ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನೇ ಒತ್ತೆಯಾಳಗಿಟ್ಟುಕ್ಕೊಂಡ ಫೈನಾನ್ಸರ್ | ಮೂತ್ರ ವಿಸರ್ಜನೆಗೂ ಬಿಡದೇ ಕೂಡಿ ಹಾಕಿ ಚಿತ್ರಹಿಂಸೆ !
ಯಾದಗಿರಿ:ಸಾಲಗಾರರ ಕಾಟ ಅಂತೂ ಕಟ್ಟಿಟ್ಟ ಬುತ್ತಿ. ಇತ್ತೀಚಿಗೆ ಅಂತೂ ಸಾಲ ಕೇಳುವವರ ಸಂಖ್ಯೆಯು ಹೆಚ್ಚಾಗಿದ್ದು,ನಂತರ ಪಾವತಿಸದೆ ಕೊಲೆ ದರೋಡೆ ಮಾಡಿದ್ದು ಉಂಟು. ಅದರಲ್ಲೂ ಯಾದಗಿರಿ ನಗರದಲ್ಲಿ ನಡೆದ ಘಟನೆ ಆಶ್ಚರ್ಯಕರವಾಗಿದೆ. ಖಾಸಗಿ ಫೈನಾನ್ಸ್ ವೊಂದು ಗಂಡ ಮಾಡಿದ ಸಾಲಕ್ಕೆ…










