ಗುರುವಾರ, 29 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

latest

ಗ್ರಾಹಕರಿಗೊಂದು ಗುಡ್ ನ್ಯೂಸ್ | ಇನ್ನು ಮುಂದೆ LPG ಸಿಲಿಂಡರ್ ಕೇವಲ 587 ರೂ. ಗೆ ದೊರೆಯುತ್ತದೆ !?

ದಿನದಿಂದ ದಿನಕ್ಕೆ ದಿನಸಿ ವಸ್ತುಗಳಿಂದ ಹಿಡಿದು ತೈಲಗಳ ಬೆಲೆ ವಿಪರೀತ ಏರಿಕೆ ಕಂಡು ಬರುತ್ತಿದೆ. ಮಳೆಯ ಅಬ್ಬರದಿಂದಾಗಿ ತರಕಾರಿಗಳ ಬೆಲೆಯು ಅಧಿಕವಾಗಿದೆ. ಇದರ ಜೊತೆಗೆ ಅಡುಗೆ ಅನಿಲದ ಬೆಲೆಯೂ ಉತ್ತುಂಗಕ್ಕೆ ಏರಿದ್ದು, ಆದರೆ ಇನ್ನು ಮುಂದೆ ಗ್ಯಾಸ್ ಸಿಲಿಂಡರ್…

News

ಅನುಮಾನದ ಪೀಡೆಗೆ ಅಂತ್ಯವಾಯಿತು ದಂಪತಿಗಳ ಬಾಳು!!ಅನ್ಯಾಯವಾಗಿ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿದ್ದ ಪತಿಯೊಬ್ಬನ ದುರಂತ ಅಂತ್ಯ!!

ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ಹತ್ಯೆ ನಡೆಸಿದ್ದು, ಮಾಡಿದ ಪಾಪ ಬಿಟ್ಟುಹೋಗುವುದಿಲ್ಲ ಎಂಬ ಮಾತಿನಂತೆ ಆತನೂ ಕೂಡಾ ಪರವೂರಿನಲ್ಲಿ ಬೀದಿ ಹೆಣವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಘಟನೆ ವಿವರ:ನಿಸಾರ್ ಎನ್ನುವ ವ್ಯಕ್ತಿಯೊರ್ವ ಪದೇ…

latest

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಡೆಯಿಂದ ಸಿಹಿ ಸುದ್ದಿ | ಪೆಟ್ರೋಲ್ ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ದೊರೆಯಲಿದೆ ಭರ್ಜರಿ ಗಿಫ್ಟ್ ವೋಚರ್!!

ನವದೆಹಲಿ: ಪೆಟ್ರೋಲ್ ಬೆಲೆ ಉತ್ತುಂಗಕ್ಕೆ ಏರುತ್ತಿದ್ದಂತೆ,ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಉಡುಗೊರೆಯನ್ನು ನೀಡಲು ಸಿದ್ಧಪಡಿಸಿದೆ.ಆದರೆ ಇವರ ಈ ನಿರ್ಧಾರ ಕೆಲವು ಜನರನ್ನು ಕೋಪಕ್ಕೆ ದುಡಿದಂತೂ ಸುಳ್ಳಲ್ಲ. ಅಷ್ಟಕ್ಕೂ ಈ ಆಫರ್ ಏನೆಂದು ನೀವೇ ನೋಡಿ. ಇದೊಂದು ಉಡುಗೊರೆ ರೂಪದಲ್ಲಿ ನೀಡಬಲ್ಲ…

News

ಹಿಟ್ ಅಂಡ್ ರನ್ ಪ್ರಕರಣ-ಹಾರಿಹೋಗಿತ್ತು ಅಮಾಯಕರಿಬ್ಬರ ಪ್ರಾಣ!! ಅಪಘಾತ ನಡೆಸಿದ ವಾಹನ ಸಮೇತ ಚಾಲಕ ಪರಾರಿ!!

ಅದೊಂದು ಹಿಟ್ ಅಂಡ್ ರನ್ ಪ್ರಕರಣ.ಅಪಘಾತ ನಡೆಸಿದ ಚಾಲಕ ತನ್ನ ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತು ಯಾರಿಗೂ ಅನುಮಾನ ಬರದಂತೆ ತನ್ನ ವಾಹನಕ್ಕೆ ರೀ ಪೇಂಟಿಂಗ್ ಕೂಡಾ ಮಾಡಿಸಿದ್ದ. ಆ ಅಪಘಾತದಲ್ಲಿ ಇಬ್ಬರು ಅಮಾಯಕ ಯುವಕರು ದುರ್ಮರಣ ಹೊಂದಿದ್ದು,ಯುವಕರ…

latest

ವರ್ಕ್ ಫ್ರಮ್ ಹೋಮ್ ಎಂಬ ಜಾಹೀರಾತುಗಳನ್ನು ನಂಬಿ ಮೋಸ ಹೋಗಬೇಡಿ !! | ಈ ಖತರ್ನಾಕ್ ಗ್ಯಾಂಗೊಂದು ಜನರಿಗೆ ಹೇಗೆ ಮೋಸ ಮಾಡಿದೆ ಎಂಬುದನ್ನು ನೀವೇ ತಿಳಿದುಕೊಳ್ಳಿ

ನವದೆಹಲಿ:ಅದೆಷ್ಟೋ ಜನ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಎಲ್ಲಿ ಕೆಲಸ ಸಿಗುತ್ತೆ ಎಂಬ ಕಾತುರತೆಯಲ್ಲಿ ಖಾಲಿ ಹುದ್ದೆಗಳ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಂಪರ್ಕಿಸುವುದು ಸಾಮಾನ್ಯ. ಅದರಲ್ಲೂ ಇಂದು ವರ್ಕ್ ಫ್ರಮ್ ಹೋಮ್ ಗೆ ಹೆಚ್ಚು ಮಹತ್ವತೆಯನ್ನು ನೀಡುತ್ತಾರೆ. ಆದ್ರೆ ಹೀಗೆ ಮನೆಯಲ್ಲೇ ಕೆಲಸ…

