Diwali crackers: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವಾಗ ಎಚ್ಚರ! ಸುಟ್ಟ ಗಾಯಗಳಾದರೆ ಇಲ್ಲಿದೆ ಸುಲಭ ಮನೆ ಮದ್ದುಗಳು
Diwali crackers: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಮುನ್ನ ಎಚ್ಚರ. ಸುಟ್ಟ ಗಾಯಗಳಾದರೆ ಇಲ್ಲಿದೆ ಸುಲಭ ಮನೆ ಮದ್ದುಗಳು ಮತ್ತು ಆಯುರ್ವೇದ ಪರಿಹಾರಗಳು.
Diwali crackers: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಮುನ್ನ ಎಚ್ಚರ. ಸುಟ್ಟ ಗಾಯಗಳಾದರೆ ಇಲ್ಲಿದೆ ಸುಲಭ ಮನೆ ಮದ್ದುಗಳು ಮತ್ತು ಆಯುರ್ವೇದ ಪರಿಹಾರಗಳು.
Ruskಗಳು ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ದಿನನಿತ್ಯ ತಿಂದರೆ ಏನಾಗುತ್ತದೆ? ತಜ್ಞರು ಹೇಳೋದೇನು? ಇಲ್ಲಿದೆ ನೋಡಿ ಡೀಟೇಲ್ಸ್.
Heart Attack: ಮೀನು ಸೇವಿಸುವವರಿಗೆ ಹೃದಯಾಘಾತದ ಅಪಾಯ ಕಡಿಮೆಯೇ?
Poor Quality of Medicines: 71 ಔಷಧ ಗುಣಮಟ್ಟ ಕಳಪೆ- ಸರಕಾರದಿಂದ ವರದಿ.
How to Lose weight: ಈಗ ಹೊಟ್ಟೆಯ ಬೊಜ್ಜು(Cholesterol) ಇರುವುದು ಸರ್ವೇಸಾಮಾನ್ಯವಾಗಿದೆ. ಪುರುಷರಿಗಿಂತ(Male) ವಿವಾಹಿತ ಮಹಿಳೆಯರಲ್ಲಿ(Married women) ಹೊಟ್ಟೆಯ(Stomach) ಬೊಜ್ಜಿನ ಪ್ರಮಾಣ ಅಧಿಕವಾಗಿದೆ. ಸುಮಾರು 98% ರಷ್ಟು ಮಹಿಳೆಯರಿಗೆ ಹೆರಿಗೆ(Delivery) ನಂತರ ಹೊಟ್ಟೆ ಬೊಜ್ಜು ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ…
Foods Rich in Ascorbic Acid: ಆಸ್ಕೋರ್ಬಿಕ್ ಆಮ್ಲವು ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಇದನ್ನು ಸಾಮಾನ್ಯವಾಗಿ ವಿಟಮಿನ್ ಸಿ ಎಂದು ಕರೆಯಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿ ವರ್ಧಕ ಎಂದು ಪ್ರಸಿದ್ಧವಾಗಿದೆ. ವ್ಯಕ್ತಿಯ…
Blood Donation: ಇವತ್ತು ಜಗತ್ತು ಆರೋಗ್ಯ, ಆಹಾರಕ್ಕಿಂತ ಹೆಚ್ಚಾಗಿ ತಮ್ಮ ಫ್ಯಾಷನ್ ವಿಷಯಗಳಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ದೇಹದ ಅಂದಕ್ಕಾಗಿ ತಮ್ಮ ಅರೋಗ್ಯವನ್ನೇ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಯುವ ಜನತೆ ಹಾಕುವ ಟ್ಯಾಟೂಗಳು. ರಕ್ತ…
Banana: ಬಾಳೆಹಣ್ಣು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಒಂದು. ವರ್ಷವಿಡೀ ಲಭ್ಯವಾಗೋ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಅಲ್ಲದೆ ಊಟವಾದ ಮೇಲೆ ಒಂದು ಬಾಳೆ ಹಣ್ಣು( Banana) ತಿಂದರೇನೇ ಅದು ಪೂರ್ತಿ ಅನಿಸುತ್ತದೆ ಎಂಬ ಮಾತೂ…
Walking Tips: ವಾಕಿಂಗ್ ಮಾಡೋದ್ರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ.
Goat Milk: ನಾವೆಲ್ಲರೂ ಹಾಲನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸುತ್ತೇವೆ, ಆದರೆ ಮೇಕೆ ಹಾಲನ್ನು ವಿಶೇಷ ಎಂದು ಹೇಳಲಾಗಿದೆ. ಆಯುರ್ವೇದದಲ್ಲಿ ಮೇಕೆ ಹಾಲಿನ ಹಲವು ಗುಣಗಳನ್ನು ವಿವರಿಸಲಾಗಿದೆ. ಮೇಕೆ ಹಾಲನ್ನು ಏಕೆ ವಿಶೇಷವೆಂದು ಪರಿಗಣಿಸಲಾಗುತ್ತದೆ ಮತ್ತು ಅದು ನಮ್ಮ…