ಮಂಗಳೂರು:’ಮುಲ್ಲಾ ರಹೀಮನೊಂದಿಗೆ ಹಿಂದೂ ಯುವತಿಯ ಕುಚುಕು’!! ಸುಖಾಸುಮ್ಮನೆ ಓರ್ವ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಹಿಂದೂ ಯುವತಿಯ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾದರೂ ಯಾರು!??
ಮಂಗಳೂರು: ನಗರದ ಪ್ರತಿಷ್ಟಿತ ಕಾಲೇಜೊಂದರಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗದಲ್ಲಿರುವ ಹಿಂದೂ ಯುವತಿಯೋರ್ವಳ ಫೋಟೋವನ್ನು ಮುಸ್ಲಿಂ ಯುವಕನೋರ್ವನ ಫೋಟೋದೊಂದಿಗಿರುವಂತೆ ಎಡಿಟ್ ಮಾಡಿ, ಇವರಿಬ್ಬರಿಗೂ ಸಂಬಂಧವಿದೆ-ಇದೊಂದು ಲವ್ ಜಿಹಾದ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ನಗರ…










