ಬುಧವಾರ, 28 ಅಕ್ಟೋಬರ್ 2026
Trending

Health

ಕಿವಿ ನೋವು, ಮೈಕೈ ನೋವಿಗೆ ಆಯುರ್ವೇದದಲ್ಲಿದೆ ಸೂಪರ್ ಮನೆಮದ್ದು!

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಅದೆಷ್ಟೇ ಒಳ್ಳೆಯ ಆಹಾರ ಸೇವಿಸಿದ್ರು ನಮ್ಮ ಆರೋಗ್ಯ ಮಾತ್ರ ಹದಗೆಟ್ಟಿರುತ್ತೆ. ಇಂತಹ ಹಲವು ಆರೋಗ್ಯ ಸಮಸ್ಯೆಗಳಲ್ಲಿ ಕಿವಿನೋವು ಕೂಡ…

ಕೈ ಬರಹದಿಂದ ನಿಮ್ಮ ಆರೋಗ್ಯ ಸ್ಥಿತಿ ತಿಳಿಯಬಹುದು…ಹೇಗಂತೀರಾ? ತಜ್ಞರು ಏನು ಹೇಳುತ್ತಾರೆ ಗೊತ್ತಾ?

ಪೂರ್ವಜರ ಕಾಲದಿಂದಲೂ ಬರವಣಿಗೆ ಎಂಬುದು ರೂಢಿಯಲ್ಲಿದೆ. ಮನುಷ್ಯರು ತಮ್ಮ ಮನಸ್ಸಿನ ಭಾವನೆಯನ್ನು ಅಕ್ಷರದ ರೂಪದಲ್ಲಿ ಬರೆಯುತ್ತಾರೆ. ಹಿಂದೆಲ್ಲಾ ಕಲ್ಲು, ತಾಳೆಗರಿಯಲ್ಲಿ ಬರೆಯಲಾಗುತ್ತಿತ್ತು. ನಂತರದ ಆವಿಷ್ಕಾರದಲ್ಲಿ ಕಾಗದದ ಬಳಕೆ ಬಂತು. ಜನರು ಮಸಿ, ಪೆನ್ಸಿಲ್, ಪೆನ್ನನ್ನು ಬಳಸಿ ಪೇಪರ್‌ನಲ್ಲಿ ಬರೆಯೋಕೆ…

ದಾಳಿಂಬೆಯ ಪ್ರಯೋಜನ ನಿಮಗೆ ತಿಳಿದಿದೆಯೇ?

ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ.…

ಮಧುಮೇಹಿಗಳೇ ಗಮನಿಸಿ: ಈ ಹಿಟ್ಟಿನಿಂದ ಚಪಾತಿ ರೆಡಿ ಮಾಡಿದ್ರೆ ನಿಮ್ಮ ಶುಗರ್ ಲೆವೆಲ್ ಹೈ ಆಗೋದು ಗ್ಯಾರಂಟಿ!

ಮಧುಮೇಹದ ಚಿಕಿತ್ಸೆಯಲ್ಲಿ ಆಹಾರಕ್ರಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಂದು ಒಳ್ಳೆಯ ಆಹಾರಕ್ರಮ ಬೇಕು ಅಂತಾರೆ ವೈದ್ಯರು. ಡಯಾಬಿಟಿಸ್ ಡಯೆಟ್ ಅಂದ್ರೆ ಬರೀ ಚಪಾತಿ ತಿನ್ನುವುದಲ್ಲ. ನಾವು ಖರೀದಿಸೋ ಗೋಧಿ ಹಿಟ್ಟಿನಲ್ಲಿ ಸಂಸ್ಕರಿಸಿದ ಹಿಟ್ಟು…

ಅಗಸೆ ಬೀಜದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇದರ ಸೇವನೆಯಿಂದ ಮಹಿಳೆಯರಿಗೆ ಆಗುತ್ತೆ ಲಾಭ!!

ನಮ್ಮಲ್ಲಿ ಆರೋಗ್ಯ ಸಮಸ್ಯೆಗಳು ಎದುರಾದರೆ ನಾವು ನೇರವಾಗಿ ಡಾಕ್ಟರ್ ಬಳಿ ತೆರಳುತ್ತೇವೆ. ಆ ಸಮಸ್ಯೆಗಳಿಗೆ ಪರಿಹಾರಗಳು ನಮ್ಮಲ್ಲೇ ನಾವು ಕಂಡುಕೊಳ್ಳುವ ಬದಲು ನಾವು ಮಾಡುವ ಕೆಲಸವೇ ಇದು. ಯಾಕೆಂದರೆ ಹಿತ್ತಲ ಗಿಡ ಮದ್ದಲ್ಲ ಎಂಬ ಭಾವನೆ ನಮ್ಮಲ್ಲಿದೆ. ಪ್ರಕೃತಿಯಲ್ಲಿ…

ಸ್ವೆಟರ್ ಹಾಕಿ ಮಲಗೋದು ಆರೋಗ್ಯಕ್ಕೆ ತೊಂದರೆಯೇ? ಇದು ಎಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ ನೀವೇ ನೋಡಿ.

