ಭಾನುವಾರ, 1 ನವೆಂಬರ್ 2026

ಹೊಸಕನ್ನಡ ನ್ಯೂಸ್

Karnataka State Politics Updates

ಮತ ಕೇಳೋ ಉತ್ಸಾಹದಲ್ಲಿ ಬಾತ್ ರೂಮ್ ಗೆ ಎಂಟ್ರಿ ಕೊಟ್ಟ ಶಾಸಕ !! | ಸ್ನಾನ ಮಾಡುತ್ತಿದ್ದ ವ್ಯಕ್ತಿಯ ಬಳಿ ರೇಶನ್ ಕಾರ್ಡ್ ಇದೆಯಾ ಎಂದು ಪ್ರಶ್ನೆ

ಪಂಚ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ಕಣ ರಂಗೇರಿದೆ. ಈ ನಡುವೆ ಜನಪ್ರತಿನಿಧಿಗಳು ಮತದಾರರನ್ನು ಸೆಳೆಯಲು ಮನೆ ಮನೆಗೆ ತೆರಳಿ ಜನರ ಕುಂದು-ಕೊರತೆಗಳನ್ನು ಆಲಿಸುತ್ತಿದ್ದಾರೆ. ಇಂತಹ ಸನ್ನಿವೇಶವೊಂದರಲ್ಲಿ ವಿನೋದಮಯವಾದ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು,…

Breaking Entertainment News Kannada

‘ನಮ್ಮಮ್ಮ ಸೂಪರ್ ಸ್ಟಾರ್’ ಸ್ಪರ್ಧಿ ಬಾಲಕಿ ಸಮನ್ವಿ ದುರಂತ ಸಾವು : ‘ ನನ್ನನ್ನು ಕ್ಷಮಿಸು ಮಗಳೇ, ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ’ ಕಿಮ್ಸ್ ಆಸ್ಪತ್ರೆ ಮುಂದೆ ತಂದೆಯ ಭಾವುಕ ನುಡಿ

ಬೆಂಗಳೂರು : ಖಾಸಗಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತನ್ನ ಮುದ್ದಿನ ಮಗಳನ್ನು ಕಳೆದುಕೊಂಡ ತಂದೆ ರೂಪೇಶ್ ಕಿಮ್ಸ್ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ನನ್ನನ್ನು ಕ್ಷಮಿಸು ಮಗಳೇ ನಿನ್ನನ್ನು ಉಳಿಸಿಕೊಳ್ಳಲು…

latest

ಮದ್ಯಪ್ರಿಯರೇ ಇತ್ತ ಗಮನಿಸಿ , ‘ವೀಕೆಂಡ್ ಕರ್ಫ್ಯೂ’ ಹಿನ್ನೆಲೆ ಇಂದು ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆವರೆಗೆ ಬಾರ್ ಬಂದ್

ರಾಜ್ಯ ಸರಕಾರದಿಂದ ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಳೆದ ವಾರದ ವೀಕೆಂಡ್ ಸಂದರ್ಭದಲ್ಲಿ ಮಧ್ಯದ ಅಂಗಡಿಗಳನ್ನು ಸರಕಾರ ಬಂದ್ ಮಾಡಿತ್ತು. ರಾಜ್ಯ ಸರಕಾರ ಕಳೆದ ವಾರದ ವೀಕೆಂಡ್ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿ ಕ್ರಮದ…

latest

ಮೀನು ತುಂಬಿದ ಟ್ರಕ್ ಪಲ್ಟಿ, ನಾಲ್ವರ ಸಾವು : ರಸ್ತೆಗೆ ಚೆಲ್ಲಿದ ಮೀನು ಹೆಕ್ಕಲು ನೂಕುನುಗ್ಗಲು

ತಡೆಪಲ್ಲಿಗುಡೆಂ : ಇಂದು ಮುಂಜಾನೆ ಆಂಧ್ರಪ್ರದೇಶದ ತಡೆಪಲ್ಲಿಗುಡೆಂ ಎಂಬಲ್ಲಿ ಮೀನು ತುಂಬಿದ ಟ್ರಕ್ ಪಲ್ಟಿ ಹೊಡೆದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಟ್ರಕ್ ಚಾಲಕ ನಿದ್ದೆಗೆ ಜಾರಿದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಒಂದು ಕಡೆ ಹೆಣ ಬಿದ್ದಿದ್ದರೆ,…

latest

ಜಗಳೂರಿನಲ್ಲಿ ಭೀಕರ ಅಪಘಾತ : ಸ್ಥಳದಲ್ಲೇ 7 ಮಂದಿಯ ದುರ್ಮರಣ

ದಾವಣಗೆರೆ : ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಇಂಡಿಕಾ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ದುರಂತ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಸಮೀಪ ಈ ಭೀಕರ…

ದಕ್ಷಿಣ ಕನ್ನಡ

ವಾರಣಾಸಿಯ ಬಳಿಕ ಕುಕ್ಕೆಯಲ್ಲಿ ಗಮನಸೆಳೆಯಲಿದೆ ಕಾಶಿ ಕಾರಿಡಾರ್!! 300 ಕೋಟಿ ರೂ ವೆಚ್ಚದಲ್ಲಿ ತಯಾರಾಗಲಿದೆ ಕಾಶಿ ಕಾರಿಡಾರ್ ಮಾದರಿಯ ರಥಬೀದಿ

ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆ ಕ್ಷೇತ್ರ ಹಾಗೂ ಸುಮಾರು ಎರಡೂವರೆ ವರ್ಷಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯ ದೇವಾಲಯ ಇನ್ನು ಮುಂದಕ್ಕೆ ‘ಕಾಶಿ ಕಾರಿಡಾರ್’ ರಥಬೀದಿಯಿಂದ ಕಂಗೊಳಿಸಲಿದೆ. ಹೌದು.ಇತ್ತೀಚೆಗೆ ಪ್ರಧಾನಿ ವಾರಣಾಸಿಯಲ್ಲಿ ಉದ್ಘಾಟಿಸಿದ…

Interesting

ಈ ಊರಲ್ಲಿ ಬಯಲಾಯಿತೊಂದು ಬ್ರಹ್ಮಾಂಡ ರಹಸ್ಯ | ಬರೋಬ್ಬರಿ 800 ಮಕ್ಕಳ ಹುಟ್ಟಿಗೆ ಕಾರಣನಾದ ಹಾಲು ಮಾರುವ ಯುವಕ !!

ಇದೊಂದು ಯಾರೂ ಊಹಿಸಲಾಗದ ಘಟನೆ. ಆ ಊರಲ್ಲೊಂದು ಬ್ರಹ್ಮಾಂಡ ರಹಸ್ಯವೇ ಹೊರಬಿದ್ದಿದೆ. ಆ ಊರಿನ ಜನರೆಲ್ಲರೂ ಬೆಕ್ಕಸ ಬೆರಗಾಗುವಂತಹ ಘಟನೆಯ ಸೂತ್ರಧಾರನೇ ಆ ಬಡಾವಣೆಯಲ್ಲಿ ಹಾಲು ಮಾರುವ ಯುವಕ. ಹಾಗಾದ್ರೆ ಆತನ ಕಥೆ ಏನು ಅಂತ ಯೋಚಿಸುತ್ತಿದ್ದೀರಾ… ಇಲ್ಲಿದೆ…

Health

ಕೊರೋನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ತಂದೆಗೆ ಮಗುವಿನ ಭೇಟಿಗೆ ನಿರ್ಬಂಧ ವಿಧಿಸಿದ ಕೋರ್ಟ್ !!

ಇದೀಗ ಕೊರೋನಾ ಲಸಿಕೆ ಪಡೆದುಕೊಳ್ಳುವುದು ಪ್ರಪಂಚದಾತ್ಯಂತ ಕಡ್ಡಾಯವಾಗಿದೆ. ಅದಲ್ಲದೆ ಈಗಾಗಲೇ ಅದೆಷ್ಟೋ ದೇಶಗಳು ಸಂಪೂರ್ಣ ಲಸಿಕೆ ಪಡೆಯುವಲ್ಲಿ ಸಫಲವಾಗಿವೆ. ಹಾಗೆಯೇ ಲಸಿಕೆ ಪಡೆಯದವರಿಗೆ ಕೆಲವು ನಿರ್ಬಂಧಗಳನ್ನು ಕೂಡ ಕೆಲ ದೇಶಗಳು ಜಾರಿಗೆ ತಂದಿದ್ದು, ಕೊರೋನಾ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎನ್ನುವ…

ದಕ್ಷಿಣ ಕನ್ನಡ

ಮಂಗಳೂರು: ಹೆಸರಾಂತ ಹೋಟೆಲ್ ಒಂದರಲ್ಲಿ ಹಲಾಲ್ ಹೆಸರಲ್ಲಿ ಆಹಾರಕ್ಕೆ ಉಗುಳು!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ನಿಜಕ್ಕೂ ಅಲ್ಲಿ ನಡೆದಿದೆಯೇ!??

ಮಂಗಳೂರು: ನಗರದ ಉರ್ವಸ್ಟೋರ್ ನಲ್ಲಿರುವ ಹೆಸರಾಂತ ರೆಸ್ಟೋರೆಂಟ್ ಒಂದರಲ್ಲಿ ಹಲಾಲ್ ಹೆಸರಲ್ಲಿ ಊಟಕ್ಕೆ ಉಗುಳುತ್ತಿದ್ದಾರೆ, ಇದನ್ನೆಲ್ಲಾ ಕಣ್ಣಾರೆ ಕಂಡಿದ್ದೇನೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಟ್ಟಿದ್ದು, ವಿಷಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಇದೊಂದು ಸುಳ್ಳು ಆರೋಪವೆಂದು…

News

ನವಜಾತ ಶಿಶುವನ್ನು ಗುಡ್ಡದಲ್ಲಿ ಬಿಟ್ಟು ಹೋದ ನಿಷ್ಕರುಣಿ ತಾಯಿ ; ಹುಟ್ಟುತ್ತಲೇ ಅನಾಥವಾದ ಮಗು

ತಾನು ಹೆತ್ತ ಮಗುವನ್ನು ತಾಯಿಯೊಬ್ಬಳು ಗುಡ್ಡದಲ್ಲಿ ನಿಷ್ಕರುಣಿಯಾಗಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನವಜಾತ ಗಂಡು ಮಗುವನ್ನು ನಿರ್ದಯಿ ಮನಸ್ಸಿನ ತಾಯಿಯೋರ್ವಳು ಹುಟ್ಟುತ್ತಲೇ ಗುಡ್ಡದಲ್ಲಿ ಬಿಟ್ಟು ಹೋಗಿದ್ದಾಳೆ. ಈ ಘಟನೆ ಹಾನಗಲ್ ತಾಲೂಕಿನ ಮಾರಂಬೀಡ ಗ್ರಾಮದಲ್ಲಿ…