ಶುಕ್ರವಾರ, 6 ನವೆಂಬರ್ 2026

Interesting

ಬಗೆ ಬಗೆಯಾಗಿ ಸೆಲ್ಫಿಗೆ ಫೋಸ್ ಕೊಟ್ಟ ಈ ಕರಡಿ ಕ್ಲಿಕ್ಕಿಸಿಕೊಂಡದ್ದು ಬರೋಬ್ಬರಿ 400 ಫೋಟೋಗಳನ್ನು! ಇದರ ಫೋಸ್ ನೋಡಿದ್ರೆ ಮನುಷ್ಯರೂ ನಾಚಬೇಕು!!

ಇಂದು ಇಡೀ ಜಗತ್ತೇ ಸೆಲ್ಫಿಮಯವಾಗಿಬಿಟ್ಟಿದೆ. ಎಲ್ಲಿನೋಡಿದರಲ್ಲಿ ಜನರು ಅಡ್ಡಡ್ಡ, ಉದ್ದುದ್ದವಾಗಿ ಮೊಬೈಲ್ ಹಿಡಿದುಕೊಂಡು ಸೆಲ್ಫಿಗೆ ಫೋಸ್ ಕೊಡುತ್ತಿರುತ್ತಾರೆ. ಸೆಲ್ಫಿ ಕ್ರೇಜ್​​ ಎಷ್ಟರ ಮಟ್ಟಿಗೆ ಇದೆ ಅಂದರೆ, ಇದರಿಂದಾಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸೆಲ್ಫಿ ಕ್ರೇಜ್…

ದಕ್ಷಿಣ ಭಾರತದಲ್ಲಿ ಆ್ಯಂಕರಿಂಗ್ ಕ್ಷೇತ್ರದಲ್ಲೇ ಅತೀ ಹೆಚ್ಚು ಸಂಭಾವಣೆ ಪಡೆಯುವ ಸ್ಟಾರ್ ಆ್ಯಂಕರ್ ಯಾರು ಗೊತ್ತಾ? ಒಂದು ಇವೆಂಟ್ ಗೆ ಇವರು ಮಾಡುವ ಚಾರ್ಜ್ ಎಷ್ಟು?

ಕನ್ನಡದಲ್ಲಿ ನಿರೂಪಣೆ ಎಂದ ತಕ್ಷಣ ಪಟ್ ಅಂತ ನೆನಪಾಗೋದು ಅನುಶ್ರೀ. ಅನುಶ್ರೀ ಅವರ ಸ್ಪಷ್ಟ ಕನ್ನಡ ಕೇಳೋದೇ ಕಿವಿಗೆ ಇಂಪು. ಇದೇ ರೀತಿ  ತೆಲುಗಿನಲ್ಲಿ  ತನ್ನ ಛಾಪು ಮೂಡಿಸಿದ  ನಿರೂಪಕಿ ಸುಮಾ ಕನಕಾಲ. ಈ ಮಾತಿನ ಮಲ್ಲಿ ಕಿರುತೆರೆಯಲ್ಲಿ…

ಸಂಸಾರ ಸಮೇತ ವಿಮಾನವೇರಲು ಬಂದರು ಈ ದಂಪತಿಗಳು! ಫ್ಲೈಟ್‌ನಲ್ಲಿ ಮಕ್ಕಳಿಗೂ ಟಿಕೆಟ್ ಇದ್ಯಪ್ಪಾ ಅಂದ್ರೆ ಮಗುವನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಟು ವಿಮಾನದತ್ತ ಓಡಿಬಿಟ್ರು!!

ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಹೇಳಿದರೂ ಕೂಡ ಕೆಲವೊಮ್ಮೆ ಮಕ್ಕಳು ಮನೆಯಲ್ಲಿ ತರಲೆ, ಕಟೀಲೆ ಮಾಡಿದಾಗ, ಸಣ್ಣಪುಟ್ಟ ವಿಷಯಕ್ಕೆ ಹಠ ಮಾಡುತ್ತಾ ಅಳುತ್ತಾ ರಗಳೆಮಾಡಿದಾಗ ಎಂತಾ ಅಪ್ಪ ಅಮ್ಮನಿಗೂ ಸಿಟ್ಟುಬರುತ್ತದೆ. ಆಗೆಲ್ಲಾ ಪೋಷಕರು ಹೀಗೆಲ್ಲಾ ಮಾಡಿದ್ರೆ ನಿನ್ನನ್ನು ಎಲ್ಲಾದ್ರೂ…

ಈ ದೇಶದಲ್ಲಿ, ಪ್ರೇಮಿಗಳಿಗೆ ಸಿಗುತ್ತೆ 9.5 ಕೋಟಿಯಷ್ಟು ಉಚಿತ ಕಾಂಡೋಮ್! ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಕಪಲ್ಸ್ ಗಳಿಗೆ ಗುಡ್ ನ್ಯೂಸ್ ಕೊಡ್ತು ಇಲ್ಲಿನ ಗೌರ್ಮೆಂಟ್!!

ಫೆಬ್ರವರಿ ತಿಂಗಳು ಬಂತೆಂದರೆ ಸಾಕು, ಪ್ರೇಮಿಗಳಲ್ಲಿ ಅದೇನೋ ಸಂಚಲನ. ಅದರಲ್ಲೂ ಪ್ರೇಮಿಗಳಿಗೆ ಇನ್ನೂ ಹೆಚ್ಚೆನ್ನಬಹುದು. ಯಾಕೆಂದ್ರೆ ಎಲ್ಲರಿಗೂ ತಿಳಿದಂತೆ ಜಗತ್ತಿನಾದ್ಯಂತ ಫೆಬ್ರವರಿ 14ರಂದು ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಇತ್ತೀಚೆಗೆ ನಮ್ಮ ಭಾರತದಲ್ಲಿ ಇದರ ಆಚರಣೆ…

ಮಹಿಳೆಯರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ ಬಡ್ಡಿರಹಿತ ಸಾಲ | ಯಾವ ಉದ್ಯಮ ಆರಂಭಿಸಲು ಸಾಲ ನೀಡುತ್ತೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಯಾವುದೇ ಮಹಿಳೆಯು ಕೂಡ ಇನ್ನೊಬ್ಬರ ಮೇಲೆ ಅವಲಂಬಿತವಾಗಿರಲು ಬಯಸುವುದಿಲ್ಲ. ಈ ನಿಟ್ಟಿನಲ್ಲಿ ತನ್ನದೇ ಉದ್ಯೋಗ ಪ್ರಾರಂಭಿಸುವ ಮೂಲಕ ಹೊಸ ಜೀವನ ಕಟ್ಟಿಕೊಳ್ಳಲು ಬಯಸುತ್ತಾರೆ. ಇಂತಹ ಸ್ವಾವಲಂಬಿ ಮಹಿಳೆಯರಿಗೆ ಸಹಾಯವಾಗಲೆಂದೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಂತೆ ಇದೀಗ ಕೇಂದ್ರ…

Transman Pregnancy : ಟ್ರಾನ್ಸ್‌ಜೆಂಡರ್‌ ಗರ್ಭಿಣಿ ! ದೇಶದಲ್ಲೇ ಮೊಟ್ಟಮೊದಲ ಘಟನೆ, ಫೋಟೋ ವೈರಲ್‌ !!

ಹೆಣ್ಣೆಂದರೆ ದೈವಿಕ ಶಕ್ತಿಯ ಪ್ರತಿರೂಪ ಎನ್ನುವ ನಂಬಿಕೆಯಿದೆ. ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ.  ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ.…

ರೋಹನ್ ಬೋಪಣ್ಣ ‘ನಿಮ್ಮ ಪತ್ನಿ ಮೋಸ್ಟ್ ಬ್ಯೂಟಿಫುಲ್ ವುಮನ್’ ಎಂದ ಅಭಿಮಾನಿ! ಮಡದಿಯ ಹೊಗಳಿಕೆಗೆ ಬೋಪಣ್ಣ ಫುಲ್ ಖುಷ್ : ಪ್ರತಿಕ್ರಿಯಿಸಿದ್ದು ಹೀಗೆ!!

ಅಭಿಮಾನಿ ದೇವರುಗಳಿಗೆ ತಮ್ಮ ಹೀರೋ ಗಳನ್ನ ನೆಚ್ಚಿನ ಆಟಗಾರರನ್ನು ಅಥವಾ ಇನ್ನಾವುದೇ ಸೆಲೆಬ್ರಿಟಿಗಳನ್ನು ಅವರವರ ಸಂಗಾತಿಯೊಂದಿಗೆ ನೋಡಲು ಬಯಸುತ್ತಾರೆ. ಎಷ್ಟೋ ಜನರು ತಮ್ಮ ನೆಚ್ಚಿನ ಆಟಗಾರರ ಮತ್ತು ನಟರ ಪತ್ನಿಯರು ಹೇಗೆ ಕಾಣಿಸುತ್ತಾರೆ, ಜೋಡಿ ಹೇಗಿದೆ ಅಂತ ತಿಳಿದುಕೊಳ್ಳಲು…

ಡ್ರಿಂಕ್ಸ್‌ ಗೂ ಮದುವೆಗೂ ಈ ದೇಶದಲ್ಲಿ ಸಂಬಂಧವಿದೆ !

ಎಣ್ಣೆನೂ ಸೋಡಾನು ಎಂತ ಒಳ್ಳೆ ಕಾಂಬಿನೇಶನ್ ಅನ್ನೋದು ಮದ್ಯ ಪ್ರಿಯರಿಗೆಲ್ಲ ಗೊತ್ತಿರುವಂತದ್ದೇ!! ಒಮ್ಮೆ ಪರಮಾತ್ಮ ಒಳಕ್ಕೆ ಸೇರಿದರೆ ಪ್ರಪಂಚದ ಆಗು ಹೋಗುಗಳ ಪರಿವೆ ಇರುವುದಿಲ್ಲ. ಏನೇ ಹೇಳಿ, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತುಂಬಿಸುವಲ್ಲಿ ಕುಡುಕರ ಪಾತ್ರ ಹೆಚ್ಚಿದೆ…

7.3kg ತೂಕದ ಎರಡು ಅಡಿ ಎತ್ತರದ ಮಗುವಿಗೆ ಜನ್ಮನೀಡಿದ ತಾಯಿ..!?

ಸಾಮಾನ್ಯವಾಗಿ ನವಜಾತ ಶಿಶು 2.5 ಕೆಜಿಯಿಂದ 3.5 ಕೆಜಿ ಇರುತ್ತೆ. ದಷ್ಟಪುಷ್ಟವಾಗಿ ಬೆಳೆದಿದ್ರೆ 5 ಕೆಜಿ ಇರಬಹುದು. ಆದ್ರೆ ಬ್ರೆಜಿಲ್​ನ ಮಹಾತಾಯಿಯೊಬ್ಬಳು 7.3 ಕೆ.ಜಿ ತೂಕದ, ಎರಡು ಅಡಿ ಉದ್ದದ ದೈತ್ಯ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.ಪಾರಿಂಟಿನ್ಸ್‌ನ ಪಾಡ್ರೆ ಕೊಲಂಬೊ…

Bacchan Family: ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ರೈ ಕಲಿತಿರುವುದೇ ಕಡಿಮೆಯಂತೆ! ಉಳಿದವರ ಎಜುಕೇಷನ್‌ ಎಷ್ಟು ?

ಬಚ್ಚನ್ ಕುಟುಂಬವು ಬಾಲಿವುಡ್‌ನ ಅತ್ಯಂತ ಹಳೆಯ ಮತ್ತು ಪ್ರಖ್ಯಾತ ಕುಟುಂಬಗಳಲ್ಲೊಂದು ಎಂಬುದು ಸಹಜವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ!!!  ಎಲ್ಲರ ಪ್ರೀತಿಯ ಅಭಿಮಾನದ ಪ್ರತೀಕವಾಗಿ ಬಿಗ್ ಬಿ ಎಂದು ಫೇಮಸ್ ಆಗಿರುವ  ಅಮಿತಾಭ್ ಬಚ್ಚನ್ ಹಿಂದಿ ಚಿತ್ರರಂಗದ ಪ್ರಖ್ಯಾತ ನಟ,…