ಬುಧವಾರ, 4 ನವೆಂಬರ್ 2026

Interesting

ಡ್ರಾಮ ಕ್ವೀನ್‌ಳಿಂದ ಮತ್ತೊಂದು ವರಸೆ | ಪತಿ ವಿರುದ್ಧ ಅನೈತಿಕ ಸಂಬಂಧ ಆರೋಪ, ಗಲಾಟೆ, ನಂತರ ಜೊತೆಗೆ ಕುಳಿತು ಕೈ ತುತ್ತು !!

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ದಿನೇ ದಿನೇ ಒಂದಲ್ಲ ವಿಚಾರವಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಖಿ ಮೀಡಿಯಾ ಮುಂದೆ ನನ್ನ ಮದುವೆ ಮುರಿದುಬೀಳುತ್ತೆ ಎಂಬ ಮಾತನ್ನು ಹೇಳಿದ್ದರು.…

ನಿಮ್ಮಲ್ಲಿ ನವಿಲಿನ ಚಿತ್ರ ಇರೋ 10ರೂಪಾಯಿ ನೋಟಿದೆಯೇ ? ಹಾಗಾದರೆ ನೀವು ಶ್ರೀಮಂತರು !

ಇದೀಗ ಅಪರೂಪದ ಹಳೇ ನಾಣ್ಯ, ನೋಟುಗಳನ್ನು ಸಂಗ್ರಹಿಸುವವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ವಾಸ್ತವವಾಗಿ ವಸ್ತುಗಳು ಹಳೆಯದಾದಾಗ, ಅವುಗಳನ್ನು ಆಂಟಿಕ್ ಪೀಸ್‌ ಸಾಲಿಗೆ ಸೇರುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂತಹ ಪುರಾತನ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದೆ. ಈ ಪುರಾತನ ವಸ್ತುಗಳಿಗೆ ಉತ್ತಮ…

ಲವ್ ಬ್ರೇಕ್​ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು! ಹದಿಹರೆಯದಲ್ಲಾದ ಪ್ರೀತಿ ಮುದಿಪ್ರಾಯದಲ್ಲಿ ದಕ್ಕಿತು!!

ಪ್ರೀತಿ ಎಂಬುದು ಪ್ರತಿಯೊಬ್ಬರ ಮನದಲ್ಲಿ ಚಿಗುರೊಡೆಯುತ್ತದೆ. ಅದರಲ್ಲೂ ಹದಿಹರಯದ ವಯಸ್ಸಲ್ಲಂತೂ ಹೆಚ್ಚೆನ್ನಬಹುದು. ಪ್ರೀತಿ ಎಲ್ಲರಿಗೂ ಆಗಬಹುದು ಆದರೆ ಪ್ರೀತಿ ಮಾಡಿದವರು ಎಲ್ಲರಿಗೂ ಸಿಗುವುದಿಲ್ಲ. ಪ್ರೀತಿಸಿದವರನ್ನೇ ಮದುವೆಯಾಗುವ ಅದೃಷ್ಟ ಕೂಡ ಎಲ್ಲರದಾಗುವುದಿಲ್ಲ. ಎಲ್ಲೋ ನೂರಕ್ಕೆ ಒಬ್ಬರೊ, ಇಬ್ಬರೋ ಇಂತದರಲ್ಲಿ ಅದೃಷ್ಟ…

ತನ್ನ ದೇಶದಲ್ಲಿ ಬೆತ್ತಲೆಯಾಗಿ ತಿರುಗೋದಕ್ಕೆ ಕೋರ್ಟಿನ ಅನುಮತಿ ತಂದ ಪುಣ್ಯಾತ್ಮ! ಈತನ ಬಗ್ಗೆ ತಿಳಿದ್ರೆ ನೀವು ಕೂಡ ಹುಬ್ಬೇರಿಸೋದು ಪಕ್ಕಾ!!

ಇಂದಿನ ಕಾಲದಲ್ಲಿ ಅರೆ ಬರೆ ಬಟ್ಟೆ ಹಾಕೊಂಡು ತಿರುಗಾಡಿದ್ರೆನೆ ಜನ ಬಾಯಿಗೆ ಬಂದಂತೆ ಮಾತನಾಡಿ ಕ್ಯಾಕರಿಸಿ ಉಗಿಯುತ್ತಾರೆ. ಇನ್ನು ಪೂರ್ತಿ ಬೆತ್ತಲೆಯಾಗಿ ಇಷ್ಟ ಬಂದಲ್ಲೆಲ್ಲ ಒಡಾಡಿದ್ರೆ ಸುಮ್ಮನೆ ಬಿಡ್ತಾರಾ? ಹಾಗೇನಾದ್ರೂ ಮಾಡಿದ್ರೆ ಅವರ ಕಥೆ ಏನಾಗ್ಬೋದು ಅಲ್ವಾ? ಎಲ್ಲರಿಂದ…

Viral Video : ಅಬ್ಬಾ ! 10 ಅಡಿ ಉದ್ದದ ನಾಗರ ಹಾವಿನ ಜೊತೆ ಮೊಸಳೆಯ ಕಾದಾಟ | ಸೆಣಸಾಟದಲ್ಲಿ ಗೆದ್ದವರಾರು!

ಸಾಮಾನ್ಯವಾಗಿ ಹಾವು ಮುಂಗುಸಿ ಜಗಳ ಆಡಿರುವುದನ್ನು ನೋಡಿರಬಹುದು ಅಥವಾ ಕೇಳಿರಬಹುದು. ಇಂತಹ ಕೆಲವೊಂದು ಘಟನೆಗಳು ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಆಘಾತವನ್ನುಂಟು ಮಾಡುತ್ತವೆ. ಸದ್ಯ ಪ್ರಾಣಿಗಳ ಕಾದಾಟದ ಕುತೂಹಲಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಕಿಂಗ್…

ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ನ್ನು ಆಧಾರ್‌ ಕಾರ್ಡ್‌ ಸಂಖ್ಯೆಯಿಂದ ಈ ರೀತಿ ಚೆಕ್‌ ಮಾಡಿ !

ಮನೆಯಲ್ಲಿ ಕುಳಿತು ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು. ಈ ಪ್ರಕ್ರಿಯೆಯಲ್ಲಿನ ವಿಶೇಷವೆಂದರೆ ನೀವು ಯಾವುದೇ ಬ್ಯಾಂಕಿಂಗ್ ಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಬಳಸದಿದ್ದರೂ…

Roopesh Shetty : ಬಿಗ್‌ಬಾಸ್‌ ವಿನ್ನರ್‌ ಕುಡ್ಲದ ಕುವರ ರೂಪೇಶ್‌ ಶೆಟ್ಟಿ ದುಬೈನಲ್ಲಿ ! ಹೋದದ್ದು ಯಾಕೆಂಬ ಇಂಟೆರೆಸ್ಟಿಂಗ್‌ ಕಾರಣ ಇಲ್ಲಿದೆ

ಬಿಗ್‌ಬಾಸ್ ಸೀಸನ್ 9ರ ಟಫ್ ಕಾಂಪಿಟೇಟರ್ ಆಗಿದ್ದ ರೂಪೇಶ್ ಶೆಟ್ಟಿ, ಸಾಕಷ್ಟು ಮೋಜು, ಮಸ್ತಿ, ಟಾಸ್ಕ್ ನಲ್ಲಿ ಅದ್ಭುತವಾಗಿ ಆಡುವ ಮೂಲಕ ಜನರ ಮನಗೆದ್ದಿದ್ದರು. ಅಲ್ಲದೆ ತಮ್ಮ ನಡವಳಿಕೆಯಿಂದಲೂ ಜನರಿಗೆ ತುಂಬಾ ಹತ್ತಿರವಾಗಿದ್ದರು. ಘಟಾನುಘಟಿ ಸದಸ್ಯರ ಜೊತೆ ಪೈಪೋಟಿ…

ಶಾಲಾ ಬಸ್ ಚಾಲಕನಿಗೆ ಹೃದಯಾಘಾತ | ಸಮಯಪ್ರಜ್ಞೆ ಮೆರೆದು ಭಾರೀ ಅನಾಹುತ ತಪ್ಪಿಸಿದ ವಿದ್ಯಾರ್ಥಿನಿ | ಶ್ಲಾಘನೆ ವ್ಯಕ್ತ!

ಇತ್ತೀಚೆಗೆ ಹೃದಯಾಘಾತದ ಸಂಖ್ಯೆ ಹೆಚ್ಚಾಗಿದೆ. ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಈ ಹೃದಯಾಘಾತಕ್ಕೆ ಶಾಲಾ ಬಸ್ ಚಾಲಕನೊಬ್ಬ ಒಳಗಾಗಿದ್ದು, ಈ ವೇಳೆ ಬಸ್ ನಲ್ಲಿದ್ದ ವಿದ್ಯಾರ್ಥಿನಿ ದಿಟ್ಟತನ ಮೆರೆದಿದ್ದಾಳೆ. ವಿದ್ಯಾರ್ಥಿನಿಯ ಸಮಯಪ್ರಜ್ಞೆಗೆ ಎಲ್ಲರೂ ಶ್ಲಾಘನೆ…

ಹೆಂಡತಿಯನ್ನು ನಟಿ ಕಿಯಾರಾ ಅಡ್ವಾಣಿಗೆ ಹೋಲಿಸಿ ಸಂಕಷ್ಟಕ್ಕೀಡಾದ ಪತಿರಾಯ! ಸಿಟ್ಟಿಗೆದ್ದ ಹೆಂಡತಿ ಆತನಿಗೆ ಮಾಡಿದ್ದೇನು ಗೊತ್ತಾ?

ಹುಡುಗರು ಮದುವೆ ಆದರೆ ಮಾತ್ರ ಸಾಲದು, ತನ್ನ ಹೆಂಡತಿಯನ್ನು ಸಮಾಧಾನದೊಂದಿಗೆ, ಹೇಗೆ ನಿಭಾಯಿಸಿಕೊಂಡು ಹೋಗಬೇಕೆಂಬುದನ್ನೂ ಕಲಿತಿರಬೇಕು. ತಾನು ಸಂತೋಷಕರ ಸಂಸಾರವನ್ನು ನಡೆಸಬೇಕಾದ್ರೆ ಗಂಡ ಇಂತಹ ಕಲೆಗಳನ್ನು ಅರಿತಿರಲೇ ಬೇಕು. ಅದರಲ್ಲೂ ಪತ್ನಿ ಕೋಪದಲ್ಲಿದ್ದಾಗ ಆಕೆಯನ್ನು ಸಂಬಾಳಿಸುವ ಜಾಣ್ಮೆ ಇರಬೇಕು.…

Kantara : ಕಾಂತಾರ 100 ದಿನದ ಸಂಭ್ರಮ | ಈಗ ನೀವು ನೋಡಿರೋದು ಕಾಂತಾರ -2 | ಕಾಂತಾರ -1 ಇನ್ನು ಬರಬೇಕಷ್ಟೇ!!! ಏನಿದು ಸಸ್ಪೆನ್ಸ್, ಇಲ್ಲಿದೆ ವಿವರ!

ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಇದೀಗ ಎಲ್ಲೆಡೆ ಅಬ್ಬರಿಸಿ ಬೀಗಿದ ‘ಕಾಂತಾರ’ ಸಿನಿಮಾ ಇತ್ತೀಚೆಗಷ್ಟೇ ಶತಕದಿನ ಪೂರೈಸಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ…