ಬುಧವಾರ, 4 ನವೆಂಬರ್ 2026

ಹೊಸಕನ್ನಡ ನ್ಯೂಸ್

latest

ಮಂಗಳೂರು : ಕಳೆದ ತಿಂಗಳು ಕುಣಿಗಲ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು!!!

ಮಂಗಳೂರು : ಕಳೆದ ತಿಂಗಳು ಕುಣಿಗಲ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಯನ್ ಡಿ ಕೋಸ್ತಾ ಫೆ.12 ರ ಶನಿವಾರ ನಿಧನರಾಗಿದ್ದಾರೆ‌. ಈ ಭೀಕರ ಅಪಘಾತದಲ್ಲಿ ಕುಲಶೇಖರದ ಟೆರೆನ್ಸ್ ಫೆರ್ನಾಂಡೀಸ್ ಜೋಯಲ್ ಟೆರೆನ್ಸ್ ಫರ್ನಾಂಡೀಸ್ (…

Breaking Entertainment News Kannada

ಐಪಿಎಲ್ ಮೆಗಾ ಹರಾಜು ವೇಳೆ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮೆಡ್ಸ್ !!!

ಬೆಂಗಳೂರು : ಐಪಿಎಲ್ ನ ಮೆಗಾ ಹರಾಜು ಸಮಯದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಆಟಗಾರರ ಹೆಸರು ಕೂಗಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಹ್ಯೂ ಎಡ್ಮೆಡ್ಸ್ ದಿಢೀರನೆ ಕುಸಿದು ಬಿದ್ದಿದ್ದು, ಗೊಂದಲದ ವಾತಾವರಣ ಉಂಟಾಯಿತು. ಆರ್ ಸಿಬಿ ಪರವಾಗಿ…

News


ಮದವೇರಿದ ಆನೆ ಹಾಗೂ ಜೆಸಿಬಿಯ ನಡುವೆ ಭಯಂಕರ ಕಾದಾಟ !! | ಆನೆಯ ತಳ್ಳಾಟಕ್ಕೆ ಜೆಸಿಬಿ ವಾಹನವೇ ಹಿಂದೆ ಸರಿದ ವೀಡಿಯೋ ವೈರಲ್

ಆನೆ ಪ್ರೀತಿ ಮತ್ತು ನಿಷ್ಠಾವಂತ ಪ್ರಾಣಿಗಳಲ್ಲೊಂದು. ದೈತ್ಯವಾಗಿ ಕಂಡರೂ ಮೃದು ಮನಸ್ಸಿನ ಪ್ರಾಣಿ ಎಂದೇ ಹೇಳಬಹುದು. ಆದರೆ ಕೆಲವೊಮ್ಮೆ ಅವುಗಳು ಮದವೇರಿ ಕ್ರೂರವಾಗಿ ಕೂಡ ವರ್ತಿಸುತ್ತವೆ. ಅಂತಹುದೇ ಒಂದು ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ. ಕಾಡಾನೆಯೊಂದು ಜೆಸಿಬಿ…

latest

ಗ್ರಾಹಕರಿಗೆ ಸಿಹಿ ಸುದ್ದಿ |ಟೆಲಿಕಾಂ ಕಂಪನಿಯ ಪ್ರೀಪೇಯ್ಡ್ ವೋಚರ್ 28 ದಿನಗಳ ಬದಲು 30 ದಿನ ಮಾಡಲು TRAI ಸೂಚನೆ| ಟೆಲಿಕಾಂ ಕಂಪನಿಗಳ ಕುತಂತ್ರಕ್ಕೆ ಎದಿರೇಟು |

ಟೆಲಿಕಾಂ ಕಂಪನಿಗಳು 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು ಟ್ರಾಯ್ ಇತ್ತೀಚೆಗಷ್ಟೇ ಆದೇಶ ನೀಡಿತ್ತು. ಈಗ ದೇಶದ‌ ಮೊಬೈಲ್ ಬಳಕೆದಾರರು ಬಹುತೇಕ ಈ ಸೌಲಭ್ಯವನ್ನು ಪಡೆಯಲಿದ್ದಾರೆ. 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು…

latest

ನೀನು ನನ್ನ ಮಗಳಲ್ಲ ಎಂದು ಹೇಳುತ್ತಲೇ ನಿರಂತರ ಅತ್ಯಾಚಾರ ಮಾಡಿದ ಪಾಪಿ ತಂದೆ| ಕಾಮುಕ ಪತಿಯನ್ನು ಪೊಲೀಸ್ ಠಾಣೆ ಮೆಟ್ಟಿಲೇರಿಸಿದ ಪತ್ನಿ!!!

