ಭಾರತಕ್ಕೆ ಕಾಲಿಟ್ಟ ‘ಲೈಮ್ ಕಾಯಿಲೆ’ | ಏನಿದು ಹೊಸ ಕಾಯಿಲೆ, ಇದರ ಲಕ್ಷಣಗಳೇನು?
ಕೊರೋನ ಸೋಂಕು ಕಡಿಮೆ ಆಯ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ, ಲೈಮ್ ಡಿಸೀಸ್ ಎಂಬ ಸೋಂಕು ಭಾರತೀಯರನ್ನು ಕಾಡಲು ಶುರು ಮಾಡಿದೆ. ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಲೈಮ್ ಕಾಯಿಲೆಗೆ ಸಂಬಂಧಿಸಿದ ಮಾಹಿತಿಗಳು ಹರಿದಾಡುತ್ತಿದೆ. ಅಷ್ಟಕ್ಕೂ ಏನಿದು ಕಾಯಿಲೆ ಹೇಗೆ ಹರಡುತ್ತೆ…









