ಶುಕ್ರವಾರ, 30 ಅಕ್ಟೋಬರ್ 2026

Health

Cooking Oil: ಒಂದು ಸಲ ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸ್ಬೋದಾ ?! ಯಪ್ಪಾ.. ಇದೆಷ್ಟು ಡೇಂಜರ್ ಗೊತ್ತಾ?

Cooking Oil: ಆಹಾರ ತಯಾರಿಕೆಯಲ್ಲಿ ಎಣ್ಣೆಗಳ (Cooking Oil) ಪಾತ್ರ ಮಹತ್ತರವಾದುದ್ದು. ಎಣ್ಣೆಯನ್ನು ಬಳಸದೆಯೇ ರುಚಿಕರವಾದ ಅಡುಗೆ ತಯಾರಿಸಲು ಸಾಧ್ಯವಿಲ್ಲ. ಹಿತ-ಮಿತವಾಗಿ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಫಲವನ್ನು ನೀಡುವುದು. ಅದೇ ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದಲ್ಲಿ…

Pratibha Nandakumar: ಏನೂ ಮಾಡಿದ್ರೂ ಮಕ್ಕಳಾಗುತ್ತಿಲ್ಲ – ಕನ್ನಡದ ಖ್ಯಾತ ಲೇಖಕಿಯಿಂದ ಬಂತು ವಿಶೇಷ ಪರಿಹಾರ

Pratibha Nandakumar: ಕನ್ನಡದ ಖ್ಯಾತ ಕವಯಿತ್ರಿಯರಲ್ಲಿ ಒಬ್ಬರಾದ ಪ್ರತಿಭಾ ನಂದಕುಮಾರ್‌ ಅವರು ನಮಗೆಲ್ಲರಿಗೂ ಚಿರ ಪರಿಚಿತರು. ಇದೀಗ ಇವರು ʼʼಎಷ್ಟು ಪ್ರಯತ್ನಿಸಿದರೂ ಮಕ್ಕಳಾಗಿಲ್ಲʼʼ ಅಂದುಕೊಂಡು ಬಂದ ಮಹಿಳೆಯೊಬ್ಬರಿಗೆ ಪ್ರತಿಭಾ ನಂದಕುಮಾರ್‌ (Pratibha Nandakumar) ಕೊಟ್ಟ ಪರಿಹಾರ ಎಲ್ಲೆಡೆ ವೈರಲ್…

Health Tips: ಅಗ್ಗದಲ್ಲಿ ಸಿಗೋ ಈ ಒಂದೇ ಒಂದು ಹಣ್ಣು ತಿಂದ್ರೆ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯಲ್ಲ !!

Guava Fruit: ಆರೋಗ್ಯವನ್ನು(Health Tips)ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ನಮ್ಮ ಮನೆಯ ಹಿತ್ತಲಲ್ಲಿಯೇ ಸಿಗುವ ಪೇರಲ ಹಣ್ಣು(Guava Fruit)ಅನೇಕ ಪೌಷ್ಠಿಕಾಂಶವನ್ನು ಹೊಂದಿದೆ. ಬಡವರ ಸೇಬು ಎಂದು ಕರೆಯಲಾಗುವ ಪೇರಲ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ…

Health Tips: ರಾತ್ರಿ ತುಂಬಾ ಲೇಟ್ ಆಗಿ ಮಲಗ್ತೀರಾ ?! ಹಾಗಿದ್ರೆ ಈ ಕಾಯಿಲೆ ಬರೋದು ಫಿಕ್ಸ್ ಬಿಡಿ !

Health Tips: ರಾತ್ರಿ ತುಂಬಾ ಲೇಟಾಗಿ ಮಲಗೋದು ಆರೋಗಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಅಧ್ಯಯನದ ಪ್ರಕಾರ, ಪ್ರತಿದಿನ 1.5 ಗಂಟೆಗಳ ತಡವಾಗಿ ಮಲಗುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ (Health…

heart Attack Symptoms: ಯುವಕರೇ, ಹೃದಯಾಘಾತದ ಬಗ್ಗೆ ಆತಂಕ ಬೇಡ, ತಡೆಗಟ್ಟಲು ಇಂದಿನಿಂದಲೇ ಈ 4 ಅಭ್ಯಾಸಗಳನ್ನು ಶುರುಮಾಡಿ

Heart Attack Symptoms: ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಜನರಲ್ಲಿ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿವೆ. ಇತ್ತೀಚಿಗೆ ಹೃದಯಾಘಾತಕ್ಕೆ ಸಣ್ಣ ವಯಸ್ಸಿನವರೇ ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಕಾರಣ ಅನುಸರಿಸುವ ಒತ್ತಡದ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ , ಹವಾಮಾನ,…

Health Tips: ಅಪ್ಪಿ ತಪ್ಪಿ ಕೂಡ ಫ್ರಿಜ್ಜಿನಲ್ಲಿ ಈ ಹಣ್ಣನ್ನು ಇಡಬೇಡಿ – ಇಟ್ಟರೆ ಏನಾಗುತ್ತೆ ಗೊತ್ತಾ?

