ಸೋಮವಾರ, 26 ಅಕ್ಟೋಬರ್ 2026
Trending

ಕೋರೋನಾ

Covid XBB.1.16: ಕೋವಿಡ್ ಮತ್ತೆ ಹೆಚ್ಚಳಕ್ಕೆ ಕಾರಣವಾದ ಎಕ್ಸ್ಬಿಬಿ.1.16 ರೂಪಾಂತರ, ರೋಗಲಕ್ಷಣಗಳ ತಿಳಿದುಕೊಳ್ಳಿ!!

ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಕೋವಿಡ್ -19 ರೂಪಾಂತರ ಎಕ್ಸ್ಬಿಬಿ.1.16 ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Coronavirus updates: ಪೋಷಕರೇ ಗಮನಿಸಿ, ಈ ಬಾರಿ ಮಕ್ಕಳೇ ವೈರಸ್ಗೆ ಬಲಿ ಪಶು? ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಪ್ರಕಟ!

ಕೊರೋನಾ (COVID-19) ವೈರಸ್ ತನ್ನ ಪ್ರಭಾವ ಬೀರಲು ಆರಂಭಿಸಿದ್ದು, ಈಗಾಗಲೇ ಕೊರೊನಾ ವೈರಸ್‌ನ ಹೊಸ ಪ್ರಕರಣಗಳು ವರದಿಯಾಗುತ್ತಿವೆ.

COVID: ಕೋವಿಡ್ ಸೋಂಕು ಕೈ ಹಾಗೂ ಗೃಹಬಳಕೆ ವಸ್ತುಗಳಿಂದ ಹರಡುತ್ತದೆ ; ಅಧ್ಯಯನದಿಂದ ಶಾಕಿಂಗ್ ಮಾಹಿತಿ ಬಹಿರಂಗ!!

ಭಾರತೀಯ ಮೂಲದ ಸಂಶೋಧಕರೊಬ್ಬರು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕೋವಿಡ್ ಸೋಂಕು ಹರಡಲು ಕೈ ಹಾಗೂ ಗೃಹಬಳಕೆ ವಸ್ತುಗಳು ಕೂಡ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ.

Hair Fall: ಕೊರೋನಾ ಬಳಿಕ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆಯೇ ? ಅದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ!

ಕೋವಿಡ್‌(COVID) ಕಾಣಿಸಿಕೊಂಡ ಬಳಿಕ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆ(Hairfall Problem) ಕಂಡುಬಂದಿದೆ. ಇದಕ್ಕೆ ಕಾರಣವೇನು? ಪರಿಹಾರ ಪಡೆಯುವುದು ಹೇಗೆ

H3N2 virus: H3N2 ವೈರಸ್ ನ್ಯುಮೋನಿಯಾಕ್ಕೆ ಹೇಗೆ ಕಾರಣವಾಗುತ್ತೆ?ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಉಸಿರಾಟದ ಸೋಂಕಿನಿಂದ ನ್ಯುಮೋನಿಯಾ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಇದೊಂದು ಮಾರಣಾಂತಿಕ ಕಾಯಿಲೆಯಾಗಿದೆ.

Covid-19 Guidelines: ಹೆಚ್ಚುತ್ತಿರುವ ಕೊರೊನಾ ಪ್ರಕರಣ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಕೋರೋನಾ ಮಹಾಮಾರಿಯು ಕೊಂಚ ತಗ್ಗಿದ್ದೆ ಎಂದು ನಿಟ್ಟುಸಿರು ಬಿಡುತ್ತಿದ್ದ ರಾಜ್ಯದ ಜನತೆಗೆ ಮತ್ತೊಮ್ಮೆ ಶಾಕ್ ಎದುರಾಗಿದೆ.