ಭಾನುವಾರ, 1 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ರೈಲಿನಲ್ಲಿ ದುರ್ವಾಸನೆ ತಾಳಲಾರದೆ ದೂರು ಸಲ್ಲಿಸಿದ ಪ್ರಯಾಣಿಕ | ಸಹ ಪ್ರಯಾಣಿಕನ ಬ್ಯಾಗ್ ಒಳಗಿತ್ತು 7 ರಣಹದ್ದುಗಳು !

ಮಧ್ಯಪ್ರದೇಶ : ಖಾಂಡ್ವಾ ರೈಲು ನಿಲ್ದಾಣದಲ್ಲಿ ರಣಹದ್ದು ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ರಣಹದ್ದು ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹತ್ತಿರದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕೋರ್ವರು ದುರ್ವಾಸನೆ ತಾಳಲಾರದೇ ಟಿಕೆಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ರೈಲು ಖಾಂಡ್ವಾ ರೈಲು ನಿಲ್ದಾಣಕ್ಕೆ ಬಂದ ತಕ್ಷಣ…

ಬೆಂಗಳೂರು

ರೈಲಿನಲ್ಲಿ ದುರ್ವಾಸನೆ ತಾಳಲಾರದೆ ದೂರು ಸಲ್ಲಿಸಿದ ಪ್ರಯಾಣಿಕ | ಸಹ ಪ್ರಯಾಣಿಕನ ಬ್ಯಾಗ್ ಒಳಗಿತ್ತು 7 ರಣಹದ್ದುಗಳು !

ಮಧ್ಯಪ್ರದೇಶ : ಖಾಂಡ್ವಾ ರೈಲು ನಿಲ್ದಾಣದಲ್ಲಿ ರಣಹದ್ದು ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ರಣಹದ್ದು ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹತ್ತಿರದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕೋರ್ವರು ದುರ್ವಾಸನೆ ತಾಳಲಾರದೇ ಟಿಕೆಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ರೈಲು ಖಾಂಡ್ವಾ ರೈಲು ನಿಲ್ದಾಣಕ್ಕೆ ಬಂದ ತಕ್ಷಣ…

Interesting

ಮಗುವಿಗೆ ನಾಯಿ ಕಚ್ಚಿದ್ದಕ್ಕೆ ಪೊಲೀಸ್ ಅತಿಥಿಯಾದ ಮಾಲೀಕ!!

ಮನುಷ್ಯರ ಮೇಲೆ ನಾಯಿಗಳ ದಾಳಿ ಇತ್ತೀಚೆಗೆ ಅಧಿಕವಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಮಗುವಿಗೆ ನಾಯಿ ಕಚ್ಚಿದ್ದು, ಮಾಲೀಕ ಪೊಲೀಸ್ ಅತಿಥಿಯಾಗಿದ್ದಾನೆ. ಕೇವಲ ನಾಯಿ ಕಚ್ಚಿದ್ದಕ್ಕೆ ಆತ ಕಂಬಿ ಏನಿಸಿದನೇ ಎಂಬ ನಿಮ್ಮ ಯೋಚನೆ ತಪ್ಪು. ಯಾಕಂದ್ರೆ ಇದಕ್ಕೂ…

Interesting

‘ಗಟ್ಟಿ ಧ್ವನಿ’ಯಿದ್ದ ಉಪನ್ಯಾಸಕಿಯನ್ನು ವಜಾಗೊಳಿಸಿದ ಕಾಲೇಜು, ಕೋರ್ಟ್ ಮೆಟ್ಟಿಲೇರಿದ ಟೀಚರ್ ಗೆ ಕೋರ್ಟ್ ನಿಂದ 1 ಕೋಟಿ ಪರಿಹಾರ

ಲಂಡನ್ : ಯುಕೆ ವಿಶ್ವವಿದ್ಯಾಲಯದ ಉಪನ್ಯಾಸಕಿಗೆ ‘ ತುಂಬಾ ಜೋರಾಗಿ’ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಲಾಗಿತ್ತು. ತನ್ನ ಜೋರು ಧ್ವನಿಗಾಗಿ ಕೆಲಸದಿಂದ ವಜಾ ಮಾಡಿದ್ದನ್ನು ಪ್ರಶ್ನಿಸಿ ಡಾ.ಆನೆಟ್ ಪ್ಲೌಟ್ ಎಕ್ಸೆಟರ್ ಕೋರ್ಟ್ ಮೊರೆ ಹೋಗಿದ್ದರು. ಈಗ…

Interesting

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ|2022 ರ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಮಿಂಚಲಿರುವ ಸುಂದರಿ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ 2022 ತನ್ನ ಕೊನೆಯ ಸೀಸನ್ ಎಂದು ಹೇಳುವ ಮೂಲಕ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಮೊದಲ…

Entertainment

ಮಂಗಗಳ ಕೈಯಲ್ಲಿ ‘ಸ್ಮಾರ್ಟ್ ಫೋನ್ ‘| ವ್ಯಕ್ತಿಯೊಬ್ಬ ಕ್ಯಾಮರಾದಲ್ಲಿ ಸೆರೆಹಿಡಿದ ತಮ್ಮದೇ ವಿಡಿಯೋವನ್ನು ದಿಟ್ಟಿಸಿ ನೋಡುತ್ತಿರುವ ಕೋತಿಗಳ ವಿಡಿಯೋ ವೈರಲ್

ಮಂಗನಿಂದಲೇ ಮಾನವ ಎನ್ನುವ ಮಾತಿದೆ. ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ. ಕೋತಿಗಳು ಎಂದೊಡನೆ ನೆನಪಾಗುವುದೇ ಅವುಗಳ ಚೇಷ್ಟೆ. ಒಂದು ಕ್ಷಣವೂ ಸುಮ್ಮನೆ ಕೂರದ ಅಥವಾ…

Health

ಒಂದು ದಿನದ ನವಜಾತ ಶಿಶುವಿಗೆ ಕೊರೋನ ಸೋಂಕು ದೃಢ

ಗದಗ :ಹುಟ್ಟಿ ಒಂದೇ ದಿನವಾದ ಮಗುವಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು,ನವಜಾತ ಶಿಶು ಸೇರಿದಂತೆ ಜಿಲ್ಲೆಯ ಒಟ್ಟು 87 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿ.ಎಚ್.ಓ ಜಗದೀಶ್ ನುಚ್ಚಿನ ಹೇಳಿದ್ದಾರೆ. ಗದಗ ಇಬ್ಬರು ಹಾಗೂ ರೋಣ ಪಟ್ಟಣದ…

latest

ಪಂಚರಾಜ್ಯಗಳ ಚುನಾವಣೆ : ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್

ಪ್ರಯಾಗ್ ರಾಜ್ : ಮಂಗಳವಾರ ಪೆರೇಡ್ ಗ್ರೌಂಡ್ ನಲ್ಲಿ ರೈತರ ಮೂರು ದಿನಗಳ‌’ ಚಿಂತನ ಶಿಬಿರ’ ದಲ್ಲಿ ಪಾಲ್ಗೊಳ್ಳಲು ಮಾಘಮೇಳಕ್ಕೆ ಆಗಮಿಸಿದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ…

Interesting

ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ ಕಳೆದುಕೊಂಡಿದ್ದ ಆಕೆ ತಂಗಿಯೂ ಬಿಟ್ಟು ಹೋದಳಲ್ಲ ಎಂಬ ಕೊರಗು

ತೆಲಂಗಾಣ : ತನ್ನ ಒಡಹುಟ್ಟಿದ ತಂಗಿ ಅನಾರೋಗ್ಯದಿಂದ ಸತ್ತರೂ ಅದನ್ನು ಯಾರಿಗೂ ಹೇಳದೇ ಅಕ್ಕ ಆ ಶವದ ಜೊತೆಯೇ ನಾಲ್ಕು ದಿನ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ಸ್ವಾತಿ ಮತ್ತು ತಂಗಿ ( 24)…

ಬೆಂಗಳೂರು

ಆತ್ಮಗಳ ಜೊತೆ ಮಾತನಾಡುತ್ತೇನೆಂದು ಮನೆಬಿಟ್ಟು ತೆರಳಿದ್ದ ಯುವತಿ ಎರಡು ತಿಂಗಳ ಬಳಿಕ ಪತ್ತೆ !! | ಅಷ್ಟಕ್ಕೂ ಆಕೆ ಇಷ್ಟು ದಿನ ಎಲ್ಲಿದ್ದಳು ಗೊತ್ತಾ??

ಎಂದಿಗೂ ಒಬ್ಬಂಟಿಯಾಗಿ ಹೊರಗೆ ಹೋಗದ 17 ವರ್ಷದ ಬಾಲಕಿ ಅನುಷ್ಕಾ ವರ್ಮ ಮಾಟ ಮಂತ್ರದ ಆಕರ್ಷಣೆಗೊಳಗಾಗಿ ಮನೆ ಬಿಟ್ಟು ಹೋಗಿದ್ದು, ಇದೀಗ 2 ತಿಂಗಳ ನಂತರ ಮನೆಗೆ ಮರಳಿದ್ದಾಳೆ ಎಂದು ತಿಳಿದುಬಂದಿದೆ. ಶಮನಿಸಂ ಆಚರಣೆಯೆಡೆಗೆ ಆಕರ್ಷಿತಳಾಗಿದ್ದ ಬಾಲಕಿ ಕಳೆದ…