ಅ.25ರಿಂದ ನ.25ರವರೆಗೆ ಮುಳಿಯ ಜ್ಯುವೆಲ್ಸ್ ನಲ್ಲಿ “ಚಿನ್ನೋತ್ಸವದ ಸಂಭ್ರಮ”
ಪುತ್ತೂರು : ಇಲ್ಲಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ ಮುಳಿಯ ಚಿನ್ನೋತ್ಸವವು ದಿನಾಂಕ ಅಕ್ಟೋಬರ್ 25ರಿಂದ ನವಂಬರ್ 25ರವರೆಗೆ ಮುಳಿಯ ಜ್ಯುವೆಲ್ಸ್ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.1919 ಅಂದರೆ ಕಳೆದ!-->…