ಷತ್ರಗಳಿಗೆ ಏನೋ ನಂಟಿದೆ. ಯಾಕೆ ಗೊತ್ತಾ? ಬಾಲ್ಯದಲ್ಲಿ ಊಟ ಮಾಡದೆ ಹಟ ಹಿಡಿದಾಗ ಅಮ್ಮ ನಮ್ಮನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಕೈಯಲ್ಲಿ ಅನ್ನದ ಬಟ್ಟಲನ್ನು ಹಿಡಿದು ಮನೆಯಂಗಳದಲ್ಲಿ ನಿಂತು, ಅದೇ ಕೈಯ ಬೆರಳುಗಳಿಂದ, ಮಿಲಿಯನ್…

ಖಡಕ್ ಲುಕ್ ನಲ್ಲಿ ರಾಕಿಭಾಯ್ ವಾಕಿಂಗ್ | ಕೊನೆಗೂ ಸಿಕ್ಕಿತು ರಾಕಿಂಗ್ ಸ್ಟಾರ್ ಯಶ್ ದರ್ಶನ | ಅಭಿಮಾನಿಗಳು ಕೇಳಿದ ಪ್ರಶ್ನೆ ಏನು ಗೊತ್ತಾ?

ಕೆಜಿಎಫ್ ಚಿತ್ರದ ಮೂಲಕ ಎಲ್ಲೆಡೆ ಅಬ್ಬರಿಸಿದ್ದ ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ಮೌನವಾಗಿದ್ದಾರೆ. ಕೆಜಿಎಫ್‌ – 2 ಸಿನಿಮಾ ನಂತರ ಬಿಗ್ ಬ್ರೇಕ್ ತೆಗೆದುಕೊಂಡಿದ್ದಾರೆ. ಇದಂತು ರಾಕಿಭಾಯ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಅಲ್ಲದೆ, ಯಶ್ ಇತ್ತೀಚೆಗೆ ಎಲ್ಲೂ…

ಈ ದಿನದಂದು ಭೂಮಿಯ ಸಮೀಪ ಬರಲಿದೆ ಧೂಮಕೇತು !

ಧೂಮಕೇತುವು ಗ್ರಹದ ಹಾಗೆಯೇ ಸೂರ್ಯನ ಸುತ್ತ ಚಲಿಸುವ ಶಿಲೆಯ ತುಣುಕು. ಈ ಕಾಯಗಳು ಹಿಮದ ಶಿಲೆಗಳಾಗಿರುತ್ತವೆ. 2020ರಲ್ಲಿ ಗೋಚರಿಸಿದ ನಿಯೋವೈಸ್‌ ಧೂಮಕೇತುವಿನ ಬಳಿಕ ಈಗ ಮತ್ತೊಂದು ಪ್ರಕಾಶಮಾನವಾದ ಧೂಮಕೇತುವೊಂದು ಸದ್ಯದಲ್ಲೇ ಭೂಮಿಯ ಸಮೀಪಕ್ಕೆ ಬರಲಿದೆ. ಸಾಮಾನ್ಯವಾಗಿ ಇವುಗಳು ದೀರ್ಘ…

ವರನ ಮುಂದೆ ಮದುವೆ ವೇದಿಕೆಯಲ್ಲಿ ವಧುವಿನ ಕೆನ್ನೆ ಸವರಿದ ಸ್ನೇಹಿತ | ವರ ಮಾಡಿದ್ದೇನು ಗೊತ್ತಾ ? ವೀಡಿಯೋ ವೈರಲ್‌!

ಮದುವೆ ಎನ್ನುವುದು ಹೆಣ್ಣು ಗಂಡಿನ ಜೀವನದ ಪ್ರಮುಖ ಘಟ್ಟವೆಂದೆ ಹೇಳಬಹುದು. ಮದುವೆ ಕಾರ್ಯಕ್ರಮದಲ್ಲಿ ಕೆಲವೊಂದು ವೆರೈಟಿಯಾದ ದೃಶ್ಯಗಳನ್ನು ಕಾಣಬಹುದು. ಕೆಲವೊಮ್ಮೆ ವಧು ಮತ್ತು ವರರು ತಮ್ಮ ವಿಶಿಷ್ಟ ರೀತಿಯ ಎಂಟ್ರಿಯಿಂದ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೊಮ್ಮೆ ಮನೆ…

ಏಲಕ್ಕಿ ಬಳಕೆಯೂ “ಕಾನ್ಸರ್ ವಿರುದ್ಧ” ಹೋರಾಡುತ್ತದೆ- ಅಧ್ಯಯನ ಮಾಹಿತಿ ಬಹಿರಂಗ

ಏಲಕ್ಕಿಯಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಏಲಕ್ಕಿಯಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುವ ಗುಣವಿದೆ. ಸುವಾಸನೆಯ ಮತ್ತು ಪರಿಮಳಯುಕ್ತ ಏಲಕ್ಕಿಗಳು ಹಳಸಿದ ಆಹಾರವನ್ನು ಸಹ ಉತ್ತಮಗೊಳಿಸುತ್ತವೆ. ಇದಲ್ಲದೆ ಏಲಕ್ಕಿಯನ್ನು ಮೌತ್ ಫ್ರೆಶ್ನರ್ ಆಗಿಯೂ ಬಳಸಲಾಗುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸುವ ಈ…

ಬರೋಬ್ಬರಿ 300 ಕಿ.ಮೀ ಉರುಳು ಸೇವೆ ಮಾಡಿದ ಧಾರವಾಡದ ಭಕ್ತ

ಧಾರವಾಡ : ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ಕಾದು ದೇವರ ದರ್ಶನ ಪಡೆಯಬೇಕೆಂದರೇ ಕಷ್ಟ ಅನ್ನೋರೆ ಹೆಚ್ಚು. ಅದ್ರೆ ಇಲ್ಲೊಬ್ಬ ವ್ಯಕ್ತಿ ಸುಮಾರು‌ 300 ಕಿಲೋ ಮೀಟರ್ ದೂರದ ವರೆಗೆ ಉರುಳು ಸೇವೆ ಮಾಡುತ್ತ ದೇವರ ಹರಕೆ ತೀರಿಸಲು ಮುಂದಾಗಿದ್ದಾನೆ.…