ಬುಧವಾರ, 28 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

Karnataka State Politics Updates

‘ವಿಶ್ವದ ಅತ್ಯಂತ ಮೆಚ್ಚುಗೆಯ ನಾಯಕ’ ಹೆಗ್ಗಳಿಕೆಗೆ ಪಾತ್ರರಾದ ನರೇಂದ್ರ ಮೋದಿ|13 ಜಾಗತಿಕ ನಾಯಕರನ್ನು ಮೀರಿ ಶೇ.70 ರಷ್ಟು ಜನಮನ್ನಣೆ ಪಡೆದು ಅಗ್ರಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೇ.70 ರಷ್ಟು ಜನಮನ್ನಣೆ ಪಡೆದು ವಿಶ್ವದ ಅತ್ಯಂತ ಮೆಚ್ಚುಗೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು,ದಿ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್…

ಕೋರೋನಾ

ಒಂದೇ ದಿನದಲ್ಲಿ 526 ಜನ ಬಲಿಯಾಗುವ ಮೂಲಕ ಮತ್ತಷ್ಟು ಏರಿಕೆ ಕಂಡ ಕೊರೋನ ಪ್ರಕರಣ

ನವದೆಹಲಿ:ಕೊರೋನ ಅಟ್ಟಹಾಸದ ಹೆಸರು ಮಾಸುತ್ತಿರುವಂತೆಯೇ ಸಾವಿನ ಸಂಖ್ಯೆ ಎತ್ತರಕ್ಕೆ ಏರುತ್ತಿದೆ.ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಆದರೆ ಕಳೆದ 24 ಗಂಟೆಯಲ್ಲಿ 10,853 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 526 ಜನ ಮಹಾಮಾರಿಗೆ…

ದಕ್ಷಿಣ ಕನ್ನಡ

ಕಡಬ:ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆ!!! ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ, ರಕ್ಷಣಾ ಕಾರ್ಯ ಆರಂಭ

ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ಮನೆಯೊಂದರ ಸಮೀಪದ ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರದಂದು ನಡೆದಿದೆ. ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದ್ದು,…

ಬೆಂಗಳೂರು

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಬೊಮ್ಮಾಯಿ|ರಿಯಾಯಿತಿ ದರದಲ್ಲಿ ಅಪಾರ್ಟ್ ಮೆಂಟ್ ಹಂಚಿಕೆ!

ಬೆಂಗಳೂರು : ಬೆಂಗಳೂರಿನಲ್ಲಿ ಮನೆ ಕಟ್ಟಿಸುವ ಸರ್ಕಾರಿ ನೌಕರರಿಗೆ ‘ಸಿಎಂ ಬಸವರಾಜ ಬೊಮ್ಮಾಯಿ ‘ಗುಡ್ ನ್ಯೂಸ್ ನೀಡಿದ್ದು, ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಮನೆ ಹಂಚಿಕೆ ಮಾಡಲು ಸಿಎಂ ಒಪ್ಪಿಗೆ ನೀಡಿದ್ದಾರೆ . ಬೆಂಗಳೂರು ನಗರದಲ್ಲಿ ಅಪಾರ್ಟ್ ಮೆಂಟ್…

ಬೆಂಗಳೂರು

ಬೆಂಗಳೂರು:ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ವಾಸವಿದ್ದ ಮಹಿಳೆಯ ಬರ್ಬರ ಹತ್ಯೆ!! ಪ್ರಿಯಕರನಿಂದಲೇ ಕತ್ತುಹಿಸುಕಿ ಕೊಲೆ, ಆರೋಪಿಯ ಬಂಧನ

ಕಟ್ಟಿಕೊಂಡ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಸುಖಸಂಸಾರ ಕಾಣಲು ತುದಿಗಾಲಲ್ಲಿ ನಿಂತಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾಳೆ. ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟೆಗಾರಪಾಳ್ಯ ಎಂಬಲ್ಲಿ ಘಟನೆ ನಡೆದಿದ್ದು ಮೃತ ಮಹಿಳೆಯನ್ನು ಗಾಯತ್ರಿ ಎಂದು ಗುರುತಿಸಲಾಗಿದೆ. ಘಟನೆ…

Latest Health Updates Kannada

ಕೊರಳಿಗೆ 3 ಕೆಜಿ ತೂಕದ ಚಿನ್ನದ ಸರ ಹಾಕ್ಕೊಂಡು ಎಂಟ್ರಿ ಕೊಟ್ಟ ಬಾಹುಬಲಿ ಹೆಸರಿನ ದೈತ್ಯ ಕೋಣ | ಟಕ್ಕರ್ ನೀಡಲು ಶಾರೂಕ್ ಮತ್ತು ಲವ್ ರಾಣಾ ರೆಡಿ !

ಹೈದ್ರಾಬಾದ್ : ಹೈದರಾಬಾದಿನ ಸಾಂಪ್ರದಾಯಿಕ ಉತ್ಸವ ಸರ್ದಾರ್ ಈ ಬಾರಿ ಮತ್ತಷ್ಟು ಕಳೆಕಟ್ಟಿದೆ. ಕಾರಣ ಕಣಕ್ಕೆ ಎಂಟ್ರಿ ಆದ ದೈತ್ಯ ದೇಹದ ಬಾಹುಬಲಿ ! ದೂರದ ಹರಿಯಾಣದಿಂದ ಕರೆದುಕೊಂಡು ಬಂದ ಬಾಹುಬಲಿ ಎಂಬ ಹೆಸರಿನ ಕೋಣ ಬರೋಬ್ಬರಿ 2000…

ದಕ್ಷಿಣ ಕನ್ನಡ

ವಿಟ್ಲ ಪೇಟೆಯ ಅಂಗಡಿಯೊಂದರ ಬಳಿ ಸತ್ತು ಬಿದ್ದ ಕೂಲಿ ಕಾರ್ಮಿಕ

ವಿಟ್ಲ ಕಾಸರಗೋಡು ರಸ್ತೆಯಲ್ಲಿರುವ ಖಾಸಗಿ ಅಂಗಡಿಯೊಂದರ ಬಳಿ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಮೃತ ವ್ಯಕ್ತಿಯನ್ನು ವಿಟ್ಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಾರಪ್ಪ ಎಂದು ಗುರುತಿಸಲಾಗಿದೆ. ವ್ಯಕ್ತಿ ಸತ್ತು ಬಿದ್ದ ಸ್ಥಳದ ಸ್ವಲ್ಪವೇ ದೂರದಲ್ಲಿ ವಿದ್ಯುತ್ ಮೈನ್ ಸ್ವಿಚ್ಚು ಇದ್ದು…

Breaking Entertainment News Kannada

ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಬಾಲಿವುಡ್ ನತ್ತ ಎದ್ದು ನಡೆದ ಪ್ರತಿಭೆ |
ಬಾಲಿವುಡ್ ಸಹಿತ ಅನೇಕ ಸೆಲೆಬ್ರೆಟಿಗಳ ಸೌಂದರ್ಯದ ಹಿಂದಿದೆ ಇವರ ಕೈಚಳಕ !!

ಇದು ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಎದ್ದು ನಿಂತು ದುಬೈನ ವೈಭವದ ಲೋಕದಲ್ಲಿ ಬಣ್ಣ ಬೆಳಗಿದ ಹುಡುಗನ ಕಥೆ. ಅಲ್ಲಿಂದ ಬಾಲಿವುಡ್ಡಿನ ಥಳುಕು ಬಳುಕಿನ ಸೌಂದರ್ಯ ಲೋಕದಲ್ಲಿ ಮತ್ತಷ್ಟು ಪ್ರಖರ ಬೆಳಕು ಹಿಡಿದ ನಮ್ಮೂರ ಲೋಕಲ್ ಬಾಯ್ ಸಾಧನೆಯ ವಿವರ.…

Karnataka State Politics Updates

ಯಡಿಯೂರಪ್ಪರವರ ಜನ ಸ್ವರಾಜ್ ಉತ್ತರ ಕರ್ನಾಟಕ ಯಾತ್ರೆ ನ.19 ರಿಂದ ಪ್ರಾರಂಭ|ಈ ಬಾರಿಯೂ ಬಿ. ಎಸ್.ವೈ ವೈಯಕ್ತಿಕ ಪ್ರವಾಸಕ್ಕೆ ತಡೆ!

ಬೆಂಗಳೂರು: ಜನ ಸ್ವರಾಜ್ ಯಾತ್ರೆಯ ಮೂಲಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ವೈಯಕ್ತಿಕ ಪ್ರವಾಸಕ್ಕೆ ತಡೆಯಾಗಿದೆ. ಇವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಉತ್ತರ ಕರ್ನಾಟಕದ 8 ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದ್ದು,ಇದನ್ನು ತಂಡ 2 ಎಂದು ಕರೆಯಲಾಗುತ್ತಿದ್ದು ನವೆಂಬರ್…

ಉಡುಪಿ

ಪ್ಯಾಂಟ್ ನ ಜಿಪ್ಪು ಸಡಿಲಿಸಿ ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್‌ನ‌ ನಿರ್ವಾಹಕನಿಗೆ ವಿದ್ಯಾರ್ಥಿನಿಯರಿಂದ ಗೂಸಾ..!!

ಉಡುಪಿ : ಕಾಲೇಜಿನ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್‌ನ‌ ನಿರ್ವಾಹಕನೊರ್ವನಿಗೆ ವಿದ್ಯಾರ್ಥಿನಿಯರೇ ಗೂಸ ಕೊಟ್ಟು ಕಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹೆಬ್ರಿಯ ಹೆಸರಾಂತ ಖಾಸಗಿ ಬಸ್‌ನ‌ ಕಂಡಕ್ಟರ್ ಉಪೇಂದ್ರ ಎನ್ನುವಾತ ಉಡುಪಿ ಸಂತೆಕಟ್ಟೆಯ ನರ್ಸಿಂಗ್…