ಬುಧವಾರ, 28 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಡಾ.ಎಚ್.ಎಲ್.ನಾಗರಾಜ್ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ‌ ಹಿರಿಯ ಕೆಎಎಸ್ ಅಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅವರನ್ನು ನೇಮಕ‌ ಮಾಡಿ‌, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಗರಾಜ್ ಅವರು ಚಿಕ್ಕಮಗಳೂರು ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಪ್ರಸ್ತುತ ಅಪರ‌ ಜಿಲ್ಲಾಧಿಕಾರಿಯಾಗಿರುವ ಡಾ. ಪ್ರಜ್ಞಾ…

Interesting

ತನ್ನ 24 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ

ನವದೆಹಲಿ:2012 ರಲ್ಲಿ ತಾಲಿಬಾನ್ ಬಂದೂಕುಧಾರಿಯಿಂದ ಗುಂಡೇಟಿನಿಂದ ಗಾಯಗೊಂಡು ಬದುಕುಳಿದ ಬಾಲಕಿಯರ ಶಿಕ್ಷಣದ ಪ್ರಚಾರಕಿ ಮತ್ತು ತಮ್ಮ 17ನೇ ವಯಸ್ಸಿನಲ್ಲಿ ನೋಬೆಲ್ ಪ್ರಶಸ್ತಿಯನ್ನು ಬಾಚಿಕೊಂಡ ಮಲಾಲ ಯೂಸುಫ್ ಝಾಯಿ ಅವರು 24ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಲಾಲ ಅವರು…

Karnataka State Politics Updates

ದೆಹಲಿ ಪ್ರವಾಸ ಕುರಿತು ಮಾಹಿತಿ ನೀಡಿದ ಸಿಎಂ |ಪ್ರಧಾನಿ ಮೋದಿ ಭೇಟಿಗೆ ನಾಳೆ ಸಮಯ ಸಿಗುವ ನಿರೀಕ್ಷೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದು,ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಪ್ರವಾಸದ ಬಗ್ಗೆ ಇಂದು ಬೆಳಗ್ಗೆ ನಿವಾಸದ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಿಎಂ…

Karnataka State Politics Updates

ಮುಂದಿನ ವರ್ಷ ಕೊನೆಗೊಳ್ಳಲಿರುವ 25 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ|ಕಲಾವಧಿ ಮುಕ್ತಾಯಗೊಳ್ಳುತ್ತಿರುವ ಸದಸ್ಯರ ಸಂಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: 2022ಕ್ಕೆ ಮುಕ್ತಾಯಗೊಳ್ಳಲಿರುವಂತ ರಾಜ್ಯ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಇದೀಗ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದ್ದು,ಡಿಸೆಂಬರ್ 10ರಂದು ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಿಗದಿಗೊಳಿಸಿದೆ. ಈ ಕುರಿತಂತೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ವಿಧಾನ…

Breaking Entertainment News Kannada

ಐ ಲವ್ ಯೂ ಚಿತ್ರದಲ್ಲಿ ರೋಮಾಂಟಿಕ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ಮನಗೆದ್ದ ನಟಿಯಿಂದ ಮತ್ತೊಂದು ಹಾಟ್ ಸೀನ್!! ಅರೆಬರೇ ಬಟ್ಟೆಯಲ್ಲಿ ರೋಮಾಂಟಿಕ್ ಆಗಿ ತೆರೆಯಮೇಲೆ ಬರುವ ನಟಿಯ ಫೋಟೋ ವೈರಲ್

ಕಳೆದ ಬಾರಿ ತೆರೆಕಂಡ ಐ ಲವ್ ಯೂ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ನಿದ್ದೆಹಾಳುಮಾಡಿದ್ದ ಕನ್ನಡದ ನಟಿ ರಚಿತ ರಾಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಡಿಂಪಲ್ ಕ್ವೀನ್ ರಚಿತ ರಾಮ್ ಈ ಬಾರಿಯೂ ಕೂಡಾ ಅಂತಹುದೇ…

latest

ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಆಂಟಿಲಾ ನಿವಾಸದ ವಿಳಾಸ ಕೇಳಿಕೊಂಡು ಬಂದ ಅಪರಿಚಿತರು|ಮನೆ ಸಂಪರ್ಕಿಸುವ ಮಾರ್ಗಗಳಲ್ಲಿ ಬಿಗಿ ಭದ್ರತೆ

ಮುಂಬೈ: ಅವರ ಆಂಟಿಲಾ ಕ್ಯಾಬ್ ಚಾಲಕನ ಬಳಿ ಅಪರಿಚಿತರು ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಆಂಟಿಲಾದ ವಿಳಾಸ ಕೇಳಿದ ಹಿನ್ನೆಲೆಯಲ್ಲಿ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಆಂಟಿಲಾ ವಿಳಾಸ ಕೇಳುತ್ತಿದ್ದ ವ್ಯಕ್ತಿಗಳ ಬಳಿ ಬ್ಯಾಗ್ ಇದ್ದು, ಸಂಶಯಾಸ್ಪದವಾಗಿ…

ದಕ್ಷಿಣ ಕನ್ನಡ

ಮಂಗಳೂರು:ಬುರ್ಖಾ ಧರಿಸಿದ ಯುವತಿ, ಮತ್ತೊರ್ವ ಯುವಕನ ನಡುವೆ ನಡೆಯಿತು ಲವ್ವಿ ಡವ್ವಿ
ಮಂಗಳೂರಿನ ಶಾಪಿಂಗ್ ಮಾಲೊಂದರ ಬಾಲ್ಕನಿಯಲ್ಲಿ ನಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

ಮಂಗಳೂರಿನ ಹೆಸರಾಂತ ಶಾಪಿಂಗ್ ಮಾಲ್ ಒಂದರ ಮಹಡಿಯ ಬಾಲ್ಕನಿಯಲ್ಲಿ ಹಾಡಹಗಲೇ ಯುವಕ ಮತ್ತು ಯುವತಿ ತಮ್ಮ ಪ್ರೇಮದ ಕಡಲಲ್ಲಿ ಮುಳುಗೇಳುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವತಿಯು ಬುರ್ಖ ಧರಿಸಿದ್ದು ಯುವಕ ಆಕೆಯ ದೇಹಗಳನ್ನು…

Karnataka State Politics Updates

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ನಳಿನ್ ಕುಮಾರ್ ಕಟೀಲ್ ಕೆಳಗಿಳಿಸಲು ನಡೆಯುತ್ತಿದೆಯೇ ತೆರೆಮರೆಯ ಹುನ್ನಾರ ?? | ಅಚ್ಚರಿಯಾಗಿಸಿದೆ ರಹಸ್ಯವಾಗಿ ಸಿಎಂ ಜೊತೆ ಮಾತಿಗಿಳಿದ ನಳಿನ್ ಕುಮಾರ್ ಕಟೀಲ್ ನಡೆ!!|ರಾಜ್ಯಾಧ್ಯಕ್ಷ ಪಟ್ಟದ ರೇಸ್ ನಲ್ಲಿದ್ದಾರಂತೆ ಮೂವರು ನಾಯಕರು!!

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಅವರನ್ನು ಇಳಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿರುವ ನಡುವೆಯೇ, ರಹಸ್ಯವಾಗಿ ಬೊಮ್ಮಾಯಿ ಜೊತೆ ಕಟೀಲ್ ಮಾತಿಗಿಳಿದ ಮಾಹಿತಿ ವರದಿಯಾಗಿದೆ. ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದ ಬಳಿಕ ಮೂವರ ಹೆಸರು…

ಕೃಷಿ

ಅಡಿಕೆ ಸೇವನೆಯಿಂದ ಮಾರಕ ಕ್ಯಾನ್ಸರ್ ರೋಗ ಬರುತ್ತದೆಯೆಂದು ಮೋದಿಗೆ ಪತ್ರ ಬರೆದ ಸಂಸದ !! | ಹಾಗಾದ್ರೆ ಬ್ಯಾನ್ ಆಗುತ್ತಾ ಅಡಿಕೆ??

ನವದೆಹಲಿ:ಇತ್ತೀಚೆಗೆ ಅಡಕೆ ಪ್ರಿಯರಿಗೆ ಭರ್ಜರಿ ಆಫರ್ ಎಂಬಂತೆ ದಿನದಿಂದ ದಿನಕ್ಕೆ ಮಾರುಕಟ್ಟೆ ಬೆಲೆ ಏರಿಕೆಯತ್ತಲೇ ಸಾಗುತಿತ್ತು.ಆದರೆ ಇದೀಗ ರೈತರ ಆದಾಯಕ್ಕೆ ಮೋದಿ ಬ್ರೇಕ್ ಹಾಕಲಿದ್ದಾರೆಯೇ!? ಅಡಿಕೆ ಬ್ಯಾನ್ ಆಗತ್ತಾ ಇತ್ಯಾದಿ ಚರ್ಚೆಗಳು ಶುರುವಾಗಿವೆ. ಹೌದು.’ಅಡಕೆ ಸೇವನೆಯಿಂದ ಮಾರಕ ಕ್ಯಾನ್ಸರ್‌ನಂಥ…

ದಕ್ಷಿಣ ಕನ್ನಡ

ಹುಡುಗಿಯೊಬ್ಬಳಿಗೆ ಆಕೆಯನ್ನು ಮದುವೆಯಾಗಲಿದ್ದ ಯುವಕನಿಂದಲೇ ಸೆಕ್ಸ್ ಸಂದೇಶ | ಎಡಬಿಡಂಗಿ ಯುವಕನ ಬಂಧನ !

ಮಂಗಳೂರು: ಯುವತಿಯೊಬ್ಬಳಿಗೆ ಆಕೆಯನ್ನು ಮದುವೆಯಾಗಲಿದ್ದ ಯುವಕನೆ ಅಶ್ಲೀಲ ಸಂದೇಶ ಕಳಿಸಿ ಬಂಧನಕ್ಕೆ ಒಳಗಾದ ವಿಚಿತ್ರ ಪ್ರಕರನ ಮಂಗಳೂರಿನಿಂದ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ (35)…