ಮಂಗಳವಾರ, 3 ನವೆಂಬರ್ 2026

ಹೊಸಕನ್ನಡ ನ್ಯೂಸ್

Jobs

ಪೊಲೀಸ್ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ| ರಾಜ್ಯ ಕೈಗಾರಿಕಾ‌ ಭದ್ರತಾ ಪಡೆ SI ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮಾರ್ಚ್ 03 ಕೊನೆಯ ದಿನಾಂಕ

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿನ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ( ಕೆ ಎಸ್ ಐ ಎಸ್ಎಫ್) ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಪುರುಷ ಮತ್ತು ಮಹಿಳಾ ಹಾಗೂ ತೃತೀಯ ಲಿಂಗ) ಮತ್ತು ಸೇವಾನಿರತರನ್ನೊಳಗೊಂಡ ಹುದ್ದೆಗಳ…

News

ಪುಸ್ತಕ ಬಹುಮಾನಕ್ಕಾಗಿ ಲೇಖಕರಿಂದ ಹಾಗೂ ಪ್ರಕಾಶಕರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಫೆ.23 ಕೊನೆ ದಿನ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ, ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಲ್ಲಿ 2021ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಜನವರಿ 2021 ರಿಂದ ಡಿಸೆಂಬರ್ 2021 ರೊಳಗಾಗಿ ಪ್ರಕಟಿಸಿರುವ…

ದಕ್ಷಿಣ ಕನ್ನಡ

ಕಡಬ: ಅನ್ಯ ಕೋಮಿನ ವ್ಯಕ್ತಿಯಿಂದ ಹಿಂದೂ ಮಹಿಳೆಯ ಮತಾಂತರಕ್ಕೆ ಯತ್ನ!! ಹಿಂದೂ ಜಾಗರಣ ವೇದಿಕೆಯಿಂದ ದಾಳಿ-ಸ್ವಪ್ನ ಸುಂದರಿಯ ಮನೆಯಲ್ಲಿದ್ದ ಅನ್ಯ ಕೋಮಿನ ವ್ಯಕ್ತಿ ಪೊಲೀಸರ ವಶಕ್ಕೆ

ಕಡಬ:ಹಿಂದೂ ಮಹಿಳೆಯೋರ್ವರ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊರ್ವ ಇದ್ದು, ಮತಾಂತರ ನಡೆಸಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿಯ ಆಧಾರದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದ್ದು ಈ ವೇಳೆ ಮಹಿಳೆಯ ಮನೆಯಲ್ಲೇ ಇದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಡಬ…

latest

ಗೂಗಲ್ ಮ್ಯಾಪ್ ಆವಾಂತರ|ದಾರಿ ಗೊತ್ತಿಲ್ಲದೇ ಗೂಗಲ್ ಮ್ಯಾಪ್ ಬಳಸಿ ಮದುವೆಗೆ ಹೊರಟಿದ್ದ 7 ಮಂದಿಯಲ್ಲಿ 3 ಮಂದಿ ದಾರುಣ ಸಾವು|

ಇತ್ತೀಚೆಗೆ ಎಲ್ಲರೂ ತಮಗೆ ಗೊತ್ತಿಲ್ಲದ ಸ್ಥಳಕ್ಕೆ ಹೋಗಬೇಕಾದರೆ ಮೊದಲಿಗೆ ಹುಡುಕುವುದೇ ಗೂಗಲ್ ಮ್ಯಾಪ್. ಇತ್ತೀಚೆಗಂತೂ ಗೂಗಲ್ ಮ್ಯಾಪ್ ಬಳಕೆ ಹೆಚ್ಚೇ ಆಗುತ್ತಿದೆ. ಆದರೆ ಗೂಗಲ್ ಮ್ಯಾಪ್ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಂಡಿತ. ಇದಕ್ಕೆ ಒಂದು ತಾಜಾ…

latest

ಪಾಲಕರು ಹೊರಗಡೆ ಹೋಗಿದ್ದಾಗ ಮನೆಯಲ್ಲಿ ನಡೆಯಿತು ಘೋರ ದುರಂತ| 19 ವರ್ಷದ ಯುವತಿಯ ಮೃತದೇಹ ಮನೆ ಆವರಣದ ಬಾವಿಯಲ್ಲಿ ಪತ್ತೆ| ಮಗಳ ಸ್ಥಿತಿ ಕಂಡು ಕುಸಿದು ಬಿದ್ದ ಪೋಷಕರು

19 ವರ್ಷದ ಯುವತಿಯೊಬ್ಬಳು ತನ್ನ ಮನೆಯ ಆವರಣದಲ್ಲಿರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಶಾಂತವನ(19) ಎಂದು ಗುರುತಿಸಲಾಗಿದೆ. ಈಕೆ ಇರಿಂಜಲಕುಡ ಮೂಲದ ನಿವಾಸಿ. ಗುರುವಾರ 11.30 ರ ಸುಮಾರಿಗೆ ಈ…

News

ಸಾರಿಗೆ ನೌಕರರಿಗೆ ಗುಡ್ ನ್ಯೂಸ್ !! | ವಜಾ ಆಗಿದ್ದ ನೌಕರರ ಮರುನೇಮಕಕ್ಕೆ ಚಾಲನೆ ನೀಡಿದ ರಾಜ್ಯ ಸರ್ಕಾರ