Health Tips: ಹಣ್ಣು ತರಕಾರಿ ಕೊಳೆತು ಹೋಗಬಾರದೆಂದು ಹೆಚ್ಚಾಗಿ ಫ್ರಿಜ್ಜಿನಲ್ಲಿ ಇಡುತ್ತಾರೆ. ಫ್ರಿಜ್ಜಿನಲ್ಲಿಟ್ಟರೆ ಹಣ್ಣು ತರಕಾರಿಗಳು ಕೊಳೆತು ಹೋಗುವುದಿಲ್ಲ ತಾಜಾವಾಗಿರುತ್ತದೆ. ಆದರೆ ನಿಮಗೆ ಗೊತ್ತಾ? ಈ ಹಣ್ಣು ಮಾತ್ರ ಅಪ್ಪಿ ತಪ್ಪಿ ಕೂಡ ಫ್ರಿಜ್ಜಿನಲ್ಲಿ ಇಡಬೇಡಿ. ಇಟ್ಟರೆ ಏನಾಗುತ್ತೆ…

Food Tips: ಹುಳಿ ಬಂದಿರೋ ಹಿಟ್ಟಲ್ಲಿ ಇಡ್ಲಿ- ದೋಸೆ ಮಾಡಿ ತಿಂತೀರಾ ?! ಯಪ್ಪಾ ದೇವ್ರೇ.. ಇದೆಷ್ಟು ಡೇಂಜರ್ ಗೊತ್ತಾ ?!

Food Tips : ಬೆಳಗ್ಗಿನ ಉಪಾಹಾರದ (Food Tips) ಮೆನುವಿನಲ್ಲಿ ಇಡ್ಲಿ, ದೊಸೆ ಕೂಡ ಒಂದು. ಇಡ್ಲಿ ಮತ್ತು ದೋಸೆ ತಯಾರಿಸಲು ಹಿಟ್ಟನ್ನು ಹಿಂದಿನ ದಿನವೇ ತಯಾರಿಸಲಾಗುತ್ತದೆ. ಹಾಗಾಗಿ ಹೆಚ್ಚಾಗಿ ಹಿಟ್ಟು ಹುದುಗಿ ಬರುತ್ತದೆ. ಸಾಮಾನ್ಯವಾಗಿ ಹಿಟ್ಟು ಹುದುಗಿದಷ್ಟು…

Hair Care: ತಲೆಯ ಹೊಟ್ಟು ವಿಪರೀತ ಆಗಿದ್ಯಾ ?! ಹಾಗಿದ್ರೆ ಇಲ್ಲಿದೆ ನೋಡಿ ಸುಲಭದ ಮನೆ ಮದ್ದು

Dandruff problem:ಹೆಚ್ಚಿನ ಮಂದಿ ಕೇಶರಾಶಿಯ ಬಗ್ಗೆ(Haircare)ವಿಶೇಷ ಗಮನ ಹರಿಸುವುದು ಸಾಮಾನ್ಯ!!! ನೀವೇನಾದರೂ ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ತಲೆಯ ಹೊಟ್ಟು(Dandruff problem) ವಿಪರೀತವಾಗಿದ್ದರೆ, ಇಲ್ಲಿದೆ ನೋಡಿ ಸುಲಭದ ಮನೆ (Simple Tricks)ಮದ್ದು!! * ಸೀತಾಫಲ ಹಣ್ಣು ಸಿಹಿ ಮತ್ತು ಔಷಧೀಯ…

Lemon Health Benefits: ಎಂದಿಗೂ ಈ ಪದಾರ್ಥಗಳಿಗೆ ನಿಂಬೆ ರಸ ಸೇರಿಸಬೇಡಿ, ಹೆಚ್ಚು ಕಡಿಮೆ ಆದ್ರೆ ಹಾರುತ್ತೆ ಪ್ರಾಣ

Lemon Health Benefits: ಭಾರತೀಯ ಅಡುಗೆ ಮನೆಯಲ್ಲಿ ನಿಂಬೆಹಣ್ಣಿಗೆ ಮಹತ್ವದ ಸ್ಥಾನವಿದೆ. ಯಾಕೆಂದರೆ ಎಲ್ಲಾ ಅಡುಗೆಗಳಲ್ಲಿ ನಿಂಬೆ ಹಣ್ಣಿನ ಬಳಕೆ ಸಾಮಾನ್ಯ. ಲಿಂಬೆ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನು (Lemon Health Benefits) ಹೊಂದಿದೆ.…

White hair to Black hair: ಬಿಳಿ ಕೂದಲನ್ನು ಶಾಶ್ವತ ಕಪ್ಪಾಗಿಸಲು ಅರಿಶಿನದಲ್ಲಿ ಈ ಪದಾರ್ಥ ಬೆರೆಸಿ, ಹಚ್ಚಿ – ಸಂಜೆ ಹೊತ್ತಿಗೆ ಆಗೋ ಮ್ಯಾಜಿಕ್ ನೋಡಿ

White hair to Black hair: ಕೂದಲಿನ ವರ್ಣದ್ರವ್ಯವು ಕಡಿಮೆಯಾಗಲು ಪ್ರಾರಂಭಿಸಿದಾಗ, ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ (White hair to Black hair)ತಿರುಗಲು ಪ್ರಾರಂಭಿಸುತ್ತದೆ. ಅಂದರೆ ವಯಸ್ಸಾದಂತೆ, ನಮ್ಮ ತ್ವಚೆ ಕಾಂತಿಯನ್ನು ಕಳೆದುಕೊಂಡ ಹಾಗೆ, ನಮ್ಮ ತಲೆ…