ಆನ್ಲೈನ್ ನಲ್ಲಿ ಖರೀದಿಸುವಾಗ ಎಚ್ಚರ ! | ಮದ್ಯ ಖರೀದಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ 1.79 ಲಕ್ಷ ರೂ ಕಳೆದುಕೊಂಡ ಗ್ರಾಹಕ
ಮದ್ಯದ ಹುಚ್ಚು ಎಷ್ಟರ ಮಟ್ಟಿಗೆ ಎಂದರೆ ಆನ್‌ಲೈನ್ ನಲ್ಲಿ ಖರೀದಿಸುವವರೆಗೂ ತಲುಪಿದೆ. ಈಗ ಅಂತೂ ಎಲ್ಲಾ ಆನ್ಲೈನ್ ಮಯ ಆಗಿರುವ ಕಾಲವಾಗಿದ್ದು, ಆನ್ಲೈನ್ ನಲ್ಲಿ ವೈನ್ ಬಾಟಲಿ ಖರೀದಿಸಿದ್ದ ಗ್ರಾಹಕನೊಬ್ಬನಿಗೆ ಸೈಬರ್ ಖದೀಮರು ಬರೋಬ್ಬರಿ 1.79 ಲಕ್ಷ ರೂ.…










