Types of Tears: ನೀವು ಸುಖ ನೆಮ್ಮದಿಯಿಂದ ಇರಬೇಕಾ, ಹಾಗಾದ್ರೆ ನೀವು ಕಣ್ಣೀರು ಹಾಕಲೇ ಬೇಕು !

ಮನಸ್ಸಿಗೆ (Heart) ನೋವಾದಾಗ (Pain) ಕಣ್ಣೀರು (Tears) ಬರುತ್ತದೆ. ಮನಸ್ಸಿನ ನೋವು, ದುಃಖವನ್ನು ಕಣ್ಣೀರು ಹೊರ ಹಾಕುತ್ತದೆ.

Free Tomato offer: ಶಕ್ತಿ ಯೋಜನೆ ಲಾಸ್ ಟೊಮೆಟೋದಿಂದ ವಾಪಸ್ ; ಆಟೋದಲ್ಲಿ ಪ್ರಯಾಣಿಸಿದ್ರೇ 1ಕೆಜಿ ಟೊಮೆಟೊ ಫ್ರೀ..!

'ಟೊಮೆಟೊದ ಆಫರ್' ಅನ್ನು ನೀಡಿದ್ದಾನೆ. ತನ್ನ ಆಟೋ ಹತ್ತಿದರೆ ಉಚಿತವಾಗಿ ಟೊಮೇಟೊ ನೀಡುವುದಾಗಿ ಹೊಸ ಆಫರ್( Free Tomato offer) ಘೋಷಿಸಿದ್ದಾನೆ.

Traffic Rules break: ಬೈಕ್ ನ ಮುಂಭಾಗ ತಿರುಗಿ ಕುಳಿತು ಹುಡುಗನ್ನ ಬಿಗಿದಪ್ಪಿ ಸವಾರಿ ಮಾಡಿದ ಹುಡುಗಿ, ವೈರಲ್…

ಸೋಶಿಯಲ್ ಮೀಡಿಯಾದಲ್ಲೊಂದು , ಬೈಕ್ ನ ಮುಂಭಾಗ ತಿರುಗಿ ಕುಳಿತು ಹುಡುಗನ್ನ ಬಿಗಿದಪ್ಪಿ ಸವಾರಿ ಮಾಡುತ್ತಿರುವ ವಿಡಿಯೋ (Traffic Rules break viral video) ವೈರಲ್ ಆಗುತ್ತಿದೆ.

iPhone: ನಿಮ್ಮಲ್ಲೂ ಉಂಟಾ ಈ ಹಳೆಯ ಮೊಬೈಲ್ ?, ಹಾಗಿದ್ರೆ ನೀವು ಕೋಟ್ಯಾಧಿಪತಿ ಆಗೋದು ಪಕ್ಕಾ !

ಐಫೋನ್ ಕ್ರೇಜ್ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಇದು ಟಾಪ್ ಬ್ರಾಂಡ್ ಕಂಪನಿಯ ಫೋನ್ ಆಗಿದ್ದು ಎಲ್ಲರೂ ಇದನ್ನು ಇಷ್ಟಪಡುತ್ತಾರೆ.

Anand Mahindra: ಇಲ್ಲಿದೆ ನೋಡಿ ಆನಂದ್ ಮಹೀಂದ್ರಾ ಶೇರ್ ಮಾಡ್ಕೊಂಡ ವಿಶಿಷ್ಟ ಕಿಟಕಿ ಕಂ ಬಾಲ್ಕನಿ – Video…

ಇದೀಗ ಕಿಟಕಿ ಕಮ್ ಬಾಲ್ಕನಿಯ (transforms window into balcony) ವಿಶಿಷ್ಟ ವಿಡಿಯೋ (video) ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Vatal Nagaraj: ಪುರುಷರಿಗೂ ಉಚಿತ ಬಸ್, ಖಾತೆಗೆ 2000 ರೂ., ದನ ಕಾಯೋರಿಗೆ 1,000 ರೂಪಾಯಿ ? ಎಲ್ಲಿಂದ ಬಂತು ಈ ಐಡಿಯಾ…

ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ 2,000 ರೂ. ನೀಡುವುದಾದರೆ ಯಜಮಾನನಿಗೂ ರಾಜ್ಯ ಸರ್ಕಾರ 2000 ರೂಪಾಯಿ ಕೊಡಬೇಕು.

Sonia Gandhi dance video: ರೈತ ಮಹಿಳೆಯರ ವಿಚಿತ್ರ ಆಸೆ ಪೂರೈಸಿದ ಸೋನಿಯಾ ಗಾಂಧಿ-Viral Video !

ರೈತ ಮಹಿಳೆಯರು ತಮ್ಮ ಆಸೆಯೊಂದನ್ನು ರಾಹುಲ್‌ ಮುಂದೆ ಬಿಚ್ಚಿಟ್ಟಿದ್ದರು. ಮಹಿಳೆಯರ ಆ ಆಸೆಯನ್ನು ಸ್ವತಃ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಈಡೇರಿಸಿದ್ದಾರೆ!

Karnataka assembly Opposition Leader: ವಿಪಕ್ಷ ನಾಯಕನ ಹೆಸರು ಪ್ರಕಟಿಸಲು ಕ್ಷಣಗಣನೆ: ಮುಹೂರ್ತ ಕೊನೆಗೂ ಫಿಕ್ಸ್ !

ಕೊನೆಗೂ ಬಿಜೆಪಿಯಲ್ಲಿ (BJP) ವಿಪಕ್ಷ ನಾಯಕನ(Karnataka assembly Opposition Leader) ಹೆಸರು ಪ್ರಕಟಿಸೋದಕ್ಕೆ ಬಿಜೆಪಿಯಿಂದ ಮುಹೂರ್ತ ಫಿಕ್ಸ್ ಮಾಡಲಾಗಿದೆ