Christina Ashten: ಹಾಲಿವುಡ್ ನಟಿಯಂತೆ ಕಾಣಿಸಿಕೊಳ್ಳುವ ಬಯಕೆ, ಯಾರ್ರಬಿರ್ರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ನಟಿಯ ದುರಂತ.ಅಂತ್ಯ !
ಈಕೆಯ ಈ ಅಕಾಲಿಕ ಸಾವಿಗೆ ಕಾರಣ ಆಕೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿಯೇ (Plastic Surgery) ಎನ್ನುವುದು ದೊಡ್ಡ ವಿಪರ್ಯಾಸ.
ಈಕೆಯ ಈ ಅಕಾಲಿಕ ಸಾವಿಗೆ ಕಾರಣ ಆಕೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿಯೇ (Plastic Surgery) ಎನ್ನುವುದು ದೊಡ್ಡ ವಿಪರ್ಯಾಸ.
ಬೆಲ್ಲ ಲೈಂಗಿಕತೆಗೆ ಮಾತ್ರವಲ್ಲದೆ ಅನೇಕ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು ಅವುಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ.
ಸೊಳ್ಳೆಗಳು ಚಿಕ್ಕದಾಗಿರಬಹುದು ಮತ್ತು ಕಡಿಮೆ ಜೀವಿತಾವಧಿಯನ್ನು ಹೊಂದಿರಬಹುದು, ಆದರೆ ಅವು ಮಾನವ ಜೀವನದ ಮೇಲೆ ದುಷ್ಟಪರಿಣಾಮ ಉಂಟುಮಾಡಬಹುದು.
ಕಂಕುಳಿಂದ ದುರ್ಗಂಧ ಬರುತ್ತಿದೆ ಎಂದಾಗ ಎದುರಿಗಿದ್ದ ವ್ಯಕ್ತಿಗೆ ಕಿರಿಕಿರಿ ಉಂಟಾಗುವುದಲ್ಲದೆ ನಮ್ಮಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ.
ಇದೀಗ ಡೋಲೋ 650 ಮಾತ್ರೆ ಕಂಪನಿ ಮುಖ್ಯಸ್ಥ (Dolo 650 CEO) ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ!
ಫ್ರೆಂಚ್ ಫ್ರೈಸ್ ಅನೇಕ ಜನರ ನೆಚ್ಚಿನ ತಿಂಡಿಯಾಗಿದೆ. ಫ್ರೆಂಚ್ ಫ್ರೈಗಳಂತಹ ಕರಿದ ಆಹಾರವನ್ನು ಆಗಾಗ್ಗೆ ತಿನ್ನುವ ಜನರು ಖಿನ್ನತೆಗೆ ಒಳಗಾಗುತ್ತಾರೆ.
9,355 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4.49 ಕೋಟಿಗೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 26 ಸಾವುಗಳು ವರದಿಯಾಗಿವೆ.
ಭಾರತದ ಸಂಸ್ಥೆಯೊಂದು ಕೆಮ್ಮಿನ ಸಿರಪ್ ಉತ್ಪಾದಿಸಿದ್ದು, ಇದೀಗ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ತಾಪಮಾನ ಏರಿಕೆ ಹಾಗೂ ಬಿಸಿಗಾಳಿಯಿಂದ ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ದಾರಿ ತಪ್ಪಿಸೋ ಜಾಹೀರಾತುಗಳನ್ನು ತೆಗೆದು ಹಾಕಿ" ಬೋರ್ನ್ವಿಟಾ ಕಂಪನಿಗೆ ಮಕ್ಕಳ ಹಕ್ಕುಗಳ ಸಂಸ್ಥೆ ನೋಟಿಸ್ ನೀಡಿದೆ.