Free Taxi Ride: ಕಂಠಪೂರ್ತಿ ಕುಡಿದು ಮನೆಗೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ಮನೆಗೆ ಡ್ರಾಪ್ – ಹೊಸ ಆದೇಶ ಇಂದಿನಿಂದಲೇ ಜಾರಿ !
ಕೆಲವರಂತೂ ಕಂಠ ಪೂರ್ತಿ ಕುಡಿದು ಮನೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುತ್ತಾರೆ. ಇಂಥವರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ (good news) ನೀಡಿದೆ.










