ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

News

ಪ್ರಧಾನಿ ಮೋದಿ ಕುರಿತ ವೆಬ್‍ಸೈಟ್ ಲಾಂಚ್ !! | “ದಿ ಮೋದಿ ಸ್ಟೋರಿ ವೆಬ್‍ಸೈಟ್” ನಲ್ಲಿರುವ ಮೋದಿಜಿ ಕುರಿತ ಕುತೂಹಲಕಾರಿ ಅಂಶಗಳು ಏನೇನು ಗೊತ್ತಾ ??

ಇಡೀ ವಿಶ್ವ ಮೆಚ್ಚಿದ ಜನ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿ. ಇಂತಹ ಪ್ರಧಾನಿಯನ್ನು ಪಡೆದಿರುವುದಕ್ಕೆ ಇಡೀ ಭಾರತವೇ ಹೆಮ್ಮೆ ಪಡುತ್ತದೆ. ಇದೀಗ ಮೋದಿ ಕುರಿತ ‘ದಿ ಮೋದಿ ಸ್ಟೋರಿ ವೆಬ್‍ಸೈಟ್’ ಪ್ರಾರಂಭವಾಗಿದ್ದು, ಈ ಲಿಂಕ್‍ ಅನ್ನು ಬಿಜೆಪಿ…

Travel

ನಡುರಸ್ತೆಯಲ್ಲಿಯೇ ಧಗಧಗನೆ ಹೊತ್ತಿ ಉರಿದ ಓಲಾ S1 pro ಎಲೆಕ್ಟ್ರಿಕ್ ಸ್ಕೂಟರ್ | ಕಂಗಾಲಾದ ಮಾಲೀಕ

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಖರೀದಿಸುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುವುದು ಅಧಿಕ. ಈ ಹಿನ್ನಲೆಯಲ್ಲಿ ಬಹಳಷ್ಟು ನೂತನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಮುಂದಾಗಿದ್ದು,…

latest

ಉಡುಪಿ : ಮೃತದೇಹದೊಂದಿಗೆ ಮೂರು ದಿನ ಕಳೆದ ಮನೆ ಮಂದಿ!

ಉಡುಪಿ : ಮನೆ ಮಂದಿ ಮೂರು ದಿನ ಕೊಳೆತ ಮೃತದೇಹದೊಂದಿಗೆ ಕಳೆದಿರುವ ಘಟನೆ ಶುಕ್ರವಾರ ಸಂಜೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಕಾಡಬೆಟ್ಟುವಿನ ಹರಿಶ್ಚಂದ್ರ ಪೂಜಾರಿ (70) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರಿವ ಈ ವ್ಯಕ್ತಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು,…

Interesting

ತಾಯಿ ಎದೆಹಾಲಿನ ಆಭರಣ : ತಾಯಿ ಮತ್ತು ಮಗುವಿನ ಬಾಂಧವ್ಯದ ಸ್ಮರಣಿಕೆ!

ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗುವುದು ಎಂದರೆ ಜನ್ಮವೇ ಸಾರ್ಥಕ್ಯವೆನಿಸುವ ಧನ್ಯತಾ ಭಾವ‌. ಪುಟ್ಟ ಕಂದಮ್ಮ ನ ಎಲ್ಲಾ ನೆನಪುಗಳನ್ನು ತಾಯಿಯಾದವಳು ಜೋಪಾನವಾಗಿ ಇರಿಸಿಕೊಳ್ಳಬೇಕೆಂದು ಬಯಸುತ್ತಾಳೆ. ಸ್ತನ್ಯಪಾನವು ಪ್ರತಿಯೊಬ್ಬ ತಾಯಿಗೆ ಅದ್ಭುತ ಅನುಭವ. ಪುಟ್ಟ ಮಗುವಿನ ಪಾಲಿಗೆ ಹೇಗೆ ಎದೆಹಾಲು ಅಮೃತವೋ…

latest

ಮದುವೆಯಾದವಳ ಜೊತೆ ಯುವಕನ ದೈಹಿಕ ಸಂಬಂಧ| ಕ್ಷಣಿಕ ಸುಖಕ್ಕಾಗಿ ಆಂಟಿಯ ಸಂಬಂಧ ಮಾಡಿದ ಯುವಕನ ದುರಂತ ಅಂತ್ಯ!

