ಗುರುವಾರ, 29 ಅಕ್ಟೋಬರ್ 2026
Trending

Health

Heart Attack : 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ಕೆಲವೊಮ್ಮೆ ವಿಧಿಯ ಆಟ ಅರಿಯಲು ಅಸಾಧ್ಯ. ವಿಧಿಯ ಕ್ರೂರತೆಗೆ ವಿದ್ಯಾರ್ಥಿಯೊಬ್ಬ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಹೌದು!!! ಶಿವಮೊಗ್ಗದಲ್ಲಿ ಶಾಲೆಗೆ ಹೋಗಲು ತಯಾರಾಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಮೃತ ಪಟ್ಟ ಘಟನೆ ನಡೆದಿದೆ. ಅರಳಬೇಕಿದ್ದ ಹೂವೊಂದು ಅರಳುವ…

Chilli In Eye : ಖಾರದ ಪುಡಿ ಕಣ್ಣಿಗೆ ಬಿತ್ತೇ? ಚಿಂತೆ ಬಿಡಿ, ಈ ರೀತಿ ಮಾಡಿ, ನೋವು ಹೋಗಲಾಡಿಸಿ

ಕಣ್ಣಿಗೆ ಖಾರ ತಾಗಲು ಕಾರಣಗಳು ಬೇಕಿಲ್ಲ. ಹೆಚ್ಚಾಗಿ ನಾವು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಥವಾ ಅಡುಗೆ ಮಾಡುವಾಗ, ಮೆಣಸಿನಕಾಯಿ ಹೆಚ್ಚುವಾಗ, ಮೆನಸಿನಕಾಯಿ ಹೆಚ್ಚಿದ ನಂತರ ಕೈ ತೊಳೆಯದೇ ಇದ್ದಾಗ ಹೀಗೆ ಹಲವಾರು ಕಾರಣಗಳಿಂದ ನಮಗೆ ತಿಳಿಯದೆ ನಮ್ಮ…

ಚಳಿಗಾಲದಲ್ಲಿ ರೂಂ ಹೀಟರ್‌ ಬಳಸುವವರಿಗೊಂದು ಮಾತು

ಚಳಿಗಾಲದಲ್ಲಿ ಸಾಮನ್ಯವಾಗಿ ಜನರು ದೇಹವನ್ನು ಆದಷ್ಟು ಬೆಚ್ಚಗಿರಿಸಲು ಪ್ರಯತ್ನಿಸುತ್ತಾರೆ. ಹಳ್ಳಿಗಳಲ್ಲಿ ಒಲೆ ಅಥವಾ ಬೆಂಕಿಯನ್ನು ಹಚ್ಚಿ ತಮ್ಮ ಕೈಗಳನ್ನು , ದೇಹವನ್ನು ಬೆಚ್ಚಗೆ ಮಾಡುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ರೀತಿ ಬೆಂಕಿ ಹಚ್ಚಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ…

ಸಣ್ಣ-ಪುಟ್ಟ ನೋವಿಗೂ ಪೈನ್ ಕಿಲ್ಲರ್ ಮಾತ್ರೆ ಸೇವಿಸುತ್ತಿದ್ದೀರಾ!? | ಇದರಿಂದಾಗೋ ದುಷ್ಪರಿಣಾಮ ಅರಿತುಕೊಂಡು ದೂರ ಉಳಿಯೋದು ಉತ್ತಮ

ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಆದ್ರೆ, ಜಗತ್ತು ಬದಲಾದಂತೆ…

Health Tips | ಚಳಿಗಾಲಕ್ಕೆ ಬೆಚ್ಚಗೆ ಇರಲು ಪದೇ-ಪದೇ ಟೀ, ಕಾಫೀ ಕುಡಿಯುತ್ತಿದ್ದೀರಾ? ; ಹಾಗಿದ್ರೆ ಓದಲೇ ಬೇಕಾಗಿದೆ ಈ ಮಾಹಿತಿ!

