ಗುರುವಾರ, 5 ನವೆಂಬರ್ 2026

Interesting

ಮಹಿಳೆಯ ಮೇಲೆ ದೌರ್ಜನ್ಯವೆಸಗಿ ಭೀಕರವಾಗಿ ಹತ್ಯೆಗೈದ 16ರ ಬಾಲಕ!!

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆದಾಗ ಕೆಲವರು ಮನೆಯವರ ಗೌರವಕ್ಕೆ ಅಂಜಿ ಮೌನ ತಳೆದರೆ ಮತ್ತೆ ಕೆಲ ಮಹಿಳೆಯರು ತಮ್ಮ ವಿರುದ್ಧ ನಡೆಯುವ ದೌರ್ಜನ್ಯವನ್ನು ಪ್ರಶ್ನಿಸಿ ದ್ವನಿ ಎತ್ತುತ್ತಾರೆ.…

Tallest statues: ವಿಶ್ವದ ಅತಿ ಎತ್ತರದ ಪ್ರತಿಮೆಗಳು ಎಲ್ಲಿವೆ? ಇಲ್ಲಿದೆ ಮಾಹಿತಿ

ಭಾರತ ತನ್ನ ಇತಿಹಾಸ, ಪರಂಪರೆಯ ಮೂಲಕ ಜಗತ್ತಿನಲ್ಲಿ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರತಿಮೆಗಳು ಒಂದು ಸಂಸ್ಕೃತಿಯ ಇತಿಹಾಸ ನಡೆದುಕೊಂಡು ಬಂದ ಗತಕಾಲದ ನೆನಪುಗಳನ್ನೂ ಪ್ರತಿಬಿಂಬಿಸಲು ನೆರವಾಗುತ್ತವೆ. ಪ್ರಪಂಚದಾದ್ಯಂತ ಸಾಧನೆ ಮಾಡಿದ ಮಹಾತ್ಮರು, ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಸ್ಥಾನ ಪಡೆದ…

Save Money : ನಿಮ್ಮ ಪರ್ಸ್‌ನಲ್ಲಿ ಹಣ ಸದಾ ಇರಬೇಕೇ? ಈ ಟಿಪ್ಸ್‌ ಫಾಲೋ ಮಾಡಿ ನೋಡಿ, ಲಕ್ಷ್ಮೀ ನಿಮ್ಮನ್ನು ಬಿಟ್ಟು ಹೋಗೋದೇ ಇಲ್ಲ!

ವ್ಯಕ್ತಿಯು ತನ್ನ ಪರ್ಸ್ ಯಾವಾಗಲೂ ಹಣದಿಂದ ತುಂಬಿರಬೇಕೆಂದು ಬಯಸುತ್ತಾನೆ ಆದರೆ ಅನೇಕ ಬಾರಿ ಕೆಲವು ಪರಿಸ್ಥಿತಿಯು ಬಿಕ್ಕಟ್ಟನ್ನು ಎದುರಿಸುವಂತೆ ಮಾಡುತ್ತದೆ. ಕೆಲವು ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ವಾಸ್ತು ಶಾಸ್ತ್ರದ…

ಅರೇ, ಅಭಿಮಾನಿ ಮಾತಿಗೆ ನಾಚಿ ನೀರಾಗಿಬಿಟ್ಳು ನ್ಯಾಷನಲ್‌ ಕ್ರಶ್‌ ! ಅಂತದ್ದೇನಂದ ಆ ಫ್ಯಾನ್‌ ಗೊತ್ತಾ ನಿಮಗೆ? ನಿಮಗೂ ನಾಚಿಗೆ ಆಗುವುದು ಖಂಡಿತ!

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು…

ವಜ್ರದ ನೆಕ್ಲೇಸ್ ಕದ್ದು ಸಿಕ್ಕಿಬಿದ್ದ ಕಳ್ಳ ‘ಇಲಿ’! ಸಿಸಿ ಕ್ಯಾಮೆರಾದ ಮೂಲಕ ಗೊತ್ತಾಯ್ತು ಕಳ್ಳತನದ ಅಸಲಿಯತ್ತು!

