ಬುಧವಾರ, 28 ಅಕ್ಟೋಬರ್ 2026
Trending

Health

ಕಪ್ಪು ಏಲಕ್ಕಿ ಸೇವಿಸೋದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕಪ್ಪು ಏಲಕ್ಕಿ ಅಥವಾ ದೊಡ್ಡ ಏಲಕ್ಕಿಯನ್ನು ಮಸಾಲೆಗಳ ರಾಜ ಎಂದು ಕರೆಯುತ್ತಾರೆ. ಹಸಿರು ಏಲಕ್ಕಿಗೆ ಹೋಲಿಸಿದರೆ ಕಪ್ಪು ಏಲಕ್ಕಿಯನ್ನು ಖರೀದಿಸುವವರು ತುಂಬಾನೇ ಕಡಿಮೆ. ಯಾಕಂದ್ರೆ ಇದು ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ದೊಡ್ಡ ಕಪ್ಪು ಏಲಕ್ಕಿಗೂ ಮತ್ತು ಚಿಕ್ಕ ಹಸಿರು…

Boiled Lemon Water : ಈ ಸಮಯದಲ್ಲಿ ನೀವು ಕುದಿಸಿದ ನಿಂಬೆ ನೀರು ಕುಡಿದರೆ ಅತಿ ಉತ್ತಮ

ಎಲ್ಲರ ಮನೆಯಲ್ಲೂ ನಿಂಬೆ ಹಣ್ಣು ಇದ್ದೇ ಇದೆ. ಇದರ ಪ್ರಯೋಜನ ಹಲವಾರು. ಆರೋಗ್ಯದಿಂದ ಹಿಡಿದು ಮೊಂಡುತನದ ಕಲೆಗಳವರೆಗೆ, ನಿಂಬೆ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲ ಜನರ ಜೀವನ ಶೈಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ,…

ಪುರುಷರೇ ಇತ್ತ ಗಮನಿಸಿ : ವೀರ್ಯಾಣು ಹೆಚ್ಚಿಸಲು ಯಾವ ಅಂಡರ್ ವೇರ್ ಧರಿಸಿದರೆ ಉತ್ತಮ?

ಇತ್ತೀಚಿಗೆ ಬಹುಪಾಲು ಜನರ ಜೀವನ ಶೈಲಿ ಜಡತನದಿಂದ ಕೂಡಿದ್ದು ಇದುವೇ ಸಂತಾನಹೀನತೆಯ ಸಮಸ್ಯೆಗೆ ಪ್ರಧಾನ ಕಾರಣ ಆಗಿರಬಹುದು ಅದಲ್ಲದೆ ಅತಿ ಜಿಡ್ಡಿನ ಆಹಾರ, ಕಲಬೆರಿಕೆ ಆಹಾರ ದೇಹವನ್ನು ಜಡತ್ವಕ್ಕೆ ಪ್ರೇರೆಪನೆ ನೀಡುತ್ತದೆ. ಒತ್ತಡ, ಎಡೆಬಿಡದ ಕೆಲಸ, ಅತಿಯಾದ ಕುಡಿತದ…

ಮೂಗು ಕಟ್ಟಿಕೊಂಡಿದೆಯೇ ? ಜೊತೆಗೆ ಗಂಟಲು ನೋವಿದೆಯೇ ? ಶೀಘ್ರ ಪರಿಹಾರ ಈ ಮನೆ ಮದ್ದು

ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಆರೋಗ್ಯವೂ ಹದಗೆಡುತ್ತದೆ. ಏಕೆಂದರೆ ಈ ಋತುವಿನಲ್ಲಿ ಬೀಸುವ ತಂಪಾದ ಗಾಳಿಯು ಬಹಳ ಬೇಗನೆ ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಇದಕ್ಕಾಗಿ ನಮ್ಮ ದೇಹದ ತಾಪಮಾನವನ್ನು ಅತ್ಯುತ್ತಮವಾಗಿ…

ಕರ್ಪೂರದಿಂದ ಹೆಚ್ಚಾಗುತ್ತೆ ಧನಾತ್ಮಕ ಶಕ್ತಿ | ಇಂತಹ ಸಮಸ್ಯೆ ಇರುವವರು ಹಚ್ಚಲೇ ಬೇಕು ರಾತ್ರಿ ಹೊತ್ತು ಕರ್ಪೂರ!

ದೇವರ ಪೂಜೆಯಲ್ಲಿ ಕರ್ಪೂರ ಮಹತ್ವದ ಪಾತ್ರ ವಹಿಸುತ್ತದೆ. ಕರ್ಪೂರದ ಆರತಿ ದೇವರಿಗೆ ಹೇಗೆ ಪ್ರಿಯವೋ ಅದರಂತೆ, ಕರ್ಪೂರದಿಂದ ಇನ್ನಷ್ಟು ಧನಾತ್ಮಕ ಶಕ್ತಿಗಳ ಪ್ರವೇಶವನ್ನು ಹೆಚ್ಚಿಸುತ್ತದೆ. ಹೌದು. ಕರ್ಪೂರದೊಂದಿಗೆ ನೀಡಿದ ಆರತಿ ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ಹೋಗಲಾಡಿಸುತ್ತದೆ. ಕರ್ಪೂರವನ್ನು ಸುಡುವುದರಿಂದ…

ಮೀನು ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ | ಒಮ್ಮೆ ಈ ಮಾಹಿತಿ ತಿಳಿದುಕೊಂಡರೆ ಮೀನು ನಿಮ್ಮ ಫೆವರೆಟ್ ಆಗಿಬಿಡುತ್ತೆ!!