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ, ಕಾಫೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ತಲೆನೋವು ಕಡಿಮೆ ಮಾಡುತ್ತದೆ. ಅದೆಷ್ಟೋ ಜನರಿಗೆ ಒಂದು ಸಿಪ್ ಟೀ ಅಥವಾ ಕಾಫೀ ಕುಡಿಯೋದ್ರಿಂದ ಅವರ ಮೂಡ್ ಸ್ವಿಗ್ ಆಗುತ್ತೆ. ಬೆಳಗ್ಗೆ…

Egg Benefits : ಮೊಟ್ಟೆಯನ್ನು ಚಳಿಗಾಲದಲ್ಲಿ ಈ ರೀತಿ ತಿನ್ನಿ | ಬದಲಾವಣೆ ಗಮನಿಸಿ

ಚಳಿಗಾಲದಲ್ಲಿ ನಮ್ಮ ದೇಹವನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕು. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿಯ ಪ್ರಮಾಣ ಕಡಿಮೆಯಾಗಿರುತ್ತದೆ. ದೇಹ ಬೆಚ್ಚಗಾಗಲು ಹೇಗೆ ನಾವು ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಸ್ವೆಟರ್, ಹೊದಿಕೆ ಹಾಕಿಕೊಳ್ಳುತ್ತೇವೊ ಹಾಗೆಯೇ, ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಒಳಗಿನಿಂದ…

Health Tips : ಈ ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರಿಡ್ಜ್​ನಲ್ಲಿ ಇಡಬೇಡಿ!

ಕೆಲವೊಂದು ಆಹಾರವನ್ನು ನಾವು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಉಪಯೋಗಕ್ಕೆ ಬಾರದೆ ಕೊಳೆತು ಹೋಗುತ್ತದೆ. ಮುಖ್ಯವಾಗಿ ಕೆಲವೊಂದು ಆಹಾರವನ್ನು ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ ಮುಂತಾದವನ್ನು ನಾವು ಫ್ರಿಜ್​ನಲ್ಲಿ ಇಟ್ಟು ಜಾಗೃತಿ ವಹಿಸುತ್ತೇವೆ. ಫ್ರಿಜ್ ನಲ್ಲಿ ಇಡುವುದರಿಂದ ದೀರ್ಘಕಾಲ…

Health Tips | ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದ್ರೆ ನಿಮಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ!

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಅದೆಷ್ಟೇ ಒಳ್ಳೆಯ ಆಹಾರ ಸೇವಿಸಿದ್ರು ನಮ್ಮ ಆರೋಗ್ಯ ಮಾತ್ರ ಹದಗೆಟ್ಟಿರುತ್ತೆ. ಹೀಗಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಯಾವುದೇ ಆಹಾರ…

ಮಲವಿಸರ್ಜನೆ ಸರಿಯಾಗಿ ಆಗ್ತಿಲ್ವಾ? ಹಾಗಾದರೆ ಇದನ್ನು ಟ್ರೈ ಮಾಡಿ

ಇತ್ತೀಚಿಗೆ ನಾವು ಹಸಿವು ಇಲ್ಲದಿದ್ದರೂ ಸಿಕ್ಕ ಸಿಕ್ಕ ಆಹಾರವನ್ನು ನಿರ್ದಿಷ್ಟ ಸಮಯವೇ ಎನ್ನದೇ ಬೇಕಾ ಬಿಟ್ಟಿ ತಿನ್ನುತ್ತೇವೆ . ಕೆಲವರಿಗೆ ಸಾಂದರ್ಭಿಕ ಮಲಬದ್ಧತೆ ಇದ್ದರೆ, ಕೆಲವರಿಗೆ ಆಗಾಗ್ಗೆ ಮಲಬದ್ಧತೆ ಇರುತ್ತದೆ. ಈ ಎರಡೂ ಪರಿಸ್ಥಿತಿಗಳು ತಪ್ಪು ಜೀವನಶೈಲಿ ಮತ್ತು…

ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ತಿರುವು!! ಆಹಾರದಲ್ಲಿರಲಿಲ್ಲ ವಿಷ-ಕರುಳು ಹಾನಿ!? ಆ ರಾತ್ರಿ ಅಲ್ಲೇನಾಗಿತ್ತು-ತನಿಖೆ ಚುರುಕು!!

ಕಾಸರಗೋಡು:ಹೊಸ ವರ್ಷದ ಮುನ್ನ ದಿನ ಹೋಟೆಲ್ ಒಂದರಿಂದ ಪಾರ್ಸೆಲ್ ತಂದ ಬಿರಿಯಾನಿ ಸೇವಿಸಿ ಅಸ್ವಸ್ಥಗೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಹೋಟೆಲ್ ಗೆ ಬೀಗ ಜಡಿದು, ಮಾಲೀಕ ಸಹಿತ ಇಬ್ಬರನ್ನು ಪೊಲೀಸರು…