ಬುಧವಾರ, 28 ಅಕ್ಟೋಬರ್ 2026
Trending

Education

Best Short Term Courses : ಗಮನಿಸಿ ವಿದ್ಯಾರ್ಥಿಗಳೇ, ಈ ಕೋರ್ಸ್‌ ಮಾಡಿದರೆ ನಿಮಗೆ ತಿಂಗಳಿಗೆ ಲಕ್ಷ ಸಂಬಳ ಗ್ಯಾರಂಟಿ!

ವೆಬ್‌ಸೈಟ್‌ನ ಕೋಡಿಂಗ್ (coding), ಫ್ರಂಟ್ ಅಥವಾ ಕ್ಲೈಂಟ್ ಸೈಡ್ ಮತ್ತು ಬ್ಯಾಕೆಂಡ್ ಮತ್ತು ಡೇಟಾಬೇಸ್ ಮೂಲಕ ವೆಬ್‌ಸೈಟ್ ರಚಿಸುವಲ್ಲಿ ಕೆಲಸ ಮಾಡುವವರನ್ನು ಫುಲ್ ಸ್ಟಾಕ್ ಡೆವಲಪರ್‌ಗಳು (full stack developer) ಎನ್ನಲಾಗುತ್ತದೆ.

Udupi: ಶಿಕ್ಷಣ ಇಲಾಖೆಯಿಂದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ! ಏನದು? ಇಲ್ಲಿದೆ ಮಾಹಿತಿ

ಸದ್ಯ ಉಡುಪಿ (Udupi) ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ, ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಬಿಡುಗಡೆ ಮಾಡಿದೆ.

School Timing : ರಂಜಾನ್ ಹಿನ್ನೆಲೆ ಈ ಶಾಲೆಗಳಲ್ಲಿ ಸಮಯ ಬದಲಾವಣೆ! ಹೆಚ್ಚಿನ ವಿವರ ಇಲ್ಲಿದೆ

ರಂಜಾನ್ ಉಪವಾಸ(Ramdan Fasting)ವನ್ನು ಇಸ್ಲಾಂ (Islam) ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆತ್ಮಾವಲೋಕನ, ಸ್ವಯಂ ಸುಧಾರಣೆ, ದಯೆ ಮತ್ತು ಆಧ್ಯಾತ್ಮಿಕತೆಗೆ ವಿಶೇಷ ತಿಂಗಳಾಗಿದೆ.

Exam : 5 ಮತ್ತು 8ನೇ ತರಗತಿ ಪರೀಕ್ಷೆ ಕುರಿತು ಇಂದು ನೀಡಿತು ಹೈಕೋರ್ಟ್ ಮಹತ್ವದ ತೀರ್ಪು​!

5 ಮತ್ತು 8 ನೇ ತರಗತಿಯ(5th and 8th class) ಪರೀಕ್ಷೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಇಂದು ಮಹತ್ವದ ತೀರ್ಪನ್ನು ನೀಡಿದೆ. ಹೌದು, ರದ್ದುಗೊಳಿಸಿದ ಕಲಿಕಾ ಚೇತರಿಕೆ ಪರೀಕ್ಷೆಯನ್ನು(Board exam) ಮಕ್ಕಳ ಕಲಿಕಾ ಹಿತ ದೃಷ್ಟಿಗಾಗಿ ಮಾರ್ಚ್ 27 ರಂದು ಪುನಃ ಪರೀಕ್ಷೆಯನ್ನು(exam) ಆರಂಭಿಸಬೇಕು.

Foreign University : ವಿದೇಶೀ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿಯೇ ಶಿಕ್ಷಣ ಸೌಲಭ್ಯಕ್ಕೆ ಒತ್ತಾಯ – ಖಡಕ್‌ ನಿಯಮ ಜಾರಿ

ವಿದ್ಯಾರ್ಥಿಗಳಿಗೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದಿರುವುದು ಅವಶ್ಯಕ. ಮೊದಲಿಗೆ ಕ್ಯಾಂಪಸ್(Campus) ಗಳ ಪ್ರವೇಶದ (Entrance)ಬಗ್ಗೆ ತಮ್ಮದೇ ಆದ ಸ್ವಾತಂತ್ರ್ಯ ವನ್ನು ಹೊಂದಿರುತ್ತವೆ.

Driving Course : ಫ್ರೀಯಾಗಿ ಡ್ರೈವಿಂಗ್‌ ಕೋರ್ಸ್‌ ಕಲಿಯಿರಿ! ಇಲ್ಲಿದೆ ಸಂಪೂರ್ಣ ವಿವರ

ಉಚಿತವಾಗಿ ವಾಹನ ಚಲಾವಣೆ ಕಲಿಯಲು ಅರ್ಜಿ ಸಲ್ಲಿಸುವ ಮೂಲಕ ಲಘು ವಾಹನಗಳ ಚಾಲನಾ ತರಬೇತಿಯನ್ನು (Driving Licence) ಉಚಿತವಾಗಿ ಪಡೆದುಕೊಳ್ಳಬಹುದು.

2nd PUC Result 2023: ವಿದ್ಯಾರ್ಥಿಗಳೇ ಗಮನಿಸಿ, ಸೆಕೆಂಡ್ ಪಿಯುಸಿ ಫಲಿತಾಂಶ ಯಾವಾಗ? ರಿಸಲ್ಟ್ ಚೆಕ್ ಮಾಡುವ ರೀತಿ ಇಲ್ಲಿದೆ!

ಫಲಿತಾಂಶ ಬಿಡುಗಡೆಯಾದ ಮೇಲೆ ವಿದ್ಯಾರ್ಥಿಗಳು ರಿಸಲ್ಟ್ ಚೆಕ್‌ ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

Second Puc: ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ? ಚಿಂತೆ ಬೇಡ, ಈ ಕೋರ್ಸ್ ಮಾಡಿ

ಡಿಪ್ಲೊಮಾ ಕೋರ್ಸ್ (diploma course) : ಈ ಕೋರ್ಸ್ ಕೂಡ ಉತ್ತಮ ಕೋರ್ಸ್ ಆಗಿದೆ. ಇದನ್ನು ಮಾಡಿದ ಬಳಿಕ ಉದ್ಯೋಗ ಸಿಗುವುದು ಖಂಡಿತ ಎಂದೇ ಹೇಳಬಹುದು.

SSLC Exam Guidelines : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಗಮನಿಸಿ, ಇಲ್ಲಿದೆ ನೋಡಿ ಪರೀಕ್ಷಾ ಗೈಡ್‌ಲೈನ್‌!!!

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಕೇರಳ ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್ 2023 ಮತ್ತು ಶಾಲೆಯ ಐಡಿ ಕಾರ್ಡ್ ಇಲ್ಲದೆ ಪರೀಕ್ಷಾ ಕೊಠಡಿಗೆ ಪ್ರವೇಶವಿಲ್ಲ.

Karnataka Second Puc : ಕರ್ನಾಟಕ ಸೆಕೆಂಡ್‌ ಪಿಯುಸಿ ರಿಸಲ್ಟ್‌ ದಿನಾಂಕ ಘೋಷಿಸಿದ ಶಿಕ್ಷಣ ಸಚಿವರು!

ಸದ್ಯ ಮೊದಲ ದಿನದ ಪರೀಕ್ಷೆಗೆ 23,771 ಅಭ್ಯರ್ಥಿಗಳು ಗೈರಾಗಿದ್ದು, ನಕಲು ಮಾಡಲು ಯತ್ನಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.