ತಂದೆಯೊಬ್ಬನು ತನ್ನ ಮಕ್ಕಳಿಗೆ ರಕ್ಷೆಯಾಗಿ ಇರಬೇಕು. ಆದರೆ ಆತನೇ ಭಕ್ಷಕನಾದರೇ ? ಇದಕ್ಕೆ ಉದಾಹರಣೆಯಾಗಿ ಹಾವೇರಿಯಲ್ಲಿ ಒಂದು ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಂಸಭಾವು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಕಾಮುಕನೊಬ್ಬ ಪುತ್ರಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ…

Breaking Entertainment News Kannada

ನಾನು ಯಾವತ್ತೂ ಹಿಜಾಬ್, ಬುರ್ಖಾ ಪರ ಇಲ್ಲ ಎಂದ ಬಾಲಿವುಡ್ ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್!!

ಸದಾ ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದಿರುವ ಬಾಲಿವುಡ್‍ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್, ನಾನು ಯಾವತ್ತೂ ಹಿಜಾಬ್, ಬುರ್ಖಾ ಪರ ಇಲ್ಲ. ನಾನು ನನ್ನ ನಿಲುವಿಗೆ ಬದ್ಧ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ…

Interesting

ವಿಚ್ಛೇದನ ಕೊಟ್ಟು 24 ಗಂಟೆ ಮುಗಿಯೊದರೊಳಗೆ 3 ನೇ ಮದುವೆ| 18 ರ ಯುವತಿಯನ್ನು ವರಿಸಿದ 49ರ ಹರೆಯದ ಸಂಸದ

ಮದುವೆ ಎನ್ನುವುದು ಕೆಲವರಿಗೆ ಒಂದೇ ಬಾರಿ ಆಗುತ್ತೆ. ಇನ್ನು ಕೆಲವರಿಗೆ ಹಲವಾರು ಬಾರಿ ಆಗುತ್ತೆ. ಅಂತಹುದೇ ಒಂದು ಮದುವೆ ಇದು‌. ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಹಾಗೂ ಪಾಕಿಸ್ತಾನದ ಸಂಸದೀಯ ಸದಸ್ಯ ಡಾ.ಅಮೀರ್ ಲಿಯಾಖತ್ ಹುಸೇನ್ (…

ದಕ್ಷಿಣ ಕನ್ನಡ

ಹಿಜಾಬ್ ವಿವಾದ : “ಮುಸ್ಲಿಂಮರ ವಿರುದ್ಧ ಮೆರೆದಾಡಿದರೆ ಹುಷಾರ್” ಇಂಟರ್ನೆಟ್ ಮೂಲಕ ರಘುಪತಿ ಭಟ್ ಗೆ ಜೀವ ಬೆದರಿಕೆ!

ಹಿಜಾಬ್ ವಿವಾದದ ಕಾರಣದಿಂದಾಗಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಅವರಿಗೆ ಇಂಟರ್ನೆಟ್ ಮೂಲಕ ಜೀವಬೆದರಿಕೆ ಬಂದಿದೆ. ಹೀಗಾಗಿ ರಘುಪತಿ ಭಟ್ ಅವರು ಗೃಹ ಸಚಿವರಿಗೆ ದೂರು ನೀಡಿದ್ದಾರೆ. ಇಂಟರ್ನೆಟ್ ಮೂಲಕ ಜೀವ ಬೆದರಿಕೆ ಬಂದಿದ್ದು,’ ಮುಸ್ಲಿಂರ ವಿರುದ್ಧ…

ಸಾಮಾನ್ಯರಲ್ಲಿ ಅಸಾಮಾನ್ಯರು

‘ಸೀರೆ’ಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟ ಮಹಾತಾಯಿ!!

ಅಮ್ಮಾ ಅಂದ್ರೇನೆ ಕಾಳಜಿ ಎಂದು ಹೇಳಬಹುದು. ಪ್ರತಿಯೊಬ್ಬರ ಅಮ್ಮಂದಿರು ಕೂಡ ತನ್ನ ಮಕ್ಕಳು ಯಾವುದೇ ಕಷ್ಟವಿಲ್ಲದೆ ಜೀವನ ಸಾಗಿಸಬೇಕೆಂದು ತಮಗಾಗಿ ಏನನ್ನೂ ಮುಡಿಪಾಗಿರಿಸದೆ ತನ್ನ ಕರುಳ ಬಳ್ಳಿಗಳ ಖುಷಿಯಲ್ಲಿ ತಾನು ಸುಖ ಕಾಣುತ್ತಾಳೆ. ಆದರೆ ಇಲ್ಲೊಂದು ಮಹಿಳೆಗೆ ಮಗನಿಗಿಂತ…

Education

ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ ಸಾಧ್ಯವಿಲ್ಲ – ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ

ಡಿಜಿಟಲ್ ಕಲಿಕೆಯು ಅಧ್ಯಯನ ಪ್ರಕ್ರಿಯೆಯ ಒಂದು ಭಾಗ. ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಈ ಮೂಲಕ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗುವುದು…