Cholesterol: ಕೊಲೆಸ್ಟ್ರಾಲ್ ನಿಯಂತ್ರಿಸಲು ಒಂದು ಚಮಚ ಓಮ ಬೀಜಗಳನ್ನು ಸಾಕು!
ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಓಮ ಬೀಜವು ಆಂಟಿ-ಹೈಪರ್ಲಿಪಿಡೆಮಿಕ್ ಗುಣಲಕ್ಷಣಗಳನ್ನು ಹೊಂದಿದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಓಮ ಬೀಜವು ಆಂಟಿ-ಹೈಪರ್ಲಿಪಿಡೆಮಿಕ್ ಗುಣಲಕ್ಷಣಗಳನ್ನು ಹೊಂದಿದೆ.
ಈ ರಾಜ್ಯದ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ನೀಡಲಾಗುತ್ತಿದೆ. ಹೌದು, ಅಸ್ಸಾಂ ಸರ್ಕಾರ ಇಂತದೊಂದು ಯೋಜನೆ ಜಾರಿಗೆ ತಂದಿದೆ.
ಯಾರಿಗಾದರೂ ತಿಂಗಳಿಗೆ ಕನಿಷ್ಠ 15 ದಿನಗಳ ಕಾಲ ತೀವ್ರ ತಲೆನೋವು ಬಂದರೆ ಅದನ್ನು ದೀರ್ಘಕಾಲದ ಮೈಗ್ರೇನ್ ಎಂದು ಕರೆಯಲಾಗುತ್ತದೆ.
ಕೆಂಪು ಹರಿವೆ ಹಸಿರು ತರಕಾರಿಗಳ ವರ್ಗದಲ್ಲಿ ಬರುತ್ತದೆ, ಇದು ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಮತ್ತು ಹೊಟ್ಟೆಗೆ ಒಳ್ಳೆಯದು ಎಂದು ಮನೆಯ ಹಿರಿಯರ ಬಾಯಿಯಿಂದ ಆಗಾಗ್ಗೆ ಕೇಳಲಾಗುತ್ತದೆ.
ಅಂದಹಾಗೆ ಯುವಕ ಪೈಲ್ಸ್‌ನಿಂದ ಬಳಲುತ್ತಿದ್ದನು. ಹೀಗಾಗಿ ಹೆಚ್ಚು ಉಪ್ಪು ಮತ್ತು ಮಸಾಲೆಯುಕ್ತ ಆಹಾರವನ್ನು ತ್ಯಜಿಸಿದ್ದ. ಶನಿವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದನು
ನಮ್ಮ ಆರೋಗ್ಯಕ್ಕಾಗಿ ಸರಿಯಾದ ಕ್ರಮದಲ್ಲಿ ಒಳ್ಳೆಯ ನಿದ್ದೆಯನ್ನು ನಾವು ಮಾಡಲೇಬೇಕು. ನಿದ್ದೆ ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ.
ಪಪ್ಪಾಯಿಯಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಮುಖವು ಹೆಚ್ಚು ಕಾಂತಿಯುತವಾಗಲು ಸಹಾಯ ಮಾಡುತ್ತದೆ.
ಖಿನ್ನತೆಯ ಚಿಹ್ನೆಗಳನ್ನು ನೋಡಿದ ನಂತರವೂ ಜನರು ಅದರತ್ತ ಗಮನ ಹರಿಸುವುದಿಲ್ಲ. ಖಿನ್ನತೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ.
ಸದ್ಯ ನಿಮ್ಮ ಹಲ್ಲು ಶುಭ್ರವಾಗಿ ಮುತ್ತಿನಂತ ಹೊಳಪು ಪಡೆಯಲು( Teeth home remedies) ಈ ಕೆಳಗಿನ ಸಲಹೆ ಖಂಡಿತವಾಗಲು ಅನುಸರಿಸಿ.