ಹಲವರಿಗೆ ಮೀನು ಸಾರು ಅಂದ್ರೆ ತುಂಬಾ ಇಷ್ಟ. ಮೀನು ಸಾಂಬಾರನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಮೀನು ತಿನ್ನೋದ್ರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಹಲವರಿಗೆ ಗೊತ್ತಿಲ್ಲ. ಮೀನಿನ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಇನ್ನೂ, ಈ ಮೀನಿನಲ್ಲಿ ಏನೆಲ್ಲಾ ಅಂಶಗಳಿವೆ?…

ಪ್ರಧಾನಿ ಮೋದಿ ತಾಯಿ ಆರೋಗ್ಯದಲ್ಲಿ ಏರುಪೇರು : ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲು

: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್‌ ಆರೋಗ್ಯದಲ್ಲಿ ಏರುಪೇರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರನ್ನು ಅಹಮದಾಬಾದ್‌ನಲ್ಲಿರುವ ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ಗೆ ದಾಖಲಿಸಲಾಗಿದ್ದು, ಅವರ…

ಬೆಳ್ಳಂಬೆಳಗ್ಗೆ ಹಾಲು ಕುಡಿಯಿರಿ, ಈ ಎಲ್ಲಾ ಸಮಸ್ಯೆಗಳಿಂದ ದೂರ ಇರಿ

ಆರೋಗ್ಯ ಎನ್ನುವುದು ಮನುಷ್ಯನ ಆಸ್ತಿಯೂ ಹೌದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಹಾಗಾಗಿ ನೀವು ಉತ್ತಮ ಆರೋಗ್ಯ ದೇಹವನ್ನು ಬಯಸಿದರೆ ನಿಮಗೆ ಹಾಲು ಸಹಾಯ ಮಾಡುತ್ತದೆ. ಹೌದು ಪ್ರೋಟೀನ್ ಭರಿತವಾದ ಹಾಲು ದೇಹಕ್ಕೆ ಶಕ್ತಿ ಮತ್ತು…

Diet Tips For Cholesterol Control | ರಾತ್ರಿಯಲ್ಲಿ ಈ ಆಹಾರ ತಿನ್ನೋದನ್ನು ಬಿಟ್ಟುಬಿಡಿ ಕೊಲೆಸ್ಟ್ರಾಲ್ ಮುಕ್ತ ಆರೋಗ್ಯ ನಿಮ್ಮದಾಗಿಸಿಕೊಳ್ಳಿ..

ಆರೋಗ್ಯದ ಬಗ್ಗೆ ಅದೆಷ್ಟೇ ಕಾಳಜಿ ವಹಿಸಿದರೂ ಅದು ಕಮ್ಮಿಯೇ. ಎಷ್ಟು ಉತ್ತಮ ಆಹಾರ ಸೇವಿಸಿದ್ರೂ ಅನಾರೋಗ್ಯ ತಪ್ಪಿದ್ದಲ್ಲ ಎಂಬುದು ಅನುಭವಸ್ಥರ ಮಾತು. ಹಾಗಾಗಿ ಎಷ್ಟು ಆಗುತ್ತೋ ಅಷ್ಟು ಆರೋಗ್ಯಕರ ಆಹಾರ ಸೇವಿಸುವುದು ನಮ್ಮ ಕರ್ತವ್ಯ. ಉತ್ತಮ ಆರೋಗ್ಯ ನಮ್ಮ…

ಎಲ್ಲಾ ರೋಗಕ್ಕೂ ಮದ್ದು ಈ ವಸ್ತು ; ಭಾರತದಲ್ಲಿ ಸಿಗುವ ಈ ವಸ್ತುವಿಗೆ ಚೀನಾದಲ್ಲೂ ಡಿಮ್ಯಾಂಡ್!

ಎಲ್ಲಾ ಕಾಯಿಲೆಗೂ ಒಂದೇ ಮದ್ದು ಇದ್ದರೆ ಅದೆಷ್ಟು ಚಂದ ಇತ್ತು ಅನ್ನುವುದು ಸಾಮಾನ್ಯವಾದ ಮನುಷ್ಯರ ಮಾತು. ಯಾಕಂದ್ರೆ, ಪ್ರತಿಯೊಂದು ಕಾಯಿಲೆಗೂ ಔಷಧಿ ಮಾಡಿ ಮಾಡಿ ಸುಸ್ತಾಗಿ ಹೋಗಿರುತ್ತಾರೆ. ಆದ್ರೆ, ಎಲ್ಲಾ ಕಾಯಿಲೆಗೂ ಒಂದೇ ಮದ್ದುವಿನ ಮೂಲಕ ಗುಣ ಮಾಡುವ…