Interesting

ಈ ಊರಲ್ಲಿ ನಡೆಯಿತೊಂದು ವಿಶೇಷ ಮದುವೆ !! | ದೇವರೇ ಸೃಷ್ಟಿಸಿದ್ದಾನೆ ಈ ಅದ್ಭುತ ಜೋಡಿಯನ್ನು

ಜಗತ್ತನ್ನು ಆಡಿಸುವವನು ಕೇವಲ ಭಗವಂತನೊಬ್ಬನೇ. ನಾವೆಲ್ಲರೂ ಆತನ ಆಟಿಕೆಗಳಷ್ಟೇ. ನಾಳೆ ಏನಾಗಬಹುದು ಎಂಬ ಅರಿವಿಲ್ಲದ ನಾವುಗಳು ಆತನ ತಾಳಕ್ಕೆ ತಕ್ಕಂತೆ ಕುಣಿಯಬೇಕು.ಹೀಗೆ ಒಟ್ಟಾಗಿ ಪ್ರಪಂಚದ ಸೃಷ್ಟಿ ಕರ್ತನಾದ ಆತ, ಇಲ್ಲೊಂದು ವಿಸ್ಮಯ ಜೋಡಿನ ಹುಟ್ಟಿ ಹಾಕಿದ್ದಾನೆ. ಅದೇನು ಎಂಬುದನ್ನು…

Jobs

ಪಿಯುಸಿ ಸಹಿತ ಡಿಪ್ಲೋಮಾ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ!! ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗೋವಾ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕರ ಸಹಿತ ಅಬಕಾರಿ ಸಬ್ ಇನ್ಸ್ಪೆಕ್ಟರ್, ಅಬಕಾರಿ ಗಾರ್ಡ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪಿಯುಸಿ ಪದವಿಯನ್ನು ಅಂಗಿಕೃತ ಸಂಸ್ಥೆಯಿಂದ ಪಡೆದಿದ್ದು, ಪಿಯುಸಿ, ಡಿಪ್ಲೋಮ ಅಥವಾ ಡಿಗ್ರಿ ಆದ…

News

ಮಂಗಳೂರು:ಮತ್ತೊಮ್ಮೆ ನಗರದ ಕಾಲೇಜಿನಲ್ಲಿ ಗಾಂಜಾ ಘಾಟು!! ಗಾಂಜಾ ಸೇವಿಸಿ ರಾಗಿಂಗ್ ನಡೆಸಿದಲ್ಲದೆ ವಿದ್ಯಾರ್ಥಿಯ ತಲೆ ಬೋಳಿಸಿದ ಪ್ರಕರಣ

ಮಂಗಳೂರು:ನಗರದ ನರ್ಸಿಂಗ್ ಕಾಲೇಜೊಂದರಲ್ಲಿ ನಡೆದ ರಾಗಿಂಗ್ ಪ್ರಕರಣದ ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರೆಲ್ಲರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು,ಇವರ ಪೈಕಿ ಏಳು ಮಂದಿ ಗಾಂಜಾ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ. ಘಟನೆ ವಿವರ: ನಗರದ ಫಳ್ನಿರ್…

latest

ಬೆಳ್ತಂಗಡಿ : ಬೆಳಾಲಿನ ಮುಖ್ಯ ರಸ್ತೆ ಬದಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮರ ಸಾಗಾಟದ ಲಾರಿ | ಪರಾರಿಯಾದ ಚಾಲಕನನ್ನು ಬೆನ್ನಟ್ಟಿ ದಂಡ ವಸೂಲಿ ಮಾಡಿಸಿದ ಸಾರ್ವಜನಿಕರು

ಬೆಳ್ತಂಗಡಿ : ಬೆಳಾಲು ಹೈಸ್ಕೂಲ್ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳಿಗೆ ಮರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು, ಪರಾರಿಯಾಗಲು ಯತ್ನಿಸಿದ ಘಟನೆ ನ.25 ರಂದು ನಡೆದಿದೆ. ರಾತ್ರಿ ಸುಮಾರು 7.30ರ ಸಮಯದಲ್ಲಿ ಕೇರಳಕ್ಕೆ…

latest

ವಿವಾದತ್ಮಕ ಹಾಸ್ಯ ಕಲಾವಿದ ಬೆಂಗಳೂರಿಗೆ ನೋ ಎಂಟ್ರಿ!! ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹಾಸ್ಯ ಮಾಡುವ ಫರೂಕಿ ಆಗಮನಕ್ಕೆ ಸಂಘಟಕರಿಂದಲೇ ಪೊಲೀಸರ ಮೇಲೆ ಒತ್ತಡ!!?

‘ದ್ವೇಷ ಗೆದ್ದಿದೆ ಕಲಾವಿದ ಸೋತ’ ಎಂದು ವಿವಾದಾತ್ಮಕ ಸ್ಟಾಂಡ್ ಅಪ್ ಕಾಮಿಡಿಯನ್ ಎಂದೇ ಕರೆಯಲ್ಪಡುವ ಮುನಾವರ್ ಫರೂಕಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ತಮ್ಮ ಹಾಸ್ಯ ಕಾರ್ಯಕ್ರಮದುದ್ದಕ್ಕೂ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಹಾಸ್ಯಕಲಾವಿದನಿಗೆ ಸದ್ಯ…