ಮಂಗಳವಾರ, 27 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

News

ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ದರೆ ಇಂದೇ ಹಾಕಿಸಿಕೊಳ್ಳಿ!! ಸೆಪ್ಟೆಂಬರ್ ಒಂದರಿಂದ ವಾಕ್ಸಿನ್ ಪಡೆದ ಪ್ರಮಾಣಪತ್ರ ಇಲ್ಲದವರಿಗೆ ದಂಡ ಹಾಕಲಿದೆ ಆರೋಗ್ಯ ಇಲಾಖೆ

ದೇಶಾದ್ಯಂತ ಜನತೆ ಮಾಸ್ಕ್ ಹಾಕದೇ ಫೈನ್ ಕಟ್ಟಿರುವುದು, ಒದೆ ತಿಂದಿರುವುದು ಎಲ್ಲರಿಗೂ ತಿಳಿದ ವಿಚಾರ.ಆದರೆ ಇನ್ನು ಹೊಸ ಕಾನೂನು ಬರಲಿದ್ದು ಮಾಸ್ಕ್ ಜೊತೆಗೆ ವಾಕ್ಸಿನ್ ಹಾಕಿಸಿಕೊಳ್ಳದಿದ್ದವರಿಗೆ ದಂಡ ಬೀಳಿಲಿದೆ. ಮಹಾಮಾರಿಯ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದ್ದು,ಅಲ್ಲಲ್ಲಿ ವಾಕ್ಸಿನ್ ಕೊಡುವ…

Health

ಭಾರತದಲ್ಲಿ ದಾಖಲೆ ಬರೆದ ನಿನ್ನೆಯ ಲಸಿಕಾ ಅಭಿಯಾನ ಕಾರ್ಯಕ್ರಮ | ಒಂದೇ ದಿನದಲ್ಲಿ ಒಂದು ಕೋಟಿ ಲಸಿಕೆ ವಿತರಣೆ !

ಕೊರೋನಾದಿಂದ ದೂರವಿರಲು ಲಸಿಕೆ ಪಡೆಯುವುದು ಅತೀ ಮುಖ್ಯವಾಗಿದೆ. ಇದೀಗ ಲಸಿಕೆ ಅಭಿಯಾನದಲ್ಲಿ ಶುಕ್ರವಾರ ಒಂದೇ ದಿನ 1 ಕೋಟಿ ಲಸಿಕೆಯನ್ನು ಭಾರತ ವಿತರಣೆ ಮಾಡುವ ಮೂಲಕ ದಾಖಲೆ ಬರೆದಿದೆ. ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ…

News

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮೈಸೂರು ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ| ಘಟನೆ ನಡೆದು 86 ಗಂಟೆಗಳ ಬಳಿಕ ಆರೋಪಿಗಳು ಪೊಲೀಸರ ವಶಕ್ಕೆ!

ರಾಜ್ಯಾದ್ಯಂತ ಸದ್ದು ಮಾಡಿದ್ದ, ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣವನ್ನು ಹೋಲುವಂತಹ ಮೈಸೂರು ಕಾಲೇಜು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ಸುಮಾರು 80 ಜನರಿದ್ದ ಪೊಲೀಸರ ತಂಡ…

News

‘ ಹೂಸು ಮಾರಾಟಕ್ಕಿದೆ ‘ | ಚೀಸ್ ತಿಂದು ಬಿಡುವ ಈಕೆಯ ಒಂದು ಹೂಸಿನ ಬೆಲೆ 2800 ರೂಪಾಯಿ !!

ಊಹಿಸಿಕೊಳ್ಳಿ. ಮನೆಯಲ್ಲಿ ಕೂತು ಕೂತು ಚೆನ್ನಾಗಿ ತಿಂದು, ನೀವು ಬಿಡುವ ಹೂಸು ಕೂಡಾ ನಿಮಗೆ ಕಾಸು ಕೊಡುವಂತಿದ್ದರೆ… ಇದೇನಿದು ಅಸಂಬದ್ಧ ಎಂದುಕೊಂಡಿರಾ ? ಆದರೆ ಇದು ನಿಜ, ಹೂಸು ಮಾರಿ ಕೂಡಾ ದುಡ್ಡು ಮಾಡುವವರಿದ್ದಾರೆ. ಇಲ್ಲೊಬ್ಬಳು ತನ್ನ ಹೂಸು…

News

ಪೆರಾಬೆ : ಮೆದುಳಿನ ರಕ್ತಸ್ರಾವ ಬಾಲಕಿ ಸಾವು

ಕಡಬ : ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿ ಬಾಲಕಿಯೊಬ್ಬಳು ಆ.26 ರಂದು ಮೃತಪಟ್ಟ ಘಟನೆ ಆಲಂಕಾರು ಸಮೀಪದ ಪೆರಾಬೆ ಗ್ರಾಮದಿಂದ ವರದಿಯಾಗಿದೆ. ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರಿನ ಮಣಿಕ್ಕಳದ ಸೋಮನಾಥ ಗೌಡ – ಕುಸುಮಾವತಿ ದಂಪತಿಯ ಪುತ್ರಿ ಅಪೇಕ್ಷಾ(11…