ಚಳಿಗಾಲದ ಆಗಮನ ಆಯ್ತು ಎಂದರೆ ಸಾಕು ಜನರು ಬೆಚ್ಚಗಿನ ಉಡುಪುಗಳ ಒಳಗೆ ಮೈ ತೂರಿಸಲು ಮುಂದಾಗುತ್ತಾರೆ. ಹೆಚ್ಚಾಗಿ ಎಲ್ಲರೂ ಸ್ವೆಟರನ್ನೇ ಧರಿಸುತ್ತಾರೆ. ಬೆಳಗಿನಿಂದ ಸಂಜೆವರೆಗೂ ಶೀತ, ತಂಡಿ ಗಾಳಿಯಿಂದ ಇದು ನಮ್ಮನ್ನು ರಕ್ಷಿಸಿ ಬೆಚ್ಚಗೆ ಮಾಡುತ್ತದೆ. ಆದರೆ ಕೆಲವರು…

Health Tips: ಆಲಿವ್ ಎಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಆಲಿವ್ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಹಲವು ಆರೋಗ್ಯ ಪ್ರಯೋಜನಗಳಿವೆ. ಈ ಎಣ್ಣೆ ಸ್ವತಂತ್ರ ರಾಡಿಕಲ್ ಹಾನಿಯ ವಿರುದ್ಧ ಹೋರಾಡುತ್ತದೆ. ಮತ್ತು ಅಂಗಗಳ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಈ…

ನೀವು ರಾತ್ರಿ ಊಟ ಮಾಡುವುದಿಲ್ಲವೇ? ಎಚ್ಚರ!! ಈ ಸಮಸ್ಯೆ ಉಂಟಾಗಬಹುದು

ಕೆಲವರು ಹಸಿವಿಲ್ಲ ಎಂದು ರಾತ್ರಿ ಊಟ ಬಿಟ್ಟರೆ ಇನ್ನೂ ಕೆಲವರು ತೆಳ್ಳಗಾಗಲು, ತೂಕ ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟ ಮಾಡೋದಿಲ್ಲ. ಆದರೆ ನಿಮಗೆ ತಿಳಿದಿರಲಿಕ್ಕಿಲ್ಲ, ರಾತ್ರಿ ಊಟ ಬಿಡುವುದರಿಂದ ತೂಕ ಕಳೆದುಕೊಳ್ಳುವುದಿಲ್ಲ. ಬದಲಾಗಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆಯಂತೆ.…

ರೆಡ್ ವೈನ್ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ?

ಮುಖ್ಯವಾಗಿ ಚಳಿಗಾಲದಲ್ಲಿ ವೈನ್ ಬೇಡಿಕೆ ಹೆಚ್ಚುತ್ತದೆ ಯಾಕೆ ಅಂತಾ ನಿಮಗೆ ಪ್ರಶ್ನೆ ಆಗಬಹುದು ಚಳಿಗಾಲದಲ್ಲಿ ಆರೋಗ್ಯ ಮತ್ತು ತ್ವಚೆಯನ್ನು ಕಾಪಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ ವೈನ್ ಬಗ್ಗೆ ನಿಮಗೆ ಗೊತ್ತಿರದ ಹಲವಾರು ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.…

Eye Blinking : ಈ ಕಣ್ಣು ಒಡೆದುಕೊಂಡರೆ ಅನಾಹುತದ ಸಂಕೇತ

ನಮ್ಮ ನೋವು ಮತ್ತು ನಲಿವಿನ ಭಾವನೆಗಳನ್ನು ಕಣ್ಣುಗಳ ಮೂಲಕವೇ ವ್ಯಕ್ತ ಪಡಿಸುತ್ತೇವೆ. ಆದ್ದರಿಂದ ಕೆಲವೊಂದು ಸ್ಥಿತಿ ಗತಿಗಳನ್ನು ಕಣ್ಣು ನೋಡಿಯೇ ತಿಳಿದುಕೊಳ್ಳಬಹುದಾಗಿದೆ.ಕೆಲವೊಮ್ಮೆ ನಮ್ಮ ಕಣ್ಣುಗಳು ಅದುರುತ್ತಿರುತ್ತದೆ, ಈ ಸೆಳೆತವು ಅಪಶಕುನವಾಗಿ ಕಂಡುಬರುತ್ತದೆ ಎಂಬುದು ಹಿರಿಯರ ನಂಬಿಕೆ. ಕಣ್ಣುಗಳು ಬಡೆದುಕೊಳ್ಳುವುದು…