Intresting Facts: ಈ ಬಣ್ಣದ ಬಟ್ಟೆಗಳನ್ನು ಧರಿಸಲೇಬೇಡಿ ; ಇಲ್ಲಾಂದ್ರೆ ನೀವು ಕಡುಬಡವರಾಗುತ್ತೀರಾ !
ನೀವು ಕೂಡ ಶ್ರಿಮಂತರಂತೆ ಕಾಣಬೇಕಾ ? ಈ ರೀತಿಯ ಬಟ್ಟೆ ಧರಿಸಿ ! ಹಾಗೇ ಕೆಲವು ರೀತಿಯ ಬಟ್ಟೆ ಧರಿಸಬೇಡಿ. ನೀವು ಬಡವರಂತೆ ಕಾಣುವಿರಿ.
ನೀವು ಕೂಡ ಶ್ರಿಮಂತರಂತೆ ಕಾಣಬೇಕಾ ? ಈ ರೀತಿಯ ಬಟ್ಟೆ ಧರಿಸಿ ! ಹಾಗೇ ಕೆಲವು ರೀತಿಯ ಬಟ್ಟೆ ಧರಿಸಬೇಡಿ. ನೀವು ಬಡವರಂತೆ ಕಾಣುವಿರಿ.
ಆಸ್ಟ್ರೇಲಿಯಾದಲ್ಲಿ (Austrelia) ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಕಮೋಡ್ನಿಂದ ಶಬ್ದಗಳು ಕೇಳಿ ಬರುತ್ತಿತ್ತು.
ಬ್ಯಾಂಕ್ ಹುದ್ದೆ (Bank Jobs) ಬಯಸುತ್ತಿರುವವರಿಗೆ ಸಿಹಿಸುದ್ದಿ ಇಲ್ಲಿದೆ. ದೇಶಾದ್ಯಂತ 8000 ಕ್ಕೂ ಹೆಚ್ಚು ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ
ಮಗು ಆಟವಾಡುತ್ತಿದ್ದ ವೇಳೆ ಎಲ್ಇಡಿ ಬಲ್ಬನ್ನು (LED bulb) ನುಂಗಿರುವ ಆಘಾತಕಾರಿ ಘಟನೆ ಅಹಮದಾಬಾದ್ ನಲ್ಲಿ (Ahmedabad) ನಡೆದಿದೆ.
ಕರ್ನಾಟಕ (karnataka) ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ದೇಶದ ಹಲವೆಡೆ ಹವಾಮಾನ ಇಲಾಖೆ ಎಚ್ಚರಿಕೆ (Rain Alert) ನೀಡಿದೆ
ಸೂಕ್ತ ಹುಡುಗಿಯನ್ನು ಹುಡುಕಿ ಕೊಟ್ಟಿಲ್ಲವೆಂದು ಸಿಟ್ಟಿನಿಂದ ತಾಯಿಯನ್ನು ಕೊಲೆ (murder) ಮಾಡಿ ಆಕೆಯ ಕೈಕಾಲು ಕತ್ತರಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ (Telangana) ಬೆಳಕಿಗೆ ಬಂದಿದೆ.
ಚಂದ್ರಯಾನ-3 ಕುರಿತು ಬ್ರಿಟಿಷ್ ನಿರೂಪಕ ಪ್ರಶ್ನೆ ಎತ್ತಿದ್ದು, ಇದಕ್ಕೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಖಡಕ್ ಉತ್ತರ ನೀಡಿದ್ದಾರೆ.
ಪ್ರತಿಯೊಂದಕ್ನಕೂ ನಟ ಚೇತನ್ (Chetan Ahimsa) ಪ್ರತಿಕ್ರಿಯೆ ಇದ್ದೆ ಇರುತ್ತದೆ. ಇದೀಗ ನಟ ಚಂದ್ರಯಾನದ ಜೊತೆ ಮಲದ ಗುಂಡಿಯ ಫೋಟೋ ಶೇರ್ ಮಾಡಿದ್ದು, ಟೀಕೆ ವ್ಯಕ್ತವಾಗಿದೆ.
NIT Karnataka recruitment :ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ), ಕರ್ನಾಟಕವು ಹಲವು ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ
Ration Card: ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ. ಅಂದಹಾಗೆ BPL ಕಾರ್ಡ್‌ನಿಂದ ಪಡಿತರ ಮಾತ್ರವಲ್ಲ, ಬಡವರಿಗೆ ಹಲವು ಅನೇಕ ಪ್ರಯೋಜನ ಲಭ್ಯವಿದೆ.