ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

International

ಗುಪ್ತಾಂಗಗಳ ಕೂದಲು ಮಾರಿ ತಿಂಗಳಿಗೆ 2 ಲಕ್ಷ ಗಳಿಸುವ ಯುವತಿ

ಈ ಕಾಲದಲ್ಲಿ ಏನನ್ನು ಬೇಕಾದರೂ ಮಾರಬಹುದು. ಅಲ್ಲೊಬ್ಬ ಮಹಿಳೆ ತನ್ನ ವಾಸನಾಭರಿತ ಹೂಸು ಜಾಡಿಗೆ ತುಂಬಿಸಿ ಜೇಬು ತುಂಬಿಸಿ ಕೊಳ್ಳುವ ಸುದ್ದಿ ನಾವೆಲ್ಲ ಓದಿದ್ದೇವೆ. ಮುಖ ಸಿಂಡರಿಸಿಕೊಂಡಿದ್ದೇವೆ ಕೂಡ. ಈಕೆ ಕೂಡಾ ಅಂತಹುದೇ ಮಹಾನ್ sales professional. ಆಕೆಗೆ…

Breaking Entertainment News Kannada

ದಿ ಕಾಶ್ಮೀರ್ ಚಿತ್ರ ವೀಕ್ಷಿಸಿದ ಯುವಕ ಬ್ರೈನ್ ಸ್ಟ್ರೋಕ್ ನಿಂದ ನಿಧನ!!

ಹಿಂದೂ ಸಿದ್ಧಾಂತಗಳನ್ನು ಪಾಲಿಸುತ್ತಿದ್ದ ವ್ಯಕ್ತಿಯೊಬ್ಬರು ದಿ ಕಾಶ್ಮೀರ್ ಸಿನಿಮಾ ವೀಕ್ಷಣೆಯ ಬಳಿಕ ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಮೃತಪಟ್ಟ ಘಟನೆಯೊಂದು ಭಾನುವಾರದಂದು ನಡೆದಿದೆ. ಮೃತ ಯುವಕನನ್ನು ಅಭಿಜಿತ್ ಶಶಿಕಾಂತ್ ಶಿಂದೆ ಎಂದು ಗುರುತಿಸಲಾಗಿದ್ದು, ಅಭಿಜಿತ್ ತನ್ನ ಬಾಲ್ಯದಿಂದಲೂ ಹಿಂದೂಪರ…

latest

ಶಂಕ್ರಣ್ಣನ ಕುಟುಂಬದಲ್ಲಿ ಎಲ್ಲರದ್ದೂ ದುರಂತ ಅಂತ್ಯ ! ; ಹೆತ್ತ ಕರುಳು ಹೇಳಿದ್ದೇನು ?

ಮುದಿಪ್ರಾಯದಲ್ಲಿ ಆಸರೆಯಾಗಿದ್ದ ಮಗ ಶಂಕರ  ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಜನ ಅತ್ತೆ ಸೊಸೆ ಜಗಳದಲ್ಲಿ ಶಂಕರ ಸತ್ತ ಎಂದು ಆರೋಪಿಸುತ್ತಿದ್ದಾರೆ‌. ಹೀಗಿರುವಾಗ ಶಂಕರನ ಅಮ್ಮ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಇವರಿಗೆ ನಾಲ್ಕು ಜನ…

ದಕ್ಷಿಣ ಕನ್ನಡ

ಕಡಬ: ಅಕ್ರಮ ಮರಳು ಸಾಗಾಟದ ಲಾರಿ ಗಣಿ ಅಧಿಕಾರಿಗಳ ವಶಕ್ಕೆ!! ಮರಳುಗಾರರಿಂದ ಮಾಮೂಲು ಪಡೆಯುವವರು ಸೈಲೆಂಟ್ ಆಗಿ ಸೈಡಿಗೆ

ಕಡಬ: ಕಡಬ ತಾಲೂಕಿನ ಬಲ್ಯ ಎಂಬಲ್ಲಿ ಅಕ್ರಮ ಮರಳು ಸಾಗಾಟದ ಲಾರಿಯೊಂದನ್ನು ಗಣಿ ಇಲಾಖಾಧಿಕಾರಿಗಳು ವಶಕ್ಕೆ ಪಡೆದ ಘಟನೆಯೊಂದು ಬೆಳಕಿಗೆ ಬಂದಿದೆ. ಅಕ್ರಮ ಮರಳು ತುಂಬಿಸಿಕೊಂಡು ಪದವು ಕಡೆಯಿಂದ ಬರುತ್ತಿರುವಾಗ ಬಲ್ಯ ಸಮೀಪದ ಕುಡ್ರಡ್ಕ ಎಂಬಲ್ಲಿ ಗಣಿ ಅಧಿಕಾರಿ…

ಬೆಂಗಳೂರು

ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್ ರೇಪ್ : ರಾಷ್ಟ್ರ ಮಟ್ಟದ ಸ್ವಿಮ್ಮರ್ ಗಳಿಂದ ಯುವತಿಯ ಮೇಲೆ ಅತ್ಯಾಚಾರ !

ನಾಲ್ವರು ಕಾಮುಕರು ಸೇರಿ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಅತ್ಯಾಚಾರ ನಡೆದಿರೋದಾಗಿ ತಿಳಿದು ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನರ್ಸ್ ಆಗಿ ಕೆಲಸ…

ಮಡಿಕೇರಿ

ಲೈಸೆನ್ಸ್ ಇಲ್ಲದೆ ಕೋವಿ ಹೊಂದಲು ಕೊಡವರಿಗೆ ಅವಕಾಶ !! | ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್

ಕೊಡಗಿನ ಜನರ ಸಂಸ್ಕೃತಿಯ ಭಾಗ ಕೋವಿ. ಯೋಧ ಪರಂಪರೆಯ ಜನಾಂಗ ಕೊಡವರಿಗೆ ಕೋವಿ ಬಳಸಲು ವಿಶೇಷ ವಿನಾಯಿತಿಯ ಅನುಮತಿಯಿದೆ. ಕೊಡಗಿನ ಜನರ ಹಬ್ಬ ಹರಿದಿನ, ಹುಟ್ಟು, ಸಾವು ಎಲ್ಲದರಲ್ಲಿಯೂ ಕೋವಿಯ ಮಹತ್ವವಿದೆ. ಬಂದೂಕು ಕೊಡವರಿಗೆ ಕೇವಲ ಒಂದು ಅಯುಧವಲ್ಲ,…

ಬೆಂಗಳೂರು

ಹೆಂಡತಿ ಹೇಳಿಕೆಯಿಂದ ಶಂಕ್ರಣ್ಣನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ !

ಶಂಕರಣ್ಣ ಹಾಗೂ ಮೇಘನಾ ಮದುವೆ 5 ತಿಂಗಳ ಹಿಂದೆ ಆಗಿದ್ದು, ಈ ಮದುವೆ ವಯಸ್ಸಿನ ಅಂತರದ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಏಕೆಂದರೆ ಶಂಕರಣ್ಣನಿಗೆ 45 ವರ್ಷ ಹಾಗೂ ಮೇಘನಾಳಿಗೆ 25 ವರ್ಷ ಆಗಿತ್ತು. ಈಗ ಶಂಕರಣ್ಣ…

Breaking Entertainment News Kannada

“ರಾಕಿ ಭಾಯ್” ಸಿಡಿಲಬ್ಬರಕ್ಕೆ ಹಳೆ ದಾಖಲೆಗಳೆಲ್ಲಾ ಉಡೀಸ್ !! | 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದು‌ ಇತಿಹಾಸ ಸೃಷ್ಟಿಸಿದ “ಕೆಜಿಎಫ್ ಚಾಪ್ಟರ್ 2” ಟ್ರೈಲರ್

ಕನ್ನಡ ಚಿತ್ರರಂಗ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಗಳನ್ನೆಲ್ಲ ಚಿಂದಿಚಿಂದಿ ಮಾಡಿ ಹಾಕಿದೆ. ರಾಕಿಂಗ್ ಸ್ಟಾರ್’ ಯಶ್ ಅಭಿನಯದ…

latest

ಮಹಮ್ಮದ್ ನಲಪಾಡ್ ಮಾಲೀಕತ್ವದ ರೆಸ್ಟೋರೆಂಟ್ ನಲ್ಲಿ ಹಿಂದೂ ಮಹಿಳೆಯ ಮೇಲೆ ಹಲ್ಲೆ!! ಹಸಿರಿನ ಮಧ್ಯೆ ಕೇಸರಿ ಇದ್ದುದ್ದೇ ಹಲ್ಲೆಗೆ ಕಾರಣ

ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಒಡೆತನದ ರೆಸ್ಟೋರೆಂಟ್ ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ಕಿರುಕುಳ ನಡೆಸಿದ ಕುರಿತು ಪ್ರಕರಣವೊಂದು ದಾಖಲಾಗಿದೆ. ಹಲ್ಲೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಲಭ್ಯವಾಗಿದೆ. ನಲಪಾಡ್ ರೆಸ್ಟೋರೆಂಟ್ ನಲ್ಲೇ, ಕೇಸರಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಹಿಳೆ…

Breaking Entertainment News Kannada

ತಾನೇ ಮನೆಗೆಲಸ ಮಾಡಿ ಉಳಿದ ಗಂಡಸರಿಗೆ ಸವಾಲು ಹಾಕಿದ ರಿಯಲ್ ಸ್ಟಾರ್ ಉಪ್ಪಿ !! | ಹೆಂಗಳೆಯರ ಮನಗೆದ್ದ ಉಪೇಂದ್ರ ಅವರ “ವರ್ಕ್ ಫ್ರಂ ಹೋಮ್” ವೀಡಿಯೋ ಇದೀಗ ಫುಲ್ ವೈರಲ್

ಕೊರೋನಾ ಲಾಕ್ ಡೌನ್ ಜಾರಿಯಾದ ನಂತರ ಜನರ ಜೀವನದಲ್ಲಿ ಅನೇಕ ಬದಲಾವಣೆ ಉಂಟಾಗಿದೆ. ಈ ಮಹಾಮಾರಿಯಿಂದಾಗಿ ವರ್ಕ್ ಫ್ರಂ ಹೋಮ್ ಜಾರಿ ಆದಾಗಿನಿಂದ ಅದೆಷ್ಟೋ ಜನರ ಮನೆಯಲ್ಲಿ, ಕೆಲವರದ್ದು ಮನೆಗೆಲಸ…ಇನ್ನು ಕೆಲವರದ್ದು ಮನೆಯಿಂದ ಕೆಲಸ. ಇನ್ನೂ ಕೆಲವರದ್ದು ಮನೆಯಿಂದ…