ಇದೊಂದು ಅನೈತಿಕ ಸಂಬಂಧದ ವಿಷಯ. ಯುವಕನಿಗೆ ಆಂಟಿಯೊಬ್ಬಳ ಜೊತೆ ಲವ್. ಅದು ದೈಹಿಕ ಲವ್. ಆಕೆಗೋ ಮದುವೆ ಆಗಿದೆ. ಈತ ಇನ್ನೂ ಯುವಕ‌. ಆದರೆ ಇತ್ತೀಚೆಗೆ ಈ ಯುವಕ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಣ ಕೇಳಿದರೆ ನಿಮಗೆ…

Entertainment

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಹುಭಾಷಾ ನಟಿ !

ಚಿತ್ರರಂಗದಲ್ಲಿ ಈಗ ಮದುವೆ ಸಂಭ್ರಮದ ಸೀಸನ್. ಎಲ್ಲಾ ಕಡೆ ಸೆಲೆಬ್ರಿಟಿಗಳು ಮದುವೆ, ಎಂಗೇಜ್ಮೆಂಟ್ ಗಳು ನಡೆಯುತ್ತಲೇ ಇದೆ. ಈ ಸಾಲಿಗೆ ಸೇರಿದ್ದಾರೆ ಈ ಬಹುಭಾಷಾ ನಟಿ. ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡ ಈ ನಟಿ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡು…

ದಕ್ಷಿಣ ಕನ್ನಡ

ವಿಟ್ಲ : ಬಾವಿಯೊಳಗೆ ಬಿದ್ದ ಕೋಳಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ !

ವಿಟ್ಲ : 70 ಅಡಿ ಆಳದ ಬಾವಿಗೆ ಬಿದ್ದ ಕೋಳಿ ಮರಿಯನ್ನು ರಕ್ಷಿಸಲು ಹೋಗಿ ಬಿದ್ದು, ವ್ಯಕ್ತಿಯೋರ್ವ ಮೃತಪಟ್ಟ ಘಟನೆಯೊಂದು ಶನಿವಾರ ಸಂಜೆ 4 ರ ಸುಮಾರಿಗೆ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ನಡೆದಿದೆ. ದಿ.ಮುದ್ದ ಮುಗೇರರ ಪುತ್ರ ವಸಂತ…

News

ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ನಾಲ್ಕು ಚಕ್ರದ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದ ಜೆಕೆ ಕಂಪನಿ

ವಾಹನ ಸವಾರರಿಗೊಂದು ಸಿಹಿ ಸುದ್ದಿ ಇದೆ. ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ ಇತ್ತೀಚೆಗೆ ಭಾರತದಲ್ಲಿ ನಾಲ್ಕು-ಚಕ್ರ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಟೈರ್‌ಗಳನ್ನು ಭಾರತೀಯ ಮಾರುಕಟ್ಟೆಗಾಗಿಯೇ ತಯಾರಿಸಲಾಗಿದ್ದು, ಅವು ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ…

latest

ಆಶಾ ಕಾರ್ಯಕರ್ತೆಯರ ಕೈಗೆ ಪುರುಷರ ‘ ಶಿಶ್ನ’ ಕೊಟ್ಟ ಸರ್ಕಾರ | ತೀವ್ರ ಮುಜುಗರಕ್ಕೆ ಈಡಾಗುತ್ತಿರುವ ಆರೋಗ್ಯ ಕಾರ್ಯಕರ್ತರು

ನಮ್ಮಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತಾಡುವ ವಾತಾವರಣ ತುಂಬಾ ಕಡಿಮೆ. ಆದರೆ ಇದೇ ವಿಷಯವನ್ನು ಮನೆ ಮನೆಗೆ ಹೋಗಿ ವಿವರಿಸಿ ಹೇಳುವಂತಹ ಪರಿಸ್ಥಿತಿಯೊಂದು ಆಶಾ ಕಾರ್ಯಕರ್ತೆಯರಿಗೆ ಬಂದಿದೆ. ಯಾಕೆ ಅಂತೀರಾ ? ಇಲ್ಲಿದೆ ಕೇಳಿ ವಿಷಯ. ಸಾಮಾನ್ಯವಾಗಿ…

ದಕ್ಷಿಣ ಕನ್ನಡ

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರನೆ ಕುಸಿದು ಬಿದ್ದ ಮಂಗಳೂರು ಮಹಿಳೆ | ಕ್ಷಣಾರ್ಧದಲ್ಲೇ ಸಾವು!

ಮಹಿಳೆಯೋರ್ವರು ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಅಚಾನಕ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಬೆಂಗಳೂರಿನ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮಂಗಳೂರು ಮೂಲದ 35 ವರ್ಷದ ವಿನಯ ಕುಮಾರಿ…