ಬುಧವಾರ, 28 ಅಕ್ಟೋಬರ್ 2026
Trending

Education

Education News: ವಿದ್ಯಾರ್ಥಿಗಳಿಗಾಗಿ ಹೊಸ ಪ್ರಿಸ್ಕೂಲ್ ವಿಭಾಗ ಆರಂಭ! ಸರ್ಕಾರದ ನಿರ್ಧಾರ

ಈಗಾಗಲೇ ಜುಲೈ 2022 ರಲ್ಲಿ, ರಾಜ್ಯವು ಗ್ರೇಡ್ 1 ಗೆ ದಾಖಲಾತಿಗೆ ಕನಿಷ್ಠ ಆರು ವರ್ಷ ವಯಸ್ಸನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತ್ತು

School Meals and Ragimalt: ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ! ದೊರೆಯಲಿದೆ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್!

ಹೌದು, ಆಂಧ್ರಪ್ರದೇಶದಲ್ಲಿ (andrapradesh) ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್ ಕೂಡ ಸಿಗಲಿದೆ.

SSLC Annual Exam 2023: ವಿದ್ಯಾರ್ಥಿಗಳೇ ಗಮನಿಸಿ, ಮಾ. 31 ರಿಂದ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ; ಮುಖ್ಯವಾದ ಮಾಹಿತಿ ನಿಮಗಾಗಿ ಇಲ್ಲಿದೆ!

ಪರೀಕ್ಷೆ ಕುರಿತು ಇಲಾಖೆ ಸೂಚನೆ ನೀಡಿದ್ದು, ಬಿ.ಇ.ಓ ನೇತೃತ್ವದ ಸಮಿತಿಯ ಸಮ್ಮುಖದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಖಜಾನೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಬೇಕು.

Career Options after Second PUC : ಸೆಕೆಂಡ್ ಪಿಯು ನಂತರ ಈ ಕೋರ್ಸ್ ಯುವತಿಯರಿಗೆ ಉತ್ತಮ! ಯಾವುದೆಲ್ಲ? ಇಲ್ಲಿದೆ ಮಾಹಿತಿ!

ಹೆಣ್ಣು ಮಕ್ಕಳಿಗೆ ಫ್ಯಾಷನ್ ಡಿಸೈನಿಂಗ್ ನ ತರಬೇತಿ ಪಡೆದು ಅದರಲ್ಲಿಯೇ ತಮ್ಮ ಜೀವನ ನಡೆಸಬೇಕು ಎಂಬ ಆಸೆ ಇರುತ್ತದೆ. ಈವಾಗ ಜವರ ಹೆಚ್ಚಾಗಿ ಫ್ಯಾಷನ್ ಡಿಸೈನಿಂಗ್ ಲೋಕಕ್ಕೆ ಕಾಲಿಡುತ್ತಿದ್ದಾರೆ.

Career After 10th Class : 10ನೇ ತರಗತಿಯ ನಂತರ ನಿಮಗೆ ಸರ್ಕಾರಿ ಕೆಲಸ ಬೇಕಿದ್ದರೆ ಈ ಕೋರ್ಸ್ ಮಾಡಿ, ಈ ಇಲಾಖೆಗಳಲ್ಲಿ ಉದ್ಯೋಗಾವಕಾಶ ಖಂಡಿತ!

ಯಾವ ಕೋರ್ಸ್‌ ಮಾಡಿದರೆ ಅವರು ಸರಕಾರಿ ಕೆಲಸವನ್ನು ಪಡೆಯಬಹುದು ಎಂಬ ಚಿಂತೆ ಇರುವುದು ಸಹಜ. ನಾವು ಅಂತಹ ಕೋರ್ಸ್‌ಗಳು ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

CBSE ಶಾಲೆಗಳಿಗೆ ಮುಖ್ಯವಾದ ಮಾಹಿತಿ!

ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗಿನ ಶೈಕ್ಷಣಿಕ ಅಧಿವೇಶನವನ್ನು 'ಕಟ್ಟುನಿಟ್ಟಾಗಿ ಅನುಸರಿಸಲು' (CBSE Warns For Schools) ಸಿಬಿಎಸ್‌ಇ ಶಾಲಾ ಮುಖ್ಯಸ್ಥರಿಗೆ ತಿಳಿಸಿದ್ದು, ಏಪ್ರಿಲ್ 1 ರ ಮೊದಲು ಅಧಿವೇಶನವನ್ನು ಆರಂಭ ಮಾಡುವುದನ್ನು ತಡೆಯಲು ಸೂಚಿಸಿದೆ.

SSLC Annual Exam 2023: ವಿದ್ಯಾರ್ಥಿಗಳೇ ಗಮನಿಸಿ, SSLC ವಾರ್ಷಿಕ ಪರೀಕ್ಷೆಯ ಹಾಲ್ ಟಿಕೆಟ್ ಪ್ರಕಟ!!

ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ, ಡೌನ್‌ಲೋಡ್ ಮಾಡಿಕೊಂಡು ಪ್ರವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತದಾ? ಎಂದು ಪರಿಶೀಲಿಸಿಕೊಳ್ಳಬೇಕು.

SSLC Exams: ವಿದ್ಯಾರ್ಥಿಗಳೇ ಗಮನಿಸಿ! ನಿಮಗಿದೋ ಸಹಾಯಕ್ಕಾಗಿ ಸಹಾಯವಾಣಿ! ಪರೀಕ್ಷೆ ಗೊಂದಲಗಳಿದ್ದರೆ ಕರೆ ಮಾಡಿ

ವಿದ್ಯಾರ್ಥಿಗಳ ಗೊಂದಲ ನಿವಾರಿಸಲು ಸಹಾಯವಾಣಿ (Helpline)ಸಂಖ್ಯೆ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಶಿಕ್ಷಣ ಇಲಾಖೆ ಮನವಿ ಮಾಡಿದೆ.