ಸೇಡಿಯಾಪು: ರಸ್ತೆಯ ಕಾಂಕ್ರೀಟ್ ಎಡ್ಜ್‌ಗೆ ಸಿಲುಕಿ ಟಾಟಾ ಏಎಸ್ ಪಲ್ಟಿ
ಉಪ್ಪಿನಂಗಡಿ: ಸೇಡಿಯಾಪಿನ ಕಾಪು ಎಂಬಲ್ಲಿ ಜು.23 ರಂದು ಟಾಟಾ ಏಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಈ ವಾಹನವು, ಸೇಡಿಯಾಪು ಕಾಪು ತಲುಪಿದಾಗ ರಸ್ತೆಯ ಕಾಂಕ್ರಿಟ್ ಬದಿಗೆ ಸಿಲುಕಿದ್ದು,…