ಅದೊಂದು ಸಿಸಿ ಕ್ಯಾಮರದ ವಿಡಿಯೋ ಸದ್ಯ ಎಲ್ಲೆಡೆ ಭಾರೀ ವೈರಲ್ ಆಗ್ತಿದೆ. ಕೇವಲ ವೈರಲ್ ಆಗೋದು ಮಾತ್ರವಲ್ಲ, ನೋಡುಗರೆಲ್ಲರಿಗೂ ಅಚ್ಚರಿ, ಅಘಾತದ ಜೊತೆಗೆ ನಕ್ಕು ನಗುವಂತೆ ಮಾಡಿದೆ. ಹಾಗಾದ್ರೆ ಯಾವ್ದಪ್ಪಾ ಆ ವಿಡಿಯೋ ಅನ್ಕೊಳ್ತಿದ್ದೀರಾ? ಇಲ್ಲಿದೆ ನೋಡಿ ಆ…

Snake Video : ಹಾವೊಂದು ಲೋಟದಲ್ಲಿರುವ ನೀರನ್ನು ಕುಡಿಯುವ ವೀಡಿಯೋ ವೈರಲ್‌! ಅಬ್ಬಾ ಏನಿದು ವಿಚಿತ್ರ?

ಪ್ರಾಣಿಗಳಿಗೂ ಮನುಷ್ಯರಿಗೂ ಹೇಳತೀರದ ವ್ಯತ್ಯಾಸಗಳಿವೆ. ಇನ್ನು ಸರಿಸೃಪಗಳಿಗೂ ಮನುಷ್ಯರಿಗೂ ಯಾವುದೇ ಸಾಮ್ಯತೆ ಇಲ್ಲ ಯಾಕೆಂದರೆ ಹಾವು ಒಂದು ಉರಗ. ಸರಿಸೃಪ ಜಾತಿಗೆ ಸೇರಿದ ಪ್ರಾಣಿ. ಈ ಕಶೇರುಖ ಗುಂಪಿನ ಪ್ರಾಣಿಗೆ ಕಾಲುಗಳಿರುವುದಿಲ್ಲ ಹಾಗಾಗಿ ತೆವಳುತ್ತಾ ಚಲಿಸುತ್ತವೆ. ಇನ್ನು ಆಹಾರದ…

Special News | ರಾಜ್ಯದಲ್ಲೇ ಮೊದಲ ಬಹುನಿರೀಕ್ಷಿತ ‘ ಕೊತ್ತಲಿಗೆ ‘ ಕ್ರಿಕೆಟ್ ಮ್ಯಾಚ್, ಏನೀ ‘ಕೊತ್ತಲಿಗೆ ‘, ಏನಿದರ ವಿಶೇಷ ಗೊತ್ತೇ ?

ಆಧುನಿಕ ಯುಗದಲ್ಲಿ ಪ್ರಾಚೀನ ಸಂಸ್ಕೃತಿ, ಪದ್ಧತಿ ಎಲ್ಲೋ ಅವನತಿಯತ್ತ ಸಾಗುತ್ತಿದೆ ಎನ್ನುವಾಗಲೇ ಕೆಲವೆಡೆ ಹಿಂದಿನ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಆಟ, ಕೋಲ, ಕೋಳಿ ಅಂಕ, ಕಂಬಳ ಗೊಬ್ಬು ಹೀಗೆ ಹತ್ತು ಹಲವು ಪೂರ್ವಜರು ಪಾಲಿಸಿ, ಉಳಿಸಿಕೊಂಡು ಬಂದಿದ್ದವುಗಳು ಈಗ…

ಕೇಕನ್ನು ಬಟ್ಟೆ ತರ ವಿನ್ಯಾಸಗೊಳಿಸಿ, ಧರಿಸಿದ ಯುವತಿ! ವಯ್ಯಾರದಲ್ಲಿ 5ಮೀಟರ್ ದೂರ ನಡೆದ್ಲು: ಇಲ್ಲಿದೆ ನೋಡಿ ಆ ವಿಡಿಯೋ

ಇಂದಿನ ದಿನಗಳಲ್ಲಂತೂ ಕೇಕ್ ಇಲ್ಲದೇ ಯಾವುದೇ ಕಾರ್ಯಕ್ರಮಗಳು ನಡೆಯದು. ಮೊದಲು ಕೇವಲ ಬರ್ತ್ ಡೇ ಸೆಲಬ್ರೇಟ್ ಮಾಡೋಕೆ ಕಟ್ ಆಗ್ತಿದ್ದ ಕೇಕ್, ಇಂದು ಮದುವೆ, ಎಂಗೇಜ್ಮೆಂಟ್, ಎಂದು ಎಲ್ಲಾ ಸಂಭ್ರಮಗಳ ಆಚರಣೆಗೂ ಕಟ್ ಆಗ್ತಿದೆ. ಇದುವರೆಗೂ ನೀವು ವಿವಿಧ…

ಗೇಮ್ ಆಡಲು ಮಗನ ಕೈಗೆ ಮೊಬೈಲ್ ಕೊಟ್ಟು ಮಲಗಿದ ತಂದೆ! ಆಡುತ್ತಲೇ ಅಪ್ಪನ ಮೊಬೈಲ್​ನಿಂದ 80ಸಾವಿರ ವೆಚ್ಚದ ಫುಡ್​ ಆರ್ಡರ್ ಮಾಡಿದ ಮಗ!!

ಈಗಂತೂ ಚಿಕ್ಕ ಮಕ್ಕಳು ಕೈಯಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ. ಊಟ, ತಿಂಡಿ, ಆಟ ಎಲ್ಲವೂ ಮೊಬೈಲ್ ನೊಂದಿಗೇ ಆಗಬೇಕು. ಹೀಗೆ ಮಕ್ಕಳು ಮೊಬೈಲ್ ಹಿಡಿದು ಆಡುವಾಗ ಗೊತ್ತಿಲ್ಲದೆ ಏನನ್ನೋ ಒತ್ತಿ, ಯಾವುದ್ಯಾವುದೋ ಅಪ್ಲಿಕೇಶನ್ ಓಪನ್ ಆಗಿರುತ್ತವೆ.…

ಹಾಲಿವುಡ್​ ಚಿತ್ರರಂಗವನ್ನಾಳಿದ ನಟನ ಲವ್ ಬ್ರೇಕಪ್ ಪತ್ರವೀಗ 13 ಲಕ್ಷಕ್ಕೆ ಮಾರಾಟ! ಯಾರು ಆ ನಟ? ಆ ಪತ್ರದ ವಿಶೇಷತೆ ಏನು?

ಎಲ್ಲರ ಬದುಕಲ್ಲಿ ಹೆಚ್ಚಿನವರಿಗೆ ಒಬ್ಬ ಹೀರೋ ಅಥವಾ ರೋಲ್ ಮಾಡೆಲ್ ಇದ್ದೇ ಇರುತ್ತಾರೆ. ಅಂತವರಿಗೆ ತಮ್ಮ ಆ ನೆಚ್ಚಿನ ವ್ಯಕ್ತಿ ಅಂದ್ರೆ ಪಂಚ ಪ್ರಾಣ. ಹೇ, ಬದುಕಿದರೆ ಇವನಂತೆ ಬದುಕ್ಬೇಕಪ್ಪ ಎಂದು ಎಲ್ಲದರಲ್ಲೂ ಅವರನ್ನೇ ಅನುಕರಿಸಿಕೊಂಡು ಬದುಕುತ್ತಿರುತ್ತಾರೆ. ಅಲ್ಲದೆ…