ಸಾರಿಗೆ ನೌಕರರಿಗೊಂದು ಸಿಹಿ ಸುದ್ದಿ ಇದೆ. ಸರ್ಕಾರದ ವಿರುದ್ಧ ಮುಷ್ಕರ ನಡೆಸಿ ವಜಾ ಆಗಿದ್ದ ಸಾರಿಗೆ ನೌಕರರ ಮರು ನೇಮಕಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಚಾಲನೆ ನೀಡಿದ್ದಾರೆ. ಹೌದು, ನಿನ್ನೆ 100 ಸಿಬ್ಬಂದಿ ಮರು ನೇಮಕಕ್ಕೆ ಆದೇಶ ನೀಡಲಾಗಿದೆ.…

International

ಒಂದಲ್ಲ ಎರಡಲ್ಲ‌ ಬರೋಬ್ಬರಿ 78 ಬಾರಿ ಕೊರೊನಾ ಪಾಸಿಟಿವ್ ಗೆ ಒಳಗಾದ ವ್ಯಕ್ತಿ | 14 ತಿಂಗಳಿನಿಂದ ಕ್ವಾರಂಟೈನ್!!!

ಮನುಷ್ಯನಿಗೆ ಒಂದು ಬಾರಿ ಕೊರೊನಾ ಬಂದರೆ ಸಾಕು ಇಲ್ಲದ ಕಿರಿಕಿರಿ ಪ್ರಾರಂಭವಾಗುತ್ತದೆ. ಕೊರೊನಾ ಬಂದ ಮೇಲೆ ಶುರುವಾಗುವ ನೋವು ಯಾತನೆ ಇದೆಯಲ್ಲಾ ಅದು ಯಾರಿಗೂ ಬೇಡ. ಉಸಿರಾಟದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಬೆಂಬಿಡದೆ ಕಾಡುತ್ತದೆ. ಈ…

latest

ಬಿಕಿನಿ ಬೇಕಾದರೆ ಹಾಕ್ಕೊಳ್ಳಿ ಎಂದ ಪ್ರಿಯಾಂಕಾ ಗಾಂಧಿ | ಶಾಲೆಯಲ್ಲಿ ಬಿಕಿನಿ ಹಾಕೊಳ್ಳಕ್ಕೆ ಹೇಳ್ತೀಯಲ್ಲ…ಪ್ರಮೋದ್ ಮುತಾಲಿಕ್ ಆಕ್ರೋಶ

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧಾರವಾಡದಲ್ಲಿ ಹಿಜಬ್ ಕುರಿತು ಮಾತನಾಡುತ್ತಾ ,” ಹಿಜಬ್ ವಿಚಾರ ಪ್ರಾರಂಭ ಮಾಡಿದ್ದು ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯಿಂದ. ವಿದ್ಯೆಗಿಂತ ಹಿಜಬ್ ಗೆ ಮಹತ್ವ ಕೊಡುತ್ತೇವೆ ಎಂದಿದ್ದರೆ ಇಷ್ಟೊಂದು ಬೆಳವಣಿಗೆ ಆಗುತ್ತಿರಲಿಲ್ಲ. ಕೋರ್ಟ್ ಆದೇಶ…

Karnataka State Politics Updates

ಹಿಜಾಬ್ ಸಂಘರ್ಷದ ಸಂದರ್ಭ ಮುಸ್ಲಿಂ ಮಹಿಳೆಯರ ಪರ ನಿಂತ ನರೇಂದ್ರ ಮೋದಿ

ಲಕ್ನೋ : ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಮೋದಿ ಅವರು ಹಿಜಾಬ್ ಕುರಿತಂತೆ ಹೇಳಿಕೆಯೊಂದನ್ನು ಹೇಳಿದ್ದಾರೆ. ಬಿಜೆಪಿಯವರಿಗೆ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಗೌರವವಿದೆ ಎಂಬುದಾಗಿ ಹೇಳಿದ್ದಾರೆ. ವಿಪಕ್ಷ ನಾಯಕರು ಜನರ ಹಾದಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ…

ದಕ್ಷಿಣ ಕನ್ನಡ

ಸುರತ್ಕಲ್: ಟೋಲ್ ಗೇಟ್ ವಿರುದ್ಧ ವಿಶೇಷ ಪ್ರತಿಭಟನೆ!! ಕೆಸರಿನಲ್ಲಿ ಕುಳಿತು ಏಕಾಂಗಿ ಹೋರಾಟ ನಡೆಸುತ್ತಿರುವ ಆಸೀಫ್ ಆಪದ್ಭಾಂಧವ

ಸುರತ್ಕಲ್: ಇಲ್ಲಿನ ರಾಷ್ಟೀಯ ಹೆದ್ದಾರಿ 66 ರ ಸುರತ್ಕಲ್ ಬಳಿ ಹೆದ್ದಾರಿ ಟೋಲ್ ಗೇಟ್ ವಿರುದ್ಧ ಈ ಮೊದಲಿನಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಈ ಬಾರಿ ಏಕಾಂಗಿಯಾಗಿ ವಿಶೇಷ ಪ್ರತಿಭಟನೆ ನಡೆಯುತ್ತಿದೆ. ಹೌದು, ಸುರತ್ಕಲ್ ಟೋಲ್ ಗೇಟ್ ಬಳಿಯಲ್ಲೇ ರಸ್ತೆ…