ಮಂಗಳೂರು :ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಕಾಮುಕರು ಅರೆಸ್ಟ್!!|ನಾವೇ ಕೃತ್ಯ ಎಸಗಿ ಬಾಲಕಿಯನ್ನು ಹುಡುಕಾಡುವಾಗ ಸೊಬಗರಂತೆ ನಟಿಸಿದ ನಾಲ್ವರ ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸ್
ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು, ಕತ್ತು ಹಿಸುಕಿ ಕೊಲೆ ನಡೆಸಿ ಮೋರಿಯೊಂದರಲ್ಲಿ ಮೃತದೇಹವನ್ನು ಮುಚ್ಚಿಟ್ಟು ಆ ಬಳಿಕ ಬಾಲಕಿಯನ್ನು ಹುಡುಕಾಡಲು ಸಹಕರಿಸಿ ತಮಗೇನೂ ಅರಿವಿಲ್ಲದಂತೆ ಇದ್ದ ನಾಲ್ವರು ಅತ್ಯಾಚಾರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ:ಮಂಗಳೂರು ಹೊರವಲಯದ ಉಳಾಯಿಬೆಟ್ಟು…










