ಮಂಗಳವಾರ, 27 ಅಕ್ಟೋಬರ್ 2026
Trending

ವಿದ್ಯಾ ಗೌಡ

latest

Rice Prices Rise: ಗೋಧಿ, ಅಕ್ಕಿ ಬೆಲೆಯ ಕುರಿತು ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ! ಬೆಲೆ ಏರಿಕೆಯೋ? ಇಳಿಕೆಯೋ?

Rice Prices hike:ಮುಕ್ತ ಮಾರುಕಟ್ಟೆಗೆ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.

Latest Health Updates Kannada

First Period: ಫಸ್ಟ್ ಪೀರಿಯಡ್ ನಲ್ಲಿ ಏನೇನಾಗ್ತದೆ, ತಿಳ್ಕೊಳ್ಳೋ ಕುತೂಹಲ ಹುಡುಗ – ಹುಡ್ಗೀ ಇಬ್ರಿಗೂ ಇರತ್ತೆ !

First Period: ಪ್ರತಿ ಹೆಣ್ಣು (Women) ತನ್ನ ಜೀವಮಾನದಲ್ಲಿ ಅನುಭವಿಸುವ ಒಂದು ಸಹಜ ಪ್ರಕ್ರಿಯೆಯೇ ಮುಟ್ಟು (Periods) ಅಥವಾ ಋತುಚಕ್ರ. ಇದೊಂದು ಸ್ವಾಭಾವಿಕ, ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದೆ. ಮುಟ್ಟು ಎಂದರೆ ನಿಜವಾಗಿಯೂ ಏನಾಗುತ್ತದೆ. ಫಸ್ಟ್ ಪೀರಿಯಡ್ ನಲ್ಲಿ ಏನೇನಾಗ್ತದೆ…

latest

Aadhaar Update: “ಆಧಾರ್” ಗೆ ಬೇರೆ ಫೋನ್ ನಂಬರ್ ಲಿಂಕ್ ಮಾಡಬೇಕಾ ? ಚಿಟಿಕೆ ಹೊಡೆಯುವಷ್ಟರಲ್ಲಿ ಹೊಸ ನಂಬರ್ ಸೇರಿಸಿ !

Aadhaar Card Update: ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ (Aadhaar Card Update) ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ…

latest

RBI: `ಮಿನಿಮಮ್ ಬ್ಯಾಲೆನ್ಸ್’ ಕಾಯ್ದುಕೊಳ್ಳದವರಿಗೆ ಬಿಗ್ ಶಾಕ್ : ಬರೋಬ್ಬರಿ 21,000 ಕೋಟಿ ರೂ. ದಂಡ ಹಾಕಲಿದೆ RBI

RBI: ಬ್ಯಾಂಕ್ (Bank) ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ‘ಮಿನಿಮಮ್ ಬ್ಯಾಲೆನ್ಸ್’ (Minimum Balance) ಕಾಯ್ದುಕೊಳ್ಳದವರಿಗೆ ಇದೀಗ RBI ಬಿಗ್ ಶಾಕ್ ನೀಡಿದೆ. ಹೌದು, ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಅದಕ್ಕೆ ದಂಡ ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು…

latest

Own Flat Purchase : ನೀವು ಸ್ವಂತ ಮನೆಯ ಕನಸು ಕಾಣುತ್ತಿದ್ದೀರಾ ? ಈ ಖಾತೆಯೊಂದಿದ್ದರೆ ಸಾಕು ನಿಮ್ಮ ಕನಸು ನನಸಾಗುತ್ತೆ !!

Own Flat Purchase: ಈಗಾಗಲೇ ಕೆಲವರು ಮನೆ ಕಟ್ಟಿರುತ್ತಾರೆ ಅಥವಾ ಖರೀದಿಸಿರುತ್ತಾರೆ. ಆದರೆ ಇನ್ನು ಕೆಲವರು ಮನೆ (home) ಖರೀದಿಸಲು ಯೋಜನೆ ರೂಪಿಸಿರುತ್ತಾರೆ. ಸ್ವಂತ ಮನೆ ಖರೀದಿಸುವ (Own Flat Purchase) ಕನಸು ಎಲ್ಲರಿಗೂ ಇರುತ್ತೆ. ಹೌದು, ಪುಟ್ಟದಾದರೂ…

latest

Delhi News: ಕಳ್ಳತನಕ್ಕೆ ಹೋದ ಮನೆಯ ಪರಿಸ್ಥಿತಿ ನೋಡಿ ಬೇಸರ: ತಾವೇ 500 ರೂ. ನೋಟು ಇಟ್ಟು ಬಂದ ಕರುಣಾಮಯಿ ಕಳ್ಳರು !

Delhi News: ಸಾಮಾನ್ಯವಾಗಿ ಮನೆಗೆ ಕಳ್ಳರು (thief) ನುಗ್ಗಿದ್ದಾಗ ಒಂದು ವಸ್ತುವನ್ನೂ ಬಿಡದಂತೆ ಎಲ್ಲವನ್ನೂ ದೋಚಿಕೊಂಡು ಹೋಗುತ್ತಾರೆ. ಆದರೆ, ನೀವು ಎಲ್ಲಾದರೂ ಕಳ್ಳತನ (theft) ಮಾಡಲು ಬಂದ ಕಳ್ಳರು ಕದಿಯುವ ಬದಲು ತಾವೇ ಹಣ ನೀಡಿರುವುದನ್ನು ನೋಡಿದ್ದೀರಾ ?…

Education

SSLC ವಿದ್ಯಾರ್ಥಿಗಳಿಗೆ ಶಾಕ್, ಇನ್ಮುಂದೆ ನಿಮ್ಮೂರಲ್ಲಿ ನಡೆಯಲ್ಲ ಎಕ್ಸಾಂ, ಸರ್ಕಾರದ ಹೊಸ ಆದೇಶ !

SSLC Exam: SSLC ವಿದ್ಯಾರ್ಥಿಗಳಿಗೆ (Students) ಬಹುಮುಖ್ಯ ಮಾಹಿತಿ ಇಲ್ಲಿದೆ. ಈ ಮಾಹಿತಿ ವಿದ್ಯಾರ್ಥಿಗಳಿಗೆ ಶಾಕಿಂಗ್ ಮಾಹಿತಿ ಎಂದರೆ ತಪ್ಪಾಗಲಾರದು. ಹೌದು, ಇನ್ಮುಂದೆ ನಿಮ್ಮೂರಲ್ಲಿ ಎಗ್ಸಾಂ‌ ನಡೆಯಲ್ಲ. ಸರ್ಕಾರ (Government) ಹೊಸ ಆದೇಶ ಹೊರಡಿಸಿದೆ. ಹೌದು, ಕರ್ನಾಟಕ ಶಾಲಾ…

latest

Rationcard New Update: ಇಂಥವರ ರೇಶನ್ ಕಾರ್ಡ್ ರದ್ದಾಗಲು ಕ್ಷಣಗಣನೆ, ಸರ್ಕಾರದಿಂದ ಬಂತು ಹೊಸ ರೂಲ್ಸ್ !

Rationcard New Update: ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು (Government Schemes) ಕೂಡ ಜನರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಏನೇನೋ ಗೋಲ್ ಮಾಲ್ ಮಾಡಿ ಅರ್ಹರಲ್ಲದವರೂ ಕೂಡ ಎಲ್ಲವನ್ನೂ ಪಡೆಯುತ್ತಾರೆ. ಇಂತಹ ಚಟುವಟಿಕೆಗಳು ರೇಷನ್ ಕಾರ್ಡ್ಗಳಲ್ಲಿಯೇ (Ration card) ಹೆಚ್ಚೆನ್ನಹುದು. ಆದರೀಗ…

Interesting

Vastu Tips: ಸರಿಯಾದ ದಿಕ್ಕಿನಲ್ಲಿ ಈ ಗಿಡ ಇಟ್ಟರೆ, ನಿಮ್ಮ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತೆ!

ಸರಿಯಾದ ದಿಕ್ಕಿನಲ್ಲಿ ಈ ಗಿಡ (Vastu Tips) ಇಟ್ಟರೆ, ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ನಿಮ್ಮ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತೆ ಎನ್ನಲಾಗಿದೆ.

Interesting

Man Billionaire Overnight: ಅಪ್ಪನ ಹಳೆ ಪಾಸ್’ಬುಕ್ ಮಗನ ಬದುಕು ಬದಲಿಸಿತು ; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಗ!

ಮನೆ ಕ್ಲೀನಿಂಗ್ ವೇಳೆ ಸಿಕ್ಕ ಅಪ್ಪನ ಹಳೆ ಪಾಸ್‌ಬುಕ್ ನಿಂದಾಗಿ ಮಗ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ (Man billionaire overnight) ಘಟನೆ ಬೆಳಕಿಗೆ ಬಂದಿದೆ