ಶುಕ್ರವಾರ, 30 ಅಕ್ಟೋಬರ್ 2026

Health

Spear entered the throat: ವ್ಯಕ್ತಿಯೋರ್ವನ ಕುತ್ತಿಗೆಗೆ ನುಗ್ಗಿದ 4 ಅಡಿ ಈಟಿ ! ಸತತ 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಉಳಿಯಿತು ಜೀವ

ಯುವಕನ ಗಂಟಲಲ್ಲಿ ಈಟಿ ಸಿಕ್ಕಿಕೊಂಡಿತ್ತು(Spear entered the throat) . ಐದು ಗಂಟೆಗಳ ನಿರಂತರ ಅಪರೇಷನ್‌ನಿಂದ ಯುವಕನ ಗಂಟಲಿನಿಂದ ಈಟಿಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

Rice and potatoes: ಅಕ್ಕಿ ಹಾಗೂ ಆಲೂಗಡ್ಡೆ ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆಯೇ? ಆಹಾರ ತಜ್ಞರು ಏನು ಹೇಳುತ್ತಾರೆ?

ಅನ್ನ ಮತ್ತು ಆಲೂಗಡ್ಡೆಯಂತಹ ಆಹಾರಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯನ್ನು ನಾವು ಹೆಚ್ಚಾಗಿ ಕೇಳಿದ್ದೇವೆ.

The doctor attached the foot to the leg backwards: ಹಿಮ್ಮುಖವಾಗಿ ಪಾದವನ್ನು ಕಾಲಿಗೆ ಜೋಡಿಸಿದ ವೈದ್ಯರು! ಸಂತಸದಿಂದ ಕುಣಿದಾಡಿದ ವ್ಯಕ್ತಿ ಹೇಳಿದ್ದೇನು?

ವೈದರು ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇಬ್ರಾಹಿಂ ಅಬ್ದುಲ್ರೌಫ್(Ibrahim Abdulrauf) ಎಂಬ ವ್ಯಕ್ತಿಯ ಪಾದವನ್ನು ಹಿಮ್ಮುಖವಾಗಿ ಜೋಡಿಸಿದ್ದಾರೆ.