ಕೋರೋನಾ

ದೇಶದಲ್ಲಿ ಸದ್ದಿಲ್ಲದೆ ದಂಡೆತ್ತಿ ಬರುತ್ತಿರುವ ಕೊರೋನಾ | 24 ಗಂಟೆಯಲ್ಲಿ 44648 ಕೇಸುಗಳು, 496 ಜನರ ಸಾವು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 44,658 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕೊರೋನಾ ಮತ್ತೆ ಕಳವಳ ಸೃಷ್ಟಿಸಿದೆ. ನಿಧಾನವಾಗಿ ನಮ್ಮ ಗಮನಕ್ಕೆ ಬಾರದಂತೆ ಸಂಖ್ಯೆ ಏರಿಕೆ ಕಾಣುತ್ತಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3, 26,03,188ಕ್ಕೆ ಏರಿಕೆಯಾಗಿದೆ.…

News

ಅನ್ಯಕೋಮಿನ ಯುವಕರ ಜತೆ ಹಿಂದೂ ಯುವತಿ | ತಡೆಯೊಡ್ಡಿದ್ದ ಮೂವರ ಬಂಧನ

ಬಂಟ್ವಾಳ: ಅನ್ಯಕೋಮಿನ ಯುವಕರ ಜೊತೆ ತಿರುಗಾಡುತ್ತಿದ್ದ ಹಿಂದೂ ಯುವತಿಯರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರಿಂಜದಲ್ಲಿ ಆ.26 ರಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವ ನೀಡಿದ ದೂರಿನಂತೆ ಮೂವರನ್ನು ಪುಂಜಾಲಕಟ್ಟೆ…

Karnataka State Politics Updates

ಅಕ್ರಮ ಸಕ್ರಮ ಸಮಿತಿ ಸದಸ್ಯನ ಕಿರುಕುಳ ಆರೋಪ | ರೆವಿನ್ಯೂ ಇನ್ಸ್ಪೆಕ್ಟರ್ ನೀರಿಗೆ ಹಾರಿ ಆತ್ಮಹತ್ಯೆ

ಚಿಕ್ಕಮಗಳೂರು: ಅಕ್ರಮ-ಸಕ್ರಮ ಸಮಿತಿ ಸದಸ್ಯರು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ರೆವಿನ್ಯೂ ಇನ್ಸ್ ಪೆಕ್ಟರ್ ಒಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ನಡೆದಿದೆ. ಮೃತರನ್ನು ತರಿಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಸೋಮಶೇಖರ್ ಎಂದು ಗುರುತಿಸಲಾಗಿದ್ದು, ಡೆತ್ ನೋಟ್…

News

ಅನ್ಯಕೋಮಿನ ಯುವಕರ ಜತೆ ಹಿಂದೂ ಯುವತಿ | ಹಿಂ.ಜಾ.ವೇ.ಕಾರ್ಯಕರ್ತರಿಂದ ತಡೆ

ಬಂಟ್ವಾಳ: ಅನ್ಯಕೋಮಿನ ಯುವಕರ ಜೊತೆ ತಿರುಗಾಡುತ್ತಿದ್ದ ಹಿಂದೂ ಯುವತಿಯರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರಿಂಜದಲ್ಲಿ ಆ.26 ರಂದು ನಡೆದಿದೆ. ಕಾರಿಂಜ ದೇವಸ್ಥಾನದ ಬಳಿ ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯರು ತಿರುಗಾಡುತ್ತಿರುವುದು…

News

ಪ್ರಯಾಣಿಕರಿದ್ದ ಖಾಸಗಿ ಬಸ್ ನಲ್ಲಿ 30 ಸಜೀವ ಬಾಂಬ್ ಗಳು ಪತ್ತೆ, ಶಂಕಿತ ಆರೋಪಿಗಳ ಬಂಧನ

ಕೊಲ್ಕತಾದಲ್ಲಿ ಪ್ರಯಾಣಿಕರಿದ್ದ ಖಾಸಗಿ ಬಸ್ ನಲ್ಲಿ 30 ಸಜೀವ ಬಾಂಬ್ ಗಳನ್ನು ಸಾಗಿಸುತ್ತಿದ್ದು, ಆರೋಪಿಗಳು ಇದೀಗ ಸಿಐಡಿಯ ಬಾಂಬ್ ಸ್ಟ್ಯಾಡ್‌ನವರ ಬಲೆಗೆ ಬಿದ್ದಿದ್ದಾರೆ. ಕೊಲ್ಕತಾದಿಂದ ಬಿಹಾರದ ಗಯಾಗೆ ಹೋಗುತ್ತಿದ್ದ ಖಾಸಗಿ ಬಸ್ ಒಂದರಲ್ಲಿ 30 